ಪ್ರವಾಸ ಸಾಹಿತ್ಯದ ಓದಿನ ಮೂಲಕ ಈ ವರೆಗೆ ಜಗತ್ತಿನ ಅನೇಕ ದೇಶಗಳನ್ನು ಸುತ್ತಾಡಿ ಬಂದಂತಾಯ್ತು. ಪ್ರತಿಯೊಬ್ದ ಲೇಖಕರದ್ದು ವಿಭಿನ್ನ ದೃಷ್ಟಿಕೋನಗಳು. ಈ ಹಿನ್ನೆಲೆಯಲ್ಲಿ ಆಯಾ ದೇಶಗಳ ರಾಜಕೀಯ, ಸಾಮಾಜಿಕ, ಐತಿಹಾಸಿಕ, ಕಲೆ ಸಂಸ್ಕೃತಿಗಳ ಪರಿಚಯ...
ಕತ್ತಲೆಯ ಖಂಡ ಎನಿಸಿಕೊಂಡಿದ್ದ ಆಫ್ರಿಕಾ ಬೆಳಕಿಗೆ ಬಂದದ್ದು ಯುರೋಪಿನ ಸಾಹಸಿಗಳು ಅನ್ವೇಷಣೆ ಮಾಡಿದ ನಂತರವೇ ಎಂದು ಹೇಳಬಹುದು. ತಾಂಜಾನಿಯಾದ ಮಹಾಕಣಿವೆ ಗ್ರೇಟ್ ರಿಫ್ಟ್‌ವ್ಯಾಲಿಯಲ್ಲಿ ಕಂಡು ಬಂದಿರುವ ಪುರಾತನ ಅವಶೇಷಗಳಿಂದ ಈ ಖಂಡದಲ್ಲೇ ಮಾನವಕುಲ ಪ್ರಾರಂಭವಾಯಿತೆಂದು...
ಪುರಾತತ್ವ ಪುರಾವೆಗಳ ಪ್ರಕಾರ ಅಸ್ಟ್ರೇಲಿಯದ ಮೂಲ ನಿವಾಸಿಗಳು 40,000 ವರ್ಷಗಳಷ್ಟು ಪ್ರಾಚೀನರು ಎಂದು ತಿಳಿಯುತ್ತದೆ. ಇವರು ಆಗ್ನೇಯ ಏಷ್ಯಾದಿಂದ ಬಂದವರೆಂದು ಹೇಳಲಾಗಿದೆ. ಆದರೆ 16ನೆಯ ಶತಮಾನದಲ್ಲಿ ಯುರೋಪಿನ ಅನ್ವೇಷಣಾಕಾರರು ಇಲ್ಲಿ ಕಾಲಿಟ್ಟ ನಂತರ ಎಲ್ಲಿವೂ...
ಜಗತ್ತಿನ ಶ್ರೀಮಂತ ರಾಷ್ಟ್ರ ಸಂಯುಕ್ತ ರಾಷ್ಣ ಅಮೆರಿಕ ಹಾಗೂ ಅಬಿವೃದ್ಧಿ ಹೊಂದಿದ ರಾಷ್ಟ್ರ ಕೆನಡ, ಈ ಖಂಡದ ಪ್ರಮುಖ ದೇಶಗಳು. ಹೀಗಾಗಿ ಯಾವುದೇ ಬಾಷೆಯ ಪ್ರವಾಸ ಸಾಹಿತ್ಯವನ್ನು ತೆರೆದು ನೋಡಿದರೆ ಸಂಯುಕ್ತ ರಾಷ್ಟ್ರ ಅಮೆರಿಕದ...
ಕ್ರಿ.ಪೂ. 4000 ವರ್ಷಗಳಷ್ಟು ಹಿಂದೆಯೇ ಯುರೋಪ ಖಂಡ ಪ್ರಾಚೀನ ಇತಿಹಾಸ, ಸಂಸ್ಕೃತಿಯನ್ನು ಹೊಂದಿತ್ತೆಂದು ಅನೇಕ ದಾಖಲೆಗಳ ಮುಖಾಂತರ ಕಂಡುಕೊಳ್ಳಲಾಗಿದೆ. ಉದಾಹರಣೆಗೆ ನಾಲ್ಕು ಸಾವಿರ ವರ್ಷಗಳಷ್ಟು ಹಿಂದೆಯೇ ಗ್ರೀಸಿನಲ್ಲಿ ಉನ್ನತ ನಾಗರಿಕ ಸಮಾಜ ಅಸ್ತಿತ್ವದಲ್ಲಿದ್ದದ್ದು ತಿಳಿದು...
ಕನ್ನಡದಲ್ಲಿ 400 ಕ್ಕೂ ಹೆಚ್ಚು ಪ್ರವಾಸ ಕಥನಗಳು ಈ ವರೆಗೆ ಪ್ರಕಟವಾಗಿರುವುದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ಇವುಗಳಲ್ಲಿ ಬಹುಪಾಲು ಭಾರತ ಪ್ರವಾಸದ ಬಗೆಗೆ ಬರದವುಗಳಿವೆ. ಭಾರತ ಮತ್ತು ನಮ್ಮ ನೆರೆಯ ದೇಶಗಳ ಪ್ರವಾಸ ಸಾಹಿತ್ಯವನ್ನೊಳಗೊಂಡಂತೆ...
ಒಬ್ಬ ವ್ಯಕ್ತಿ ತನ್ನ ಊರು ಬಿಟ್ಟು ಬೇರೆ ಊರಿಗೆ ಹೋಗಿ ಒಂದಷ್ಟು ದಿನಗಳು ಆ ಪ್ರದೇಶದಲ್ಲಿ ಇದ್ದು ಸುತ್ತಾಡಿಕೊಂಡು ಬರುವುದೇ ಪ್ರವಾಸ ಎನಿಸಿಕೊಳ್ಳುತ್ತದೆ. ಹಾಗಾದರೆ ಈ 'ಪ್ರವಾಸ' ಎನ್ನುವ ಶಬ್ದ ಹುಟ್ಟಿಕೊಂಡಿದ್ದೆಲ್ಲಿ ಎಂಬ ಪ್ರಶ್ನೆ...
ತಾಯ್ನಾಡಿಗೆ ಮರಳಿ ಬಂದು ಈಗ 4 ವರ್ಷಗಳುರುಳಿವೆ. ಬೆಳಗಾವಿಯ ಪ್ರಶಾಂತ 'ಭಾಗ್ಯನಗರ'ದಲ್ಲಿ ನಾವು ಕಟ್ಟಿರುವ ಬೆಚ್ಚನೆಯ ಮನೆಯಲ್ಲಿ ಕುಳಿತು ದೂರ ಪ್ರಾಚ್ಯದಲ್ಲಿರುವ ಪತಿಯನ್ನು, ಸ್ನೇಹ ಸೇತುವೆಯನ್ನು ಕಟ್ಟಿ ಕೊಟ್ಟಿದ್ದ ಸ್ನೇಹಿತರನ್ನು ನೆನೆಯುತ್ತಾ ಮುದ್ದು ಮಕ್ಕಳ...
10 ವರ್ಷಗಳಿಂದ ಸೌದಿ ಅರೇಬಿಯದಲ್ಲಿ ಸಾಕಷ್ಟು ಖುಷಿಯಿಂದ ಕಳೆದೆವು. ಇಲ್ಲಿಯ ಐಶಾರಾಮಿ ಜೀವನಕ್ಕೆ ಒಗ್ಗಿಕೊಂಡೂ ಬಿಟ್ಟೆವು. ಯಾವುದರ ಬಗೆಗೂ ತಲೆ ಕೆಡೆಸಿಕೊಳ್ಳುವ ಪ್ರಮೇಯವೇ ಇರಲಿಲ್ಲ. ಯಾವ ಬಗೆಯ ಬಿಲ್ಲು ತೆರಿಗೆಗಳ ಯೋಚನೆ ಇರದಿದ್ದ ಸ್ಥಿತಿ...
ಸೌದಿಯ ಬರಹಗಾರರು ಬಹಳ ಕಡಿಮೆ, ಸೌದಿಯ ಅಥವಾ ಅರಬದೇಶಗಳ ಕುರಿತಾಗಿ ಬರೆದವರೆಲ್ಲ ವಿದೇಶಿಗರೇ ಹೆಚ್ಚು. ಹತ್ತೊಂಭತ್ತನೇ ಶತಕದ ಕೊನೆಯಲ್ಲಿದ್ದ ಉಸ್ಮಾನ್-ಇಬ್ನಬಷೀರ ಬಹುಶಃ ಅತಿಮುಖ್ಯ ಸೌದಿ ಲೇಖಕ. ಇತ್ತೀಚಿನ ಬರಹ ಗಾರರಲ್ಲಿ ಕೂಡಾ ಅನುವಾದದವರೇ ಹೆಚ್ಚು....