ಡಾನ್‌ನ ಕಗ್ಗೊಲೆ

  ಜನವರಿ ಅಥವಾ ಮೇ ತಿಂಗಳಿನ ಮಧ್ಯಭಾಗದಲ್ಲಿ ಆತ ನಮ್ಮ ಸಾರಾಯಿ ಗಡಂಗಿಗೆ ವೆಂಡರ್ ಆಗಿ ಬಂದ. ಅಷ್ಟೊತ್ತಿಗಾಗಲೇ ಛೋಟ ಡಾನ್‌ಗಳೆನ್ನಿಸಿಕೊಂಡವರ ತಲೆ ತೆಗೆದು ಬಂದಿದ್ದ. ಅವನ ಮುಖದ ಮೇಲೆ ನೊಣಗಳು ಹಾಯುತ್ತಿರಲಿಲ್ಲ; ಆದರೆ...

ಕೈ ಗಡಿಯಾರ

ನನ್ನ ಕೈಗಡಿಯಾರದ ಹಸಿರು ಹೂತೋಟದಲ್ಲಿ ದಿವಸಗಳ ಮೊಗ್ಗುಗಳು ಅರಳುತ್ತವೆ ಸೆಕೆಂಡು ನಿಮಿಷ ಗಂಟೆಗಳ ದುಂಬಿಗಳು ಸುತ್ತು ಮುತ್ತು ಮಧುರ ಆಘಾತಕ್ಕೆ ಪದವಾಗಿ ಹಿತವಾಗಿ ಲೆಕ್ಕಕ್ಕೆ ಸಿಕ್ಕದ ನಾನಾ ಬಣ್ಣದ ಹಕ್ಕಿಗಳು ಬಂದು ಹೂವುಗಳ ಅಡಿಗೆ...

ಪರಿಸರ ಮತ್ತು ಸಸ್ಯಗಳು-ಪರಿಸರ ಮಾಲಿನ್ಯ ತಡೆಗಟ್ಟುವ ಸಸ್ಯಗಳು

ಮರಗಿಡಗಳು ವಾತಾವರಣದಿಂದ ಇಂಗಾಲದ ಡೈ ಆಕ್ಸೈಡ್ ಹೀರಿಕೊಂಡು ಬದಲಿಗೆ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಹೀಗಾಗಿ ಆರೋಗ್ಯದಾಯಕ ವಾತಾವರಣವನ್ನುಂಟುಮಾಡುತ್ತದೆ. ೫೦ ಟನ್ ತೂಕದ ಒಂದು ಮರ ವರ್ಷಕ್ಕೆ ೧ ಟನ್ ಆಮ್ಲಜನಕ ಬಿಡುಗಡೆಮಾಡುತ್ತದೆ. ಸಸ್ಯಗಳು ಆಮ್ಲಜನಕ...

ಸಾಕಾಗದೆ ಇನ್ನ್ಯಾಕ ಐಸುರಭೋ

ಸಾಕಾಗದೆ ಇನ್ನ್ಯಾಕ ಐಸುರಭೋ ||ಪ|| ನಾಲ್ಕು ಲೋಕಪತಿ ಮರ್ತ್ಯಜ ಸುತರಿಗೆ ಬೇಕಿಲ್ಲದೆ ವಾಕರಿಸಿತು ಮೊಹರಮ್ ||೧|| ಹಿಂದು ಮುಸಲ್ಮಾನ ಹದಿನೆಂಟು ಜಾತಿಗೆ ಕುಂದನಿಡಿಸಿ ಕುಣಿದಾಡುವ ಮೊಹರಮ್ || ೨ || ರೂಢಿಪ ಶಿಶುನಾಳಧೀಶಗ ಸಲ್ಲದ...

ನಾಚಿತೋ ಮೋರುಮ ಐಸುರಕಿದು

ನಾಚಿತೋ ಮೋರುಮ ಐಸುರಕಿದು ನಾಚಿತೋ ಮೋರುಮ || ಪ || ಊಚ ಅಲಾವಿಗೆ ಚಾಚಿದ ಬೆಂಕಿಗೆ ಬೂಚರ ಕೇಚರ ತಾಚಾರ ತಿಳಿಯದೆ || ೧ || ಮೇಳೈಸಿ ಬಳ್ಳಿ ಹಿಡಿದಾಡುವ ಸಮಯದೊಳು ಸುಳ್ಳು ಸವಾಲು...

ಸಿನಿಮಾ ಪ್ರೇಮ

  ಒಂದು ಸಿನಿಮಾದಂತೆ ವರ್ಷದ ಪ್ರೇಮ ಪ್ರಕರಣವನ್ನು ಮರೆಯಲೆತ್ನಿಸುತ್ತೇನೆ: ಮೊಲೆ ಬಿಚ್ಚಿಕೊಂಡು ವಿಲನ್‌ಗಳೆದುರು ಮಳೆಹಾಡಿನಲ್ಲಿ ಕುಣಿದು ಕುಪ್ಪಳಿಸುತ್ತಾಳೆ, ಕಾಯಿಲೆಯ ನಾಯಕನಿಗೆ ತುಟಿ ಕೊಟ್ಟು ವಂಚಿಸಬಲ್ಲಳು; ಸಾಧ್ಯವಾದರೆ ಸಾಮೂಹಿಕ ಅತ್ಯಾಚಾರಕ್ಕೀಡಾಗಬಲ್ಲಳು. ಪ್ರೀತಿ ಅಂಕುರಿಸಿದಾಗ ಧುತ್ತೆಂದು ಪುಟಿದ...