ಜೀವನ ಶೈಲಿ

ಅವಳಿಗೆ ಬೇರೆ ಕೆಲಸವಿರಲಿಲ್ಲ. ತನ್ನ ಗೆಳತಿಯರ ಗಂಡಂದಿರನ್ನು ಗಡಸು, ಕುಡುಕ, ಮೋಸಗಾರ, ನಿರ್‍ದಯಿ, ಕಪಟಿ ಎಂದು ಹೇಳಿ ಲೇಬಲ್ ಹಚ್ಚುತ್ತಿದ್ದಳು. ಅವಳ ಗಂಡನ ಬಗ್ಗೆ ಯಾರಾದರು ಟಿಕೀಸಿದರೆ ಒಡನೆ "ನನ್ನ ಗಂಡ ಹೇಗಿದ್ದರೇನು? ನೀವು...

ಮಗುವಿನ ಪ್ರಶ್ನೆ

ಅವನು ಸತತವಾಗಿ ಸಿಗರೇಟು ಸೇದುತ್ತಿದ್ದ. ಒಂದು ಮುಗಿದೊಡನೆ ಕಡ್ಡಿಗೀರಿ ಇನ್ನೊಂದು ಹಚ್ಚಿ ನಿಗಿನಿಗಿ ಆಗಿ ಹೊಗೆ ಬಂದಾಗ ಬಾಯಲ್ಲಿಟ್ಟು ದಮ್ ಎಳೆಯುತ್ತಿದ್ದ. ಇದನ್ನು ನೋಡಿದ ಮಗು ಅಮ್ಮನ ಹತ್ತಿರ ಕೇಳಿತು. "ಬೆಂಕಿ ಕಡ್ಡಿ ಗೀರ...

ಬಂಜೆಯ ಬಯಕೆ

ಅವಳಿಗೆ ಬಂಜೆ ಎನಿಸಿ ಕೊಂಡು ಬಾಳಲ್ಲಿ ಉತ್ಸಾಹ ಇಂಗಿ ಹೋಗಿತ್ತು. ಮಕ್ಕಳ ಭಾಗ್ಯ ನನಗಿಲ್ಲವಾದರೇನು? ರಸ್ತೆಯ ಇಕ್ಕೆಲೆಗಳಲ್ಲಿ ಮರದ ಸಸಿಗಳನ್ನು ನೆಟ್ಟು ನೀರೆರೆಯ ತೊಡಗಿದಳು. ಮರ, ಗಿಡಗಳು ಬೆಳದು ಶಾಕೋಪ ಶಾಖವಾಗಿ ರೆಂಬೆಗಳೊಡೆದು ಹರಡಿ...

ಹ್ಯಾಪಿ ಬರ್ಥ್ ಡೇ

ಅಮ್ಮ ಮಗನ ಮನೆಗೆ ಇಂಗ್ಲೆಂಡ್ ಹೋಗಿದ್ದರು. ಅವರು ದಿನಚರಿಯ ಪೂಜೆ ಸಮಯದಲ್ಲಿ ದೇವರಿಗೆ ಎಣ್ಣೆ ದೀಪದ ಬದಲು ಮೊಂಬತ್ತಿ ದೀಪ ಹಚ್ಚಿಟ್ಟಿದ್ದರು. ಅಜ್ಜಿಯ ತೊಡೆಯ ಮೇಲೆ ಬಂದು ಕುಳಿತ ಮೊಮ್ಮಗಳು "ಹ್ಯಾಪಿ ಬರ್ಥ್ ಡೇ...

ಅತ್ತೆಯ ಸಲಹೆ

ಸಾಫ್ಟ್ ವೇರ್ ಇಂಜಿನಿಯರಗಳಾಗಿ ಅಮೆರಿಕಾದಲ್ಲಿ ನೆಲಸಿದ್ದರು ಮಗ ಮತ್ತು ಸೊಸೆ. ಸೊಸೆಯಿಂದ ಒಮ್ಮೆ ಅತ್ತೆಮ್ಮಗೆ ದೂರವಾಣಿ ಕರೆ ಬಂದಿತು. ಸೊಸೆ ಕೇಳಿದಳು- "ಅತ್ತೆಮ್ಮ! ಆಫೀಸಿಗೆ ಹೋಗುವ ಮುನ್ನ ನನ್ನ ದೊಡ್ಡ ಕೂದಲನ್ನು ಬಾಚಿ ಜಡೆ...

ಅಂತರ್ ಧ್ವನಿ

ಅವರಿಬ್ಬರು ಪ್ರೇಮಿಗಳು. ಜಾತಿಯ ಗೋಡೆ ಮಧ್ಯ ಇತ್ತು. ಹುಡುಗಿ ಮೌನವಾಗಿದ್ದಳು. "ಏಕೆ ಈ ಮೌನ ಮಾತಾಡು" ಎಂದ. "ನನ್ನಲ್ಲಿ ನೂರು ಧ್ವನಿಗಳು ಪ್ರತಿಧ್ವನಿಸುತ್ತಿವೆ" ಎಂದಳು. "ನನಗೆ ಕೇಳಿಸಲಿಲ್ಲವಲ್ಲಾ? ಅದು ಯಾರ ಧ್ವನಿಗಳು?" "ನನ್ನದೇ ಎಂಬಂತೆ...

ಹಾದರಗಿತ್ತಿ

ಅವಳು ನೂರಾರು ಪ್ರೇಮ ಪ್ರಕರಣಗಳಲ್ಲಿ ಸಿಲಿಕಿಕೊಂಡು, ನಿಜವಾದ ಪ್ರೀತಿಯನ್ನು ಹುಡುಕುತ್ತಾ, ಅಲೆಯುತ್ತಾ ಅವಳು ಹೃದಯಗಳ ತೀರ ಸನಿಹಕ್ಕೆ ಹೋಗುತ್ತಿದ್ದಳು. ಇವನ ನೆರಳು ನನಗೆ ತಂಪು ಕೊಟ್ಟೀತೆ? ಅವನ ಪ್ರೀತಿ ಬೆಸುಗೆಯಾದೀತೆ? ಎಂದು ಹತ್ತು ಹಲವರಲ್ಲಿ...

ಆತೀರ-ಈತೀರ

ಒಮ್ಮೆ ನದಿಯ ಈಚೆಯ ತೀರ ಹರಿಯುವ ನೀರಿನ ಕನ್ನಡಿಯಲ್ಲಿ ಅಚೆಯ ತೀರದ ಸೌಂದರ್ಯವನ್ನು ಮೆಚ್ಚಿಕೊಂಡಾಗ ಮದುವೆಗೆ ನಿಂತ ಶೀಲವಂತ ಮದುಮಗಳಂತೆ ಕಂಡಿತು. ಈಚೆಯ ತೀರ "ನನ್ನ ಕೈ ಹಿಡಿ" ಎಂದು ಅಂಗಲಾಚಿತು. "ನಿನ್ನ ತೀರದಲ್ಲಿ...

ಕಣ್ಣೀರ ಹನಿ

"ನೋಡು! ನಾನು ಆಕಾಶದಿಂದ ಧುಮಿಕಿದಾಗ ಆಡುವ ಮಕ್ಕಳು ನನ್ನ ಹನಿಯನ್ನು ಕೈಯಲ್ಲಿ ಹಿಡಿದು ಕುಣಿದು ಕುಪ್ಪಳಿಸುತ್ತಾರೆ. ರೈತಾಪಿ ಜನರು ನನ್ನ ಮಳೆಹನಿ ಸುರುವಿಕೆಯಿಂದ ಸಂತಸ ಪಡುತ್ತಾರೆ. "ಎಲೆ! ಕಣ್ಣೀರೆ! ನೀನೇಕೆ ಕಣ್ಣಿಂದ ಹನಿಹನಿಯಾಗಿ ಸುರಿದಾಗ...

ನಾಡ ಹಬ್ಬ

ಅದ್ದೂರಿಯಿಂದ ನಾಡ ಹಬ್ಬ ಆಚರಿಸಲು ಯುವಕರು, ಯುವತಿಯರು ಜೊತೆಗೆ ಎಲ್ಲಾ ವಯಸ್ಸಿನವರು ಸೇರಿದ್ದರು. ದೊಡ್ಡ ಸಭೆಯಲ್ಲಿ ರಾಜಕೀಯ ಹಿರಿಯರು, ಸಾಂಸ್ಕೃತಿಕ ರಾಯಭಾರಿಗಳು ವೇದಿಕೆಯಲ್ಲಿ ಮಂಡಿಸಿದ್ದರು. ನಾಡ ಜನರು ಉತ್ಸುಕತೆಯಿಂದ ಕಾದವರು ಬೆನ್ನು ತಿರಿಗಿಸಿ ಹೊರಟು...