ಎಲ್ಲಾ ಚಂದದ ಕನಸುಗಳೂ

ಎಲ್ಲಾ ಚಂದದ ಕನಸುಗಳೂ ಮಾಗಿಯಲೇ ಯಾಕೆ ಬರುತಾವೆ ಬಂದೆಮ್ಮ ನಿದ್ದೆಯ ಕೆಡಿಸುತ್ತಾವೆ ಹೊರಗೋ ತುಂತುರು ಹೇರಳ ಮಂಜು ಹಗಲೋ ಇರುಳೋ ತಿಳಿಯೋದೆ ಇಲ್ಲ ನಿದ್ದೆಯು ಒಂದೇ ಎಚ್ಚರವು ಒಂದೇ ಎನಿಸುವುದೇ ಕುಳಿರ್‍ಗಾಳಿಯಲಿ ಹೊದ್ದಿಕೆ ಎರಡ್ಮೂರಿದ್ದರು...

ಅವರು

ಇಲ್ಲಿ ಅವನು ಅಲ್ಲಿ ಅವಳು ಹೊಸಿಲ ಕುದುರೆಯೇರಿ ಹಸುಳೆ ಆಡುತಿರುವನು. ಅದರ ಲಲ್ಲೆಯಲ್ಲಿ ನಲವಿ- ನೆಲ್ಲೆಯನ್ನು ಕಾಣುತವನು ಲಲ್ಲೆಗರೆವನು. ಬಿಸಿಲ ಹೊಳಪನೊಳಗೆ ಚೆಲ್ಲಿ ನೋಟದಿಂದ ಆಸೆಸರಳನವಳಿಗೆಸೆಯುತ ನಡೆವನೊಬ್ಬ ಗುಡಿಯ ಕಡೆಗೆ, ಮನದ ಗೂಡ, ನೆನಪುದುಂಬಿಯೇಳೆ,...

ಕಳೆದು ಹೋದವರು

ಐ.ಟಿ., ಬಿ.ಟಿ. ಕಂಪನಿಗಳು ನಗರದ ಜನಜಂಗುಳಿ ಝಗಝಗಿಸುವ ದೀಪಾಲಂಕಾರ ಕಣ್ಣು ಕುಕ್ಕುವ ಬೆಳಕು ತಲೆಸುತ್ತುವ ಎತ್ತರದ ಬಂಗಲೆಗಳು. ಗಿಜಿಗುಡುವ ಜನಜಂಗುಳಿಯ ಮಧ್ಯೆ ಏಕಾಂಗಿಯಾಗಿದೆ ಒಂಟಿ ಬದುಕು ಮನುಜ ಮನುಜರ ಮದ್ಯ ತುಂಬಲಾಗದ ಆಳ ಕಂದಕ...
ಎಲೆಕ್ಟ್ರೋ ಸೋಲಾರ ಬೈಕ್

ಎಲೆಕ್ಟ್ರೋ ಸೋಲಾರ ಬೈಕ್

ನೋಡಲು ಥೇಟ್ ಭೈಸಿಕಲ್ಲಿನಂತೆ ಕಾಣುವ ಈ ಬೈಕಿಗೆ ದೊಡ್ಡ ಚಕ್ರಗಳಿರುತ್ತವೆ. ಹಿಂದಿನ ಚಕ್ರದ ಮೇಲಿನ ಸ್ಯ್ಟಾಂಡ್ ಮೇಲೆ ಸೋಲಾರ್ ಸಿಸ್ಟಮ್ ಅಳವಡಿಸಿ ಅದರಿಂದ ಎಲೆಕ್ಟ್ರೋ ವಿದ್ಯುತ್ ಉತ್ಪತ್ತಿಮಾಡಿ ಹಿಂದಿನ ಚಕ್ರಕ್ಕೆ ಸನ್ನೆ ಮಾಡುವಂತೆ ಮಾಡಲಾಗಿದೆ....

ಇನ್ನು ನೀನೆನ್ನವನು

ಇನ್ನು ನೀನೆನ್ನವನು ನಾನಿನ್ನು ನಿನ್ನವನು ಇಂದಿನಿಂದೆ, ಇಂದಿನಿಂದ ಮುಂದೆ. ನಿನ್ನ ನೆನವುದೆ ಚನ್ನ, ನಿನ್ನ ಕನವುದೆ ನನ್ನ ದಿನದ ಬಾಳು, ನನ್ನ ಮನದ ಕೂಳು. ಮಳೆಯೆ ಬೇಸಗೆಯಾಸೆ ಯಂತೆ ನನ್ನ ಪಿಪಾಸೆ ಯೆದೆಯ ನೀನೆ...

ಕನ್ನಡ ಪ್ರೇಮ

ಹುಟ್ಟುವುದಿದ್ದರೆ ಮರುಜನುಮದಲಿ ಕನ್ನಡ ನಾಡಲ್ಲೆ ಈ ಚಿನ್ನದ ಬೀಡಲ್ಲೆ ಹುಟ್ಟದಿದ್ದರೂ ಮಾನವನಾಗಿ ಕಾವೇರಿಯಲಿರುವೆ - ಅಲ್ಲಿ ಹನಿಹನಿಯಾಗಿರುವೆ - ಕನ್ನಡ ಹೊಂಬೆಳೆ ಸಿರಿ ತರುವೆ ಹಾಡದಿದ್ದರೂ ಗಾಯಕನಾಗಿ ಕೋಗಿಲೆಯಾಗಿ ಇರುವೆ - ಉಲಿವ ಸ್ವರಸ್ವರದಲೂ...
ಶೂದ್ರ

ಶೂದ್ರ

ನಿಧಾನವಾಗಿ ಮೆಟ್ಟಲು ಹತ್ತಿಕೊಂಡು ಮೂರನೆ ಮಾಳಿಗೆಯ ತನ್ನ ಮನೆಯೆದುರು ಬಂದು ನಿಂತವನಿಗೆ ಎದೆಯ ಉಬ್ಬಸದಿಂದ ಮೈನಡುಗಿದಂತೆನಿಸಿ, ತೊಡೆಯ ಸಂದುಗಳು ಕಂಪಿಸಿದವು. ಢಗೆಯ ರಭಸ ಹೆಚ್ಚಾಗಿ ಮೆಟ್ಟಲಿನ ದಂಡೆಗೆ ಕೈಕೊಟ್ಟು ನಿಂತುಕೊಂಡ. ಕೆಮ್ಮು ಮತ್ತೆ ಮತ್ತೆ...

ಮನ ಅಭಿಮಾನದಿ

ಕನ್ನಡದಾ ಕಸ್ತೂರಿ ನೀನಾಗಿ ಬೆಳೆದು ಕನ್ನಡದಾ ಹೊನಲ ಬಾಳಿನಂದದಿ ನಲಿದು ಒಂದಾಗಿ ಹಾಡೋಣ ಕನ್ನಡವೇ ಉಸಿರು ಮನ ಅಭಿಮಾನದಿ || ಮೂಡಣದಾ ರವಿಕಿರಣವು ಧರೆಗೆ ಮುಖ ಚೆಲ್ಲಿ ನಿಂದು ಬೆಳದಿಂಗಳ ಹೊತ್ತಿಕೆಯ ಮಡಿಲಲ್ಲಿ ಒಂದಾಗಿ...

ಕುಲೀನ ಯುವತಿಯ ಮೊದಲನೆ ಹಾಡು

ಮೂಲ: ವಿಲಿಯಂ ಬಟ್ಲರ್ ಏಟ್ಸ್ ಪ್ರದರ್‍ಶನಕ್ಕಿಟ್ಟ ಮೂಕಮೃಗದಂತೆ ಸುತ್ತ ತಿರುಗುವೆನು ನಾನು, ನಾನು ಯಾರು ಎನ್ನುವುದೆ ತಿಳಿಯದು, ಎಲ್ಲಿ ಹೊರಟಿರುವೆ ಏನು? ನನಗೆ ಗೊತ್ತಿರುವುದೊಂದೇ ಮಾತು ಪ್ರೇಮಿಸಿರುವೆ ನಾನು, ನಾಚಿಕೆ - ಗೇಡಿ ಪೂರ...