ಹೆಜ್ಜೆ ಹೆಜ್ಜೆಗೂ
ಅಕ್ರಮಗಳ ಮುದ್ರಣ ತಪ್ಪುಗಳಿರುವ
ಈ ಸಮಾಜ ಪುಸ್ತಕಕ್ಕೆ
ಅಂದವಾದ ಗೆಟಪ್ ’ಬೂಜುವಾ’
*****