ತೆನೆ – ೧ ಗಂಟೆಯ ಮುಳ್ಳು ನಿಂತಿದೆ ನಿಮಿಷದ ಮುಳ್ಳಿಗೋ ಗರಬಡಿದಿದೆ ಕ್ಷಣದ ಮುಳ್ಳು ಹೆಜ್ಜೆ ಕಿತ್ತಿಡಲಾರದೇ ಮೂಗುಬ್ಬಸದಿಂದ ತೆವಳುತಿದೆ ಸೋರುತ್ತಿದೆ ಗಳಿಗೆ ಬಟ್ಟಲು ಇನ್ನಾದರೂ ಹೊಸತಿಗೆ

Read More