ನಾಚಿತೋ ಮೋರುಮ ಐಸುರಕಿದು
Latest posts by ಶಿಶುನಾಳ ಶರೀಫ್ (see all)
- ಆಶಮಾಡಿ ಪಾಶಕ ಬಿದ್ದಿತೋ ಚಿಗರಿ - April 22, 2013
- ನವಾಬಿ ಮಲ್ಲಿಗಿ ಹೂವಿನ ಗಜರಾ - April 17, 2013
- ಭೂಪಾರದೊಳಗೆ ಮದೀನಶಹರದೊಳು - April 15, 2013
ನಾಚಿತೋ ಮೋರುಮ ಐಸುರಕಿದು ನಾಚಿತೋ ಮೋರುಮ || ಪ || ಊಚ ಅಲಾವಿಗೆ ಚಾಚಿದ ಬೆಂಕಿಗೆ ಬೂಚರ ಕೇಚರ ತಾಚಾರ ತಿಳಿಯದೆ || ೧ || ಮೇಳೈಸಿ ಬಳ್ಳಿ ಹಿಡಿದಾಡುವ ಸಮಯದೊಳು ಸುಳ್ಳು ಸವಾಲು ಜವಾಬು ಹೇಳುದ ಕಂಡು || ೨ || ಹಾಳು ಮಣ್ಣಿಲೆ ಮುಚ್ಚಿ ದಾಳಿಂಬರ ಗೊನಿ ಚುಚ್ಚಿ ಬಹಳ ವಿಲಾಸದಿ ಹೇಳುವದನು […]