ಚಿಂತೆ ಜಾರಲಿ

ಚಿಂತೆ ಜಾರಲಿ ಚಿತೆಯು ಹೋಗಲಿ ಒಲವು ಮಾತ್ರವೇ ಉಳಿಯಲಿ ಸುಖದ ಸಾಗರ ಶಿವನ ಮಿಲನಕೆ ಪ್ರೀತಿ ಮಾತ್ರವೆ ಬೆಳೆಯಲಿ ಪ್ರಭುವಿಗೆಲ್ಲವ ಕೊಟ್ಟ ಮೇಲಕೆ ಒಳಗೆ ಚಿಂತೆಯು ಯಾತಕೆ ಪ್ರೀತಿ ತಂದೆಗೆ ಸಕಲ ಅರ್‍ಪಿಸಿ ಮತ್ತೆ...
ಸಹನೆಯೇ ಸ್ತ್ರಿ ಅರಿವು

ಸಹನೆಯೇ ಸ್ತ್ರಿ ಅರಿವು

"ಅಲ್ಲೊಂದು ಕಾಗೆಗಳ ಆಕ್ರಮಣಕ್ಕೆ ಗುರಿಯಾದ ಸಾಯುತ್ತ ಬಿದ್ದಿರುವ ಹದ್ದು. ಸೀತಾ ಅದನ್ನು ಉಳಿಸುವ ಪ್ರಯತ್ನ ಮಾಡುತ್ತಾಳೆ. ಆದರೆ ಉಪಯೋಗವಾಗುವುದಿಲ್ಲ. ಗಾಯಗೊಂಡು ಜೀವಕ್ಕಾಗಿ ಅಸಹಾಯಕತೆಯಲ್ಲಿಯೇ ಗುದ್ದಾಡುತ್ತಿರುವ ಆ ಹದ್ದು ತಪ್ಪಿಸಿಕೊಳ್ಳಲು ಪ್ರಯತ್ನಮಾಡುತ್ತದೆ ಆದರೆ ಸಾಧ್ಯವಾಗದೇ ಕಾಗೆಗಳಿಗೆ...

ಮನಸು-ಮೆಯ್ಯಿ

ಕಣಜ ಕಾಳು ಎಳ್ಡೂ ಕೂಡ್ದಾಗ್ ಅಲ್ವ ಆಕೋದ್ ಬರ್‍ತಿ? ಮನಸು ಮೆಯ್ಯಿ ಎಳ್ಡೂ ಸೇರ್‍ಕೊಂಡ್ರ್ ಆಗ್ಲೇ ಪ್ರೀತಿ ಪೂರ್‍ತಿ! ೧ ಮನಸು ಮೆಯ್ಯಿ ಮುತ್ಕೊಟ್ಟಂಗಿತ್! ಸೌಂದ್ರ ಆರ್‍ದ ಮಾರ್‍ತಿ! ಒಂದಿದ್ರ್ ಇನ್ನೊಂದ್ ಇಲ್ದೌರಂದ್ರೆ- ಬಂಡಿ...

ಕಂಬನಿ

ಅಲ್ಲೋಲಕಲ್ಲೋಲವಾದ ಸಾಗರದಲ್ಲು ನಾನು ಸಾಗರಬಿದ್ದು ಸಾಗಬಲ್ಲೆ. ಹಾಳು ಹಂಪೆಯ ಮಣ್ಣಿನಂಥ ಕಣ್‌ಗಳ ಕಂಡು, ನನ್ನ ಚೈತನ್ಯವೂ ನಿಂತ ಕಲ್ಲೆ! ಸಿಡಿಲ ಸೈರಿಸುವೆ, ಕಂಬನಿಯ ಸೈರಿಸಲಾರೆ, ನಂಜುಂಡ ಶಿವ ನುಂಗದಂಥ ನಂಜು; ಭವಭವಾಂತರದಲ್ಲಿ ತೊಳಲಾಡಿಸುತ್ತಿರುವ ಆ...

ನಗುವ ಧರ್ಮ

ಒಮ್ಮೆ ಮುಳ್ಳು, ಹೂವು ನಡುವೆ ಹೀಗೆ ಮಾತುಕತೆ ನಡೆದಿತ್ತು. ಹೂವೇ! "ನೋಡು ಅಲ್ಲಿ ಕಳ್ಳ ಬರುತಿದ್ದಾನೆ" ಎಂದು ಹೇಳಿದಾಗ ಹೂವು ನಗುತಲಿತ್ತು. "ಈ ಬಾರಿ ನಿನ್ನ ಎದುರಿಗೆ ಸುಳ್ಳ ನಿಂತಿದ್ದಾನೆ” ಎಂದಾಗಲು ಹೂವು ನಗುತಲಿತ್ತು....

ಕೋಜವಾದೊಡಂ ಮೊಹರೊತ್ತಿ ತಾಜವೆನಲಿದೇನಾತುರವೋ?

ನಿರ್‍ಜೀವ ಜಗದೊಳಗಿಂದೆಲ್ಲರಾ ಶಕ್ತಿ ಯುಕ್ತಿಯಾಸಕ್ತಿ ಗೌಜಿ ಗದ್ದಲವೆಲ್ಲ ವಸನ ವಸತಿ ವ್ಯಸನದೊಳತಿ ಉಜ್ಜೀವನದ ಹಣ್ಣು ಹಾಲನ್ನಕಪ್ಪ ದುಡಿಮೆಯೊಳಿಲ್ಲ ಮತಿ ಮೋಜಿನಾ ನಗರ ಬದುಕಿನೊಳೆಲ್ಲ ಜೀವಜಗಭಾವ ಹತಿ ತಾಜ ಸಾವಯವವೆನುತಚ್ಚೊತ್ತಿದರೊಪ್ಪಿ ಸವಿಯುವಾಸಕ್ತಿ - ವಿಜ್ಞಾನೇಶ್ವರಾ *****

ಬಳ್ಳೋಳ್ಳಿ

ಕನಕಾ ಬಾದುರ ಬೆಂಗಳೂರು ಮನಕ ಮೆಚ್ಚಿದ ಬಳ್ಳೊಳ್ಳಿ ಹತ್ತಾನೆ ಹರದಿ ಸೊಪ್ಪಿಗ್ ವಗ್ರಣಿಯಾದ ಬಳ್ಳೊಳ್ಳಿ ಹೌದಲೇ ಬಳ್ಳೊಳ್ಳೀ ಸಾಂಬರಲೇ ಬಳ್ಳೊಳ್ಳಿ || ೧ || ಕನಕಾ ಬಾದುರ ಬೆಂಗಳೂರು ಮನಕ ಮೆಚ್ಚಿದ ಬಳ್ಳೊಳ್ಳಿ ಹಗ್ಗದಂತಾ...
ಮಲ್ಲಿ – ೧೮

ಮಲ್ಲಿ – ೧೮

ಬರೆದವರು: Thomas Hardy / Tess of the d'Urbervilles ಮಲ್ಲಿಯು ಮಲ್ಲಮ್ಮಣ್ಣಿಯಾದಮೇಲೈ, ಮಲ್ಲಣ್ಣನೂ ಕೆಂಸಿಯೂ ಮಜ್ಜಿಗೆಯ ಹೆಳಿ ಯನ್ನು ಬಿಟ್ಟು, ಮ್ಲೆಸೂರಿಗೆ ಬಂದರು. ನಾಯಕನು ಈಡಿಗದಲ್ಲಿ ಹತ್ತುಸಾವಿರ ಕೊಟ್ಟು ಮನೆಯನ್ನು ಕೊಂಡುಕೊಂಡನು. ಕಟ್ಟಡಕ್ಕಿಂತ...

ಮುನ್ನಡೆಸು ಬಾ

ಗುಲಾಬಿ ಹೂ ಅರಳಲು ಬೆಳಗಿಗಾಗಿ ಕಾತರಿಸುತಿತ್ತು ನಿನ್ನ ದರುಶನಕ್ಕಾಗಿ ಕೃಷ್ಣ ನನ್ನ ಮನಚಡಿಪಡಿಸುತಿತ್ತು ದೂರದಿ ಮೃಗ ಜಲವ ಕಂಡು ಬಾಯಾರಿ ನಾ ನೋಡಿದೆ ನಿನ್ನ ಮರೆತು ಐಹಿಕ ಸುಖವೇ ಆತ್ಮಾನಂದವೆಂದು ನಂಬಿದೆ ಕಾಮಿನ ಕಾಂಚನಗಳ...