ಸ್ತ್ರೀ ಶೋಷಣೆ- ವಿಕೃತಿಯ ನಾನಾ ಮುಖಗಳು

ಸ್ತ್ರೀ ಶೋಷಣೆ- ವಿಕೃತಿಯ ನಾನಾ ಮುಖಗಳು

ಎರಡು ವರ್‍ಷಗಳ ಹಿಂದೆ ಸಿಂಧು ಸೂರ್‍ಯಕುಮಾರ ಎಂಬ ಕೇರಳದ ಸುದ್ದಿ ವಾಹಿನಿಯೊಂದರ ಕಾರ್‍ಯಕ್ರಮ ನಿರೂಪಕಿಯ ಮೇಲೆ ಕಾರ್‍ಯಕ್ರಮದ ವೇಳೆ ದುರ್‍ಗಾದೇವಿಗೆ ಅಪಮಾನ ಮಾಡಿದಳು ಎಂಬ ವದಂತಿಯ ಮೇಲೆ ಆಕೆಯ ವಿರುದ್ಧ ಒಂದು ಧಾರ್‍ಮಿಕ ಗುಂಪಿನ...

ಮುನಿಯನ್ ಮೊಕ್ಕ್ ಮುಸ್ಟಿ

ಬೆಂಕೀನ್ ಇಟ್ಟಿದ್ಲಂತೆ ಯಿಂದ್ ಅಡಗೂಲಜ್ಜಿ- ಮುನಿಯನ್ಗು ಆತ್ಕೋಂತ ಔಳೀಗಿದ್ ಕಜ್ಜಿ! ಕೋಳಿ ಕೂಗ್ದಿದ್ರೆಲ್ಲು ಬೆಳಕೇ ಆಗಾಲ್ವ! ಯೆಂಡ ಇಲ್ದೋಯ್ತಂದ್ರೆ ಆಡಾಕಾಗಾಲ್ವ? ೧ ಝುಮ್ಮಂತ್ ಇರಬೇಕಾದ್ರೆ ಪದಗೊಳ್ದು ಗತ್ತು ಏನಾರ ಬೇಕೇ ಬೇಕ್ ಅದಕೊಂದು ಮತ್ತು....

ಗಾರುಡಿಗ

ಇದು ಮಂತ್ರ; ಅರ್‍ಥಕೊಗ್ಗದ ಶಬ್ದಗಳ ಪವಣಿಸುವ ತಂತ್ರ; ತಾನೆ ತಾನೆ ಸಮರ್‍ಥಛಂದ; ದೃಗ್ಬಂಧ-ದಿ- ಗ್ಬಂಧ; ಪ್ರಾಣದ ಕೆಚ್ಚು ಕೆತ್ತಿ ರಚಿಸಿದೆ; ಉಸಿರ ಹೆದೆಗೆ ಹೂಡಿದ ಗರಿಯು ಗುರಿಯ ನಿರಿಯಿಟ್ಟು ಬರು- ತಿದೆ ತೂರಿ ಲೀಲೆಯಲನಾಯಾಸ....

ಭೂಮಿಯ ಎದೆ ಮುಟ್ಟಿತು

ಒಬ್ಬ ಅತಿ ಎತ್ತರದ ಕಂಭವನ್ನು ಏರಿ ಕುಳಿತು ತಾನು ಎಲ್ಲರಕ್ಕಿಂತ ಎತ್ತರದಲ್ಲಿ ಇರುವನೆಂದು ಹೆಮ್ಮೆಪಡುತ್ತಿದ್ದ. ಅವನ ಸಹಪಾಠಿ ಹೇಳಿದ "ನಾನು ಹತ್ತದೇ ಈ ಕೋಲಿನಿಂದ ಕಂಭದತುದಿ ಮುಟ್ಟ ಬಲ್ಲೆ. ಸುಲಭದಲ್ಲಿ ಎತ್ತರ ಮುಟ್ಟುವಾಗ ನಿನಗೇಕೆ...

ವಿತ್ತವೆಂದತ್ತಿತ್ತ ಹೋದರೆ ಸತ್ಯ ಸಾಯದೇ?

ಸತ್ಯವನು ಎತ್ತಿ ತೋರುವ ಬೆಳಕನೊಡೆದಲ್ಲಿ ಸ್ತುತ್ಯದ ಹಸುರಿಹುದದರ ಮಧ್ಯದಲಿ ಎತ್ತಿ ಹೇಳುವುದೆಮ್ಮ ಬದುಕಿನ ಸತ್ಯವಿಹುದಿಲ್ಲಿ ಅತ್ತ ಕೆಂಪೇರಿ ಗರ ಬರ ಬಾರದಿರಲಿ ಇತ್ತ ನೀಲಿಮದ ನೆರೆಯೇರದಿರಲಿ - ವಿಜ್ಞಾನೇಶ್ವರಾ *****

ಕತೆಹೇಳ್ ಕತೆಹೇಳ್ ಯತ್ ಹಿಡಿತು

ಕತೆಹೇಳ್ ಕತೆಹೇಳ್ ಯತ್ ಹಿಡಿತು ಬದ್ಕ ಬಾಲೆಲ್ಲಾ ನಾಯ ನೆರಿಪಾಲಾಯ್ತು || ೧ || ಮೊಲಕೊಂದೋನ್ ಶತ್ ಮೂರ್ ತಿಂಗಲಾಯ್ತು ಮೊನ್ನಾಗ ಕೊಂದ್ ಮೊಲ ಇವತ್ ಪಲ್ದ್‌ಯಾಯ್ತು || ೨ || ***** ಈ...
ಮಲ್ಲಿ – ೫

ಮಲ್ಲಿ – ೫

ಕಾಸ್ತಾರರ ಮುಖಂಡ ಹಕೀಂ ಬಂದು ಸಲಾಂ ಹೊಡೆದು ನಿಂತನು. " ಏನೋ ಬಂದೆ ಹಕೀಂ!" "ಏನಿಲ್ಲಾ ಖಾವಂದ್ ! ನಾಲ್ಕು ಕುದುರೆ ಅಲ್ಲಿಗೆ ಹೊರಡ ಬೇಕು ಅಂತ ಅಪ್ಪಣೆ ಆಯ್ತಂತೆ. ಯಾವುದು ಯಾವುದು ಅಂತ...

ಆಧ್ಯಾತ್ಮಿಕ ಬಾಳು

ದೇವಾ ನಿನಗೆ ನಿಚ್ಚ ಮೊರೆ ಇಡುವೆ ಎನಗೆ ಸ್ವಚ್ಛ ಮನವ ನೀಡು ನೀನು ನಿನ್ನ ಕೃಪೆ ಸಾಗರ ಬತ್ತಿ ಹೋದರೆ ಈ ನನ್ನ ಜನುಮ ಸಾರ್‍ಥಕವೇನು! ಮಾಯೆ ಇದು ಭೀಕರ ಕರಾಳ ಇದರ ಬಾಹುನಲ್ಲಿ...

ಗಗನವು ಯಾರದೊ

ಗಗನವು ಯಾರದೊ ಕುಸುಮವು ಯಾರದೊ ಬಯಸುತಿರುವ ಹೃದಯಕೆ ರಂಗವು ಯಾರದೊ ಗೀತವು ಯಾರದೊ ಕುಣಿಯುತಿರುವ ಪಾದಕೆ ಹಲಗೆ ಯಾರದೊ ಬಳಪವು ಯಾರದೊ ಬರೆಯುತಿರುವ ಹಸ್ತಕೆ ತಂಬುರ ಯಾರದೊ ತಾಳವು ಯಾರದೊ ಹಾಡುತಿರುವ ಕಂಠಕೆ ಹೂವು...