ಮೈತಳೆದ ಕರುಣೆ

ಮೈತಳೆದ ಕರುಣೆ ಮೈಮರೆತು ಕುಳಿತಿದೆ ನೋಡು ಯೋಚನೆಯ ಯೋಜನೆಯ ಕುರಿತು ಬೆರೆತು. ಜಗದ ಉದ್ಧಾರಕ್ಕೆ ಜಗಕೆ ಅವತರಿಸಿಹುದು ನೊಗ ಹೊತ್ತ ರೀತಿಯಿದು ಜಗಕೆ ಹೊರತು. ಇದುವೆ ಮುಕ್ತಾಸನವೊ? ಏನು ಯುಕ್ತಾಸನವೊ? ಕೂಡಿಹವು ಚಿಂತೆ ಚಿಂತನಗಳಿಲ್ಲಿ...

ಪ್ರಶ್ನೆ ಚಿನ್ಹೆ – ಉತ್ತರ

ಒಬ್ಬ ಸಂಸಾರಿಕನಲ್ಲಿ ಒಂದು ವಿಚಿತ್ರ ವರ್ತನೆ ಇತ್ತು. ದಿನವೂ, ಎದ್ದ ಕೂಡಲೆ, ಮನಸ್ಸಿನಲ್ಲಿ ಪಿಸು ಗುಟ್ಟಿಕೊಂಡು, ಗೋಡೆಯ ಮೇಲೆ ಒಂದು ಪ್ರಶ್ನಾರ್ಥ ಚಿನ್ಹೆ ಹಾಕುತಿದ್ದ. ಸಂಜೆಯ ವೇಳೆಗೆ ಗೋಡೆ ಎದುರಿನ ಕಿಟಕಿಯಲ್ಲಿ ದಿಟ್ಟಿಸಿ, ದೂರದ...

ಎಂಮಾಯ್ಕೆಯಾಹಾರ ಶುದ್ಧಬುದ್ಧಿಗಾಗಬೇಡವೇ?

ತಿಂದುದೆಲ್ಲವು ಎಮ್ಮ ದೇಹಕೆ ಸಲುವುದಿ ಲ್ಲೆಂದು ತಿನದಿರ್‍ಪುದುಂಟೇ? ತಿಂದು ದಂತಿಮದಿ ಕೊಳಕಪ್ಪುದೆಂದು ಕೊಳಕುಣುವು ದುಂಟೇ? ಅಂತೆಮ್ಮ ಬುದ್ಧಿಗೂ ಶುದ್ಧಿ ಮಾತಿನ ನಂಮೃತದ ತುತ್ತುಣಿಸುತಿರಬೇಕು - ವಿಜ್ಞಾನೇಶ್ವರಾ *****

ಸಣ್ಣ ನಾಮದ ಹುಡಗಾ

ಯಾವ ನಾಡ ದೊರಿಯು ಬಂದು ರಸ್ತಿಯೊಳಗ ಮನಿಯಗಟ್ಟಿ ಮುತ್ತಿನ ಚೆಂಡಾಡ್ವನಲ್ಲ, ಸಣ್ಣ ನಾಮದ ಹುಡುಗಾ || ೧ || ವೋಣಿ ವೋಣಿ ತಿರುಗುತಾನಾ ಜೋಡಕಿನ್ನುರೀ ಬಾರ್‌ಸು ಜಾಣ ನಮ್ಮ ವೋಣೀಗೆ ಯಾಕ ಬರಲಿಲ್ಲಾ? ಸಣ್ಣ...
ಮಲ್ಲಿ – ೧೪

ಮಲ್ಲಿ – ೧೪

ಬರೆದವರು: Thomas Hardy / Tess of the d'Urbervilles ನಾಯಕನಿಗೆ ಮಲ್ಲಿಯ ಯೋಚನೆಯಲ್ಲಿ ಗೀಳು ಹಿಡಿಯಿತು. ಲೋಕವೆಲ್ಲಾ ಈಗ ಆ ಹುಡುಗಿಯಲ್ಲಿ ಕೇಂದ್ರೀಕೃತವಾಗಿದೆ. ಆದರೂ ಜಗತ್ತು ಅದನ್ನು ತಿಳಿಯುವುದು ಅವನಿಗೆ ಬೇಡ. ತನ್ನಲ್ಲಿರುವ...

ಒಡನಾಮ

ಬೆಳಕಿನಾಚೆಗೂ ಬೆಳಕು ಕೋಟಿ ಸೂರ್‍ಯ ನನ್ನ ನಡೆಸುವವನು ನೀನು ತಾರೆ ದಟ್ಟದರಿದ್ರನು ನಾನು ಭಾವದಿಂದ ನಿತ್ಯ ನಿರ್‍ಮಿಕಲ್ಪನು ನಿ ಮೇರು ಸೂರ್‍ಯ ಕೋಟಿ ಕೋಟಿ ಬ್ರಹ್ಮಾಂಡ ಯಜಮಾನ ಆದರೂ ಕೇಳಬಲೆ ನನ್ನ ಕ್ಷೀಣ ದನಿ...

ಉಮರನ ಒಸಗೆ – ೩೬

ಮೊನ್ನೆ ಸಂಜೆಯಲಿ ಮಧುವಾಟಿಕೆಯ ಬಾಗಿಲಲಿ ಗಂಧರ್‍ವನೊರ್‍ವನೆನ್ನೆಡೆಗೈದಿ ನಗುತೆ ತೋಳಿನಲಿ ತಳೆದಿರ್‍ದ ಪಾತ್ರೆಯನ್ನು ತೋರುತ್ತ ಕುಡಿಯೆಂದು ಬೆಸಸಿದನು; ಕುಡಿಯಲದು ಮಧುವು. *****

ಇಷ್ಟೊಂದು ದೇವರ

ಇಷ್ಟೊಂದು ದೇವರ ಎಷ್ಟೊಂದು ದೇವರ ಎಲ್ಲೆಲ್ಲಿ ನೋಡಿದರು ದೇವರೆ ದೇವರ ಇಷ್ಟೊಂದು ದೇವರಲಿ ನಿನಗಾರು ದೇವರ ನಿನಗ್ಯಾಕೆ ದೇವರ ನೀನೇ ದೇವರ ಯಜಮಾನ ದೇವರ ಧಣಿಗಳು ದೇವರ ಜನನಾಯಕರು ದೇವರ ಢಣನಾಯಕರು ದೇವರ ಅಂಬಾರಿ...

ನನ್ನ ನಾಯಿ

ಹೆರರ ನೋವಿಗೆ ಅಯ್ಯೊ ಎಂದು ಮರುಗಿ ಸುಯ್ಯಲನಿಡಲು ಒಲವೆ? ಹಿರಿಯ ಸುಖದಿರವೆನ್ನ ದೆನ್ನುವ ಅರಿವು ಒಲಿದವಗಿರುವುದೆ? ಜನುಮದೊಂದಿಗೆ ಜೊತೆಯ ಕೂಡಿ ಕೊನೆಯವರೆಗೂ ಬೆನ್ನ ಬಿಡದ ಜನುಮದುನ್ನತಿ ಕುಲದ ಹೆಮ್ಮೆಯ. ಕಟ್ಟ ಕಳೆವುದೆ ಕರುಣೆಯು? ಕೊಳದ...

ಅವಳ ಚರಿತ್ರೆ

ಪ್ರೀತಿಯಿಂದ ಕಟ್ಟಿದ ಅವಳ ನಾಗರೀಕತೆಗಳ ಮೇಲೆ ಕಾಣುತ್ತಿದೆ ನಿಮ್ಮದೇ ಕ್ರೂರ ಮುದ್ರೆ ಅವಳೇ ಕಟ್ಟಿದ ಸಂಸ್ಕೃತಿಗಳ ಮೇಲೆ ಇರಲಿ ಬಿಡಿ ಅವಳದೇ ಮುದ್ರೆ, ನಿಲ್ಲಿಸಲಿ ಬಿಡಿ ಅವಳದೇ ಸೌಧ ತೋರಿಸಲಿ ಬಿಡಿ ಲೋಕಕ್ಕೆ ಹೊಸ...