
ಬಹಳವನ್ನು ಅರಿತ ಒಬ್ಬ ಬ್ರಾಹ್ಮಣನಿಗೆ ತಲೆ ನಿಲ್ಲುತಿರಲಿಲ್ಲ. ತನ್ನ ಪ್ರಖರ ಪಾಂಡಿತ್ಯಕ್ಕೆ ಬೆಂಕಿ ಕೂಡ ತನ್ನನ್ನು ಸುಡಲಾರದೆಂದು ಹೆಮ್ಮೆ ಪಡುತ್ತಿದ್ದ. ಪ್ರಖರ ಪಾಂಡಿತ್ಯದ ತೇಜದ ಮುಂದೆ ಬೆಂಕಿ ನಿಸ್ತೇಜವೆನ್ನುತಿದ್ದ. ಒಮ್ಮೆ ಅವನ ಮನೆಗೆ ಒಬ್ಬ ...
ದೇವಾಲಯದಲ್ಲಿ ಕುಳಿತಿದ್ದ ಓರ್‍ವ ಸ್ವಾಮಿಗಳ ಬಳಿ ಒಬ್ಬ ಶಿಷ್ಯ ಬಂದ. ಅವನಿಗೆ ಧ್ಯಾನ ಕಲಿಯುವ ಬಲು ಕಾತುರ. ಗುರುಗಳ ಮುಂದೆ ಕೈ ಜೋಡಿಸಿ “ನನಗೆ ಧ್ಯಾನ ಕಲಿಸಬೇಕೆಂದು” ಬಿನ್ನವಿಸಿಕೊಂಡ. “ಊಟ ಮಾಡಿದೆಯಾ? ಹೊಟ್ಟೆ ತುಂಬಿತೇ? ಮ...
ಒಬ್ಬ ಅತಿ ಎತ್ತರದ ಕಂಭವನ್ನು ಏರಿ ಕುಳಿತು ತಾನು ಎಲ್ಲರಕ್ಕಿಂತ ಎತ್ತರದಲ್ಲಿ ಇರುವನೆಂದು ಹೆಮ್ಮೆಪಡುತ್ತಿದ್ದ. ಅವನ ಸಹಪಾಠಿ ಹೇಳಿದ “ನಾನು ಹತ್ತದೇ ಈ ಕೋಲಿನಿಂದ ಕಂಭದತುದಿ ಮುಟ್ಟ ಬಲ್ಲೆ. ಸುಲಭದಲ್ಲಿ ಎತ್ತರ ಮುಟ್ಟುವಾಗ ನಿನಗೇಕೆ ಇಷ್ಟು...
ಸಂಚಾರದಲ್ಲಿದ್ದ ಒಬ್ಬ ಗುರು ಒಂದು ದೇವಾಲಯದಲ್ಲಿ ತಂಗಿದ್ದರು. ಅಲ್ಲಿಗೆ ಕೆಲವು ಶಿಷ್ಯರು ಬಂದರು. “ಗುರುವೆ! ನಮಗೆ ದಾರಿ ತೋರಿಸಬೇಕೆಂದು” ಒಬ್ಬ ಶಿಷ್ಯ ಕೇಳಿದ. “ನಿನ್ನ ಮುಂದಿರುವ ವೃಕ್ಷವೇ ನಿನ್ನ ದಾರಿ” ಎಂದರು ಗು...
ಒಬ್ಬ ಶಿಲ್ಪಿ ದೇವತಾ ವಿಗ್ರಹಗಳನ್ನು ಕೆತ್ತುತ್ತ ಇದ್ದ. ವಿಗ್ರಹದದಲ್ಲಿ ಸೌಂದರ್‍ಯ ಜ್ಯೋತಿಯನ್ನು ಹುಡುಕುತ್ತಿದ್ದ. ಅತೃಪ್ತಿ ಆದಾಗ, ಕೆತ್ತಿದ ಶಿಲ್ಪಗಳನ್ನು ಬೆಂಕಿಯಲ್ಲಿ ಹಾಕಿ ದಹಿಸುತಿದ್ದ. ಇದನ್ನು ನೋಡಿದ ಜನ ಬೆರಗಾಗಿ “ಇದೇನು ಸುಂದರ...
ಎತ್ತರದ ತೆಂಗು, ಗಿಡ್ಡನೆಯ ತಾಳೆಮರಗಳೆರಡು ಪಕ್ಕ ಪಕ್ಕದಲ್ಲಿ ಬೆಳೆದಿದ್ದವು, ತಾಳೆ ಮರ ಕೇಳಿತು. “ನಿನ್ನ ಉದ್ದನೇಯ ದೇಹ ಕಾಪಾಡಲು ಆಗಸವಿರುವಾಗ ಅದೆಷ್ಟು ಗರಿಯ ಕೈಗಳು ನಿನಗೆ?” ಎಂದು ಪ್ರಚೋದಿಸಿತು. ತೆಂಗಿನಮರ ಒಂದು ಕ್ಷಣ ಮೌನ ತಾ...
ಎರಡು ಕಲ್ಲುಗಳ ನಡುವೆ ಬೆಳದ ಒಂದು ಅರಳಿ ಗಿಡವನ್ನು ಉಳಿಸಲು ಅವನು ಕಲ್ಲುಗಳನ್ನು ಜರಿಗಿಸಲು ಶ್ರಮ ಪಡುತ್ತಿದ್ದ. ಒಬ್ಬ ಶ್ರೀಮಂತ ಅಲ್ಲಿಗೆ ಬಂದು ‘ಕಲ್ಲಿನ ಮಧ್ಯ ಹೇಗೆ ಗಿಡ ಬೆಳದಿದೆಯೋ ತಿಳೀತಾ ಇಲ್ಲ’ ಎಂದ. ಆಗ ಬಡವ ‘ಕಲ್ಲಿನಂಥ ಕಠಿಣ ಹೃದಯದ ಶ್ರ...
ಅವನಿಗೆ ಪುಟ್ಟ ಡಬ್ಬ ಅಂಗಡಿಯಾದರು ಹಾಕಿ ಕೊಳ್ಳುವ ಕನಸಿತ್ತು. ತನ್ನ ಚಪ್ಪಲಿ ರಿಪೇರಿಗೆ ಕೆಲಸಕ್ಕೆ, ಹೊಂಗೆ ತಂಪಿನ ಸೂರು ಕಾವಲುಗಾರ ಕಂಭ ಸಿಕ್ಕಮೇಲೆ ಅವನ ಕನಸು ನನಸಾದಂತೆ ಆಯಿತು. ರಾತ್ರಿ ಹೊತ್ತು ತನ್ನ ಅಂಗಡಿ ಸಾಮಾನುಗಳನ್ನು ಒಂದು ಡಬ್ಬದಲ್ಲಿ...













