Day: September 26, 2024

ಮೈತಳೆದ ಕರುಣೆ

ಮೈತಳೆದ ಕರುಣೆ ಮೈಮರೆತು ಕುಳಿತಿದೆ ನೋಡು ಯೋಚನೆಯ ಯೋಜನೆಯ ಕುರಿತು ಬೆರೆತು. ಜಗದ ಉದ್ಧಾರಕ್ಕೆ ಜಗಕೆ ಅವತರಿಸಿಹುದು ನೊಗ ಹೊತ್ತ ರೀತಿಯಿದು ಜಗಕೆ ಹೊರತು. ಇದುವೆ ಮುಕ್ತಾಸನವೊ? […]

ಪ್ರಶ್ನೆ ಚಿನ್ಹೆ – ಉತ್ತರ

ಒಬ್ಬ ಸಂಸಾರಿಕನಲ್ಲಿ ಒಂದು ವಿಚಿತ್ರ ವರ್ತನೆ ಇತ್ತು. ದಿನವೂ, ಎದ್ದ ಕೂಡಲೆ, ಮನಸ್ಸಿನಲ್ಲಿ ಪಿಸು ಗುಟ್ಟಿಕೊಂಡು, ಗೋಡೆಯ ಮೇಲೆ ಒಂದು ಪ್ರಶ್ನಾರ್ಥ ಚಿನ್ಹೆ ಹಾಕುತಿದ್ದ. ಸಂಜೆಯ ವೇಳೆಗೆ […]

ಎಂಮಾಯ್ಕೆಯಾಹಾರ ಶುದ್ಧಬುದ್ಧಿಗಾಗಬೇಡವೇ?

ತಿಂದುದೆಲ್ಲವು ಎಮ್ಮ ದೇಹಕೆ ಸಲುವುದಿ ಲ್ಲೆಂದು ತಿನದಿರ್‍ಪುದುಂಟೇ? ತಿಂದು ದಂತಿಮದಿ ಕೊಳಕಪ್ಪುದೆಂದು ಕೊಳಕುಣುವು ದುಂಟೇ? ಅಂತೆಮ್ಮ ಬುದ್ಧಿಗೂ ಶುದ್ಧಿ ಮಾತಿನ ನಂಮೃತದ ತುತ್ತುಣಿಸುತಿರಬೇಕು – ವಿಜ್ಞಾನೇಶ್ವರಾ *****