ಆದಿಕವಿ

ಕೊಕ್ಕಿನಲಿ ಕೊಕ್ಕು, ರೆಕ್ಕೆಗೆ ರೆಕ್ಕೆ, ನೋಟದಲಿ ನೋಟ ಹುದುಗೊಳಿಸಿರುವ ಹಕ್ಕಿಯೆರಡು- ಎಲೆ ಚವರ ಬೀಸೆ, ಹೂಗಂಪು ಸಲೆ ಸೂಸೆ, ಎಲ - ರೂದೆ, ಬೆಳಕಾಡೆ- ಹೊರ ಜಗವ ಮರೆದು ಕೂಡಿರಲು, ಬೇಡನೊಡ ನೋಡಿರಲು, ಗುರಿಯಿಡುತ...

ಶ್ರೀ ಕಟಾಕ್ಷ

ಒಬ್ಬ ಶಿಷ್ಯ ಗುರುವಿನಲ್ಲಿ ಶ್ರೀಕಟಾಕ್ಷಕ್ಕಾಗಿ ಬೇಡಿದ. ನಿರ್ಗತಿಕ ಶಿಷ್ಯ ನಾನು, ನನ್ನ ಕೈ ಬರಿದು, ಹೃದಯ ಬರಿದು ಎಂದು, ಗೋಳಿಟ್ಟ. ಶಿಷ್ಯಾ! “ನಿನ್ನ ಕಣ್ಣಲ್ಲಿ ಬೆಳಕಿದೆ, ನಿನ್ನ ಎದೆಯಲ್ಲಿ ಛಲವಿದೆ, ನಿನ್ನ ಕೈಯಲ್ಲಿ ಬಲವಿದೆ,...

ಇಂನ್ಯಾರೋ ದುಡಿದನ್ನದ ಕತ್ತಲಿನೊಳೆಷ್ಟು ದಿನ ನಿದ್ರೆಯೋ?

ಅಂತಾದೊಡಂತಾದೊಡಿಂತಾದೊಡೆಮ್ಮ ನೆರಳು ಎಂಮ ಜೊತೆಗಿರ್‍ಪಂತೆ ಎಂಮ ಜೊತೆ ಗೆಂಮನ್ನದ ಕೆಲಸಗಳಿರಬೇಕಲ್ಲದೊಡೆ ಎಂಮ ಜ್ಞಾನದೋದಿಗದೇನರ್‍ಥವೋ? ಗುಂಮೆನುವ ಕತ್ತಲಿನನ್ನ ವ್ಯರ್‍ಥವೋ - ವಿಜ್ಞಾನೇಶ್ವರಾ *****