ದಾಸ ಸಾಹಿತ್ಯ – ಪರ್‍ಯಾಯವಾದಿ ನೆಲೆಗಳು
ಕನ್ನಡದಲ್ಲಿ ಪರ್‍ಯಾಯ ಎನ್ನುವುದು ಸದಾ ಜೀವಂತವಿರುವ ಪ್ರಕ್ರಿಯೆ. ಯಾಜಮಾನ್ಯದ ಪರಿಕಲ್ಪನೆಯಲ್ಲಿ ವಿವರಿಸಲ್ಪಡುವ ಸಂಗತಿಗಳಿಗೆ ಪರ್‍ಯಾಯ ಎನ್ನುವುದು ಒದಗಿ ಬರುವ ಪದವೇ ಆಗಿದೆ. ಕನ್ನಡದ ಮಟ್ಟಿಗೆ ಸದಾ ಯಜಮಾನ-ದಾಸತ್ವದ ಬಾಧೆಗಳು ಇದ್ದವು ಎನ್ನುವುದೊಂದೇ ಇದರ ಅರ್‍ಥವಲ್ಲ....
Read More