ಹೊನ್ನ ವಿಷದ ಹಲ್ಲು ಧರಿಸಿ ಇನ್ನು ಹೆಡೆಯನೆತ್ತಿ ಮೆರೆದ ಘನ್ನ ಧನಿಕನಾಗಗಳನು ಹಿಡಿದು ಮಂತ್ರಿಸಿ | ತನ್ನ ಕಾರ್ಯಕೊಲಿದು ಬಂದು ಬನ್ನ ಬವಣಿಗಿಳಿಸಿ ಅವರ ಧನ್ಯರಾಗಿ ಮಾಡಿದಂಥ ಕುಶಲಗಾರುಡೀ || ೧ || ಕಲಿತ...
"ಇವರು ಯಾರು" ಎಂದು ಗಾಂಧಿಯವರ ಕುರಿತು ಬಗೆವರೆ ಅವರು ಒಬ್ಬರಲ್ಲ, ಹಲವು ರೂಪಿನವರು ಕಾಣರೇ ? ರಾಟಿಕಾಮಧೇನುವಿರುವ ತವಸಿ ವರವಸಿಷ್ಠನು ಕೋಟಿ ವಿಘ್ನಗಳಲಿ ಸತ್ಯಬಿಡದ ಹರಿಶ್ಚಂದ್ರನು || ಘೋರಸಾಸದಿಂದ ಸೃಷ್ಟಿ ಗೈದ ವಿಶ್ವಾಮಿತ್ರನು ಘೋರಹಿಂಸೆ...