ನಗೆ ಡಂಗುರ – ೯೪

ಗಂಡು: "ಕೇಳಿದೆಯೇನೆ? ಈ ಗ್ರಾಮದ ಮುಖ್ಯಸ್ಥ, ಹೆಂಗಸರೆಲ್ಲರನ್ನೂ ತೃಪ್ತಿಪಡಿಸಿದ್ದಾನಂತೆ; ಆದರೆ ಒಬ್ಬಳನ್ನು ಬಿಟ್ಟು." ಹೆಂಡತಿ: "ಹಾಗಾದರೆ ಆ ಒಬ್ಬ ಹೆಂಗಸು ಯಾರಾಗಿರಬಹುದು?" ***

ಹೋಗಲೇಬೇಕು ನಾನೀಗಲೇ

ಹೋಗಲೇಬೇಕು ನಾನೀಗಲೇ ಬಾಡುತಿದೆ ಮಲ್ಲಿಗೆ ಆಗಲೇ ಸಮಯವೊ ಜಾರುತಿದೆ ಮೆಲ್ಲಗೆ-ನಿಲ್ಲದೆ ಹೋಗಲೇಬೇಕು ನಾನೀಗಲೇ ಕಿಡಿತಾಗಿ ಯೌವನದ ಧೂಪ ಹೊಗೆಯಾಡಿದೆ ಎಲ್ಲೆಲ್ಲು ಪರಿಮಳದ ಬಳ್ಳಿಗಳ ಚೆಲ್ಲಿದೆ. ಈ ಎಲ್ಲ ಸಂಭ್ರಮ ಆರಿಹೋಗುವ ಮುನ್ನ ಪರಿಮಳದ ನಾಡಿಗೇ...

ಮುಗ್ಧತೆಯೇ…..

ಬಣ್ಣ ಬಣ್ಣದ ಚಿಟ್ಟೆಗಳು ಎಷ್ಟೊಂದು ಮುಗ್ಧ ಹಾಯಾಗಿ ಹಾರಾಡುವುದೊಂದೆ ಗೊತ್ತು ಎಳೆಬಿಸಿಲಿಗೆ ಪಾಪ ! ಗೊತ್ತೇ ಇಲ್ಲ ಮುಂದೊಮ್ಮೆ ಗೌತಮನ ಶಾಪದೊಳಗೆ ಕಲ್ಲಾಗುತ್ತೇವೆಂದು. ನಡುಬಿಸಿಲಿನ ರಾಮನ ಕಾಲುಸ್ಪರ್ಶ !!! ತಮಗೇಕೆ ಇನ್ನು ಬಲಿಯಾಗತೊಡಗಿದವು ಕೆಲವು...

ಚಿಕ್ಕಮಗಳೂನ ಬರಿ ಕರ್ಪೂರ್ದಾಗೆ ಸುಟ್ಟು ಭಸ್ಮ ಮಾಡ್ತೀನಿ

ಸಂಗ್ಯಾ ಪರಿವಾರ ಭಂದಳ ವಿಹಿಂಪಗಳು ಬದುಕಿಲ್ಲದ ಬಡಗಿ ಮಗನ ತಿಕ ಕೆತ್ತಿದ ಅಂಬೋ ಗಾದೆನೇ ವೇದ ಮಾಡ್ಕೊಂಡು ವೇದಗಳ್ನ ನಾಯಿ ಮಾಡ್ಕೊಂಡ ದತ್ತಾತ್ರೇಯನ್ನ ಟಾರ್ಗೆಟ್ ಮಾಡ್ಕೊಂಡು ಗದ್ದಲ ಎಬ್ಬಿಸ್ಯಾವೆ. ದೇಸದಾಗೆ ಸಾಂತಿ ಸಮಾದಾನ ಇರಕೂಡ್ದು...

ನಂಬಿಕೆ

ತೆನೆ - ೧ ಗಂಟೆಯ ಮುಳ್ಳು ನಿಂತಿದೆ ನಿಮಿಷದ ಮುಳ್ಳಿಗೋ ಗರಬಡಿದಿದೆ ಕ್ಷಣದ ಮುಳ್ಳು ಹೆಜ್ಜೆ ಕಿತ್ತಿಡಲಾರದೇ ಮೂಗುಬ್ಬಸದಿಂದ ತೆವಳುತಿದೆ ಸೋರುತ್ತಿದೆ ಗಳಿಗೆ ಬಟ್ಟಲು ಇನ್ನಾದರೂ ಹೊಸತಿಗೆ ತೆರೆಯಬಾರದೇ ಬಾಗಿಲು? ಪಿಸುಗುಟ್ಟುವ ಚಂದಿರ ಏರಿಸುತ್ತಾನೆ...

ತಾಯಕೊಂದ ಪಾಪ

ಒಬ್ಬಾಕೆ ಹೆಣ್ಣು ಮಗಳಿದ್ದಳು. ಆಕೆ ನೀರು ಹೊಯ್ದುಕೊಂಡಿದ್ದಳು. ಅವರ ಮನೆಯಲ್ಲಿ ನಾಯಿಯೂ ಗಬ್ಬವಾಗಿತ್ತು. ತವರು ಮನೆಯವರು ಬುತ್ತಿತಂದರು. ನಾಯಿ ತನ್ನಲ್ಲೇ ಅಂದುಕೊಂಡಿತು - ಈಕೆ ಉಂಡ ಒಂದು ಅಗುಳಾದರೂ ನನಗೆ ಹಾಕಿದರೆ ಅದನ್ನೇ ನಾನು...

ಧೋ ಎಂದು ಸುರಿಯುತಿದೆ

ವರ್ಗ: ಕವನ ಲೇಖಕ: ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ ವ್ಯಾಕರಣ ದೋಷ ತಿದ್ದುಪಡಿ: ಕಿಶೋ ಚಂದ್ರ ೨೩ ಧೋ ಎ೦ದು ಸುರಿಯುತಿದೆ ಭಾರಿ ಮಳೆ ಇಲ್ಲಿ, ಗಾಳಿ ಚೀರುತ್ತಲಿದೆ ಎಲ್ಲ ದಿಕ್ಕಲ್ಲಿ, ನಿನ್ನ ಬಿಟ್ಟಿರಲಾರೆ...

ಸಬ್ ವೇ

ಅಲ್ಲಿ ಬೇಸರವಿಲ್ಲ ಸುಮ್ಮನೆ ಅಡ್ಡಾಡಬಹುದು ಒಂದರ್ಧಗಂಟೆ ಛಿ ! ಥೂ ! ಅಣಕೂಡದು ಮುಖ ಸಿಂಡರಿಸಲೇಬಾರದು ಹಸನ್ಮುಖರಾಗಿರಬೇಕು. ತೆರೆದ ಕಣ್ಣು ಬಿಚ್ಚಿದ ಮನಸ್ಸುಗಳಷ್ಟಿದ್ದರೂ ಸಾಕು ಹಣವಿಲ್ಲದಿದ್ದರೂ ನಡೆದೀತು ಗಡಿಬಿಡಿ ಇರಬಾರದಷ್ಟೆ ! ಕೊಂಡುಕೊಳ್ಳಲೇಬೇಕೆಂದೇನಿಲ್ಲ ಧಾರಾಳ...