ಬಳ್ಳೋಳ್ಳಿ

ಕನಕಾ ಬಾದುರ ಬೆಂಗಳೂರು
ಮನಕ ಮೆಚ್ಚಿದ ಬಳ್ಳೊಳ್ಳಿ
ಹತ್ತಾನೆ ಹರದಿ ಸೊಪ್ಪಿಗ್ ವಗ್ರಣಿಯಾದ ಬಳ್ಳೊಳ್ಳಿ
ಹೌದಲೇ ಬಳ್ಳೊಳ್ಳೀ ಸಾಂಬರಲೇ ಬಳ್ಳೊಳ್ಳಿ || ೧ ||

ಕನಕಾ ಬಾದುರ ಬೆಂಗಳೂರು
ಮನಕ ಮೆಚ್ಚಿದ ಬಳ್ಳೊಳ್ಳಿ
ಹಗ್ಗದಂತಾ ನುಗ್ಗೀಕಾಯಿಗೆ ವಗ್ರಣಿಯಾದ ಬಳ್ಳೊಳ್ಳಿ
ಹೌದಲೇ ಬಳ್ಳೋಳ್ಳಿ ಸಂಬಾರಲೇ ಬಳ್ಳೊಳ್ಳೀ || ೨ ||

ಹತ್ತ ದಿನದ ಬಾಣಂತಿಗೇ ಪತ್ಯವಾದೆ ಬಳ್ಳೊಳ್ಳಿ
ಕನಕಾ ಬಾದುರ ಬೆಂಗಳೂರು
ಮನಕ ಮೆಚ್ಚಿದ ಬಳ್ಳೊಳ್ಳಿ || ೩ ||
*****
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಲ್ಲಿ – ೧೮
Next post ಕೋಜವಾದೊಡಂ ಮೊಹರೊತ್ತಿ ತಾಜವೆನಲಿದೇನಾತುರವೋ?

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…