ಕಲಿಯುಗದಲಿ ಸಾಗಿದೆ ನಿತ್ಯದ ಜೀವನ ಸ್ಥಾನ ಮಾನಗಳಿಗಾಗಿಯೇ ಹೋರಾಟ ಜೀವ ಹೋದರೂ, ಜೀವ ತೆಗೆದರೂ ಸಹ ನಡೆಯುತ್ತಿದೆ ನಿತ್ಯವೂ ಬಡಿದಾಟ || ಕಲಿಗಾಲ ಇದು ಕೊಲೆಗಾಲ || ಮಾನವೀಯತೆಯ ಮಮಕಾರವಿಲ್ಲ ಸಂಬಂಧಗಳ ಸಹವಾಸವಿಲ್ಲ ಕೂಗಿಕೊಂಡರೂ...
ನರ ದೇಹ ತ್ಯಜಿಸಿತು ಆತ್ಮ ಮುಗಿದಾ ಜೀವನ ಪಯಣದಲಿ ಮುಕ್ತಿಯ ಹೊಂದುವ ತವಕದಲಿ ಭೌತಿಕ ಆಸೆಯದು ಜೀವಂತವಾಗಿರೆ. ಆಸೆಯು ತೀರದೆ ಮುಕ್ತಿಯು ಸಿಗದೆ ಮರಳಿತು ಆತ್ಮವು ಪ್ರೇತವಾಗಿ ದುರ್ಬಲ ಮನಸಿನ ನರ ದೇಹದಲಿ ತೀರದ...
ಚಿಂತಿಸದಿರು ಮನುಜ ಚಿಂತಿಸದಿರು ನೀ ಒಂಟಿ ಎಂದು ಕೊರಗದಿರು || ಪ || ಹೆತ್ತವರ ಮರೆತರೆಂದು ನೀವು ಕೊರಗದಿರಿ ಹೆತ್ತವರೆ ಹಾಕದಿರಿ ಶಾಪ ಮಕ್ಕಳಿಗೆ ನೀವು ಹೆತ್ತು ಹೊತ್ತು ಬೆಳೆಸಿದ ಕುಡಿಗಳಲ್ಲವೇ ಅವು ನಿಮ್ಮ...
ಮುಡಿಗೆ ಮಲ್ಲಿಗೆ ಮುಡಿದು ಹಣೆಗೆ ಕುಂಕುಮವಿಟ್ಟು ಹಸಿರು ಬಳೆಯ ಕೈಗೆ ಬೆಳ್ಳಿಯ ಕಾಲುಂಗುರವ ತೊಟ್ಟು ಮಾಂಗಲ್ಯದಿ ಮತ್ತೈದೆಯಾಗಿ ಮನೆ ಬೆಳಗುವ ಸತಿ ಮನೆಯ ಮನಸುಗಳ ಬೆಸೆಯುವೆ ನೀ ಸುಮತಿ ಗರತಿ ನಿನಗೇತಕೆ ಈ ದುಸ್ಥಿತಿ?...
ಭಾರತ ಮಾತೆಯ ಮಮತೆಯ ಕುಡಿ ಪಿತನ ಪ್ರೀತಿಯಲಿ ಸಾಗುತ ಮುನ್ನಡಿ ಗುರುವಿನ ಗರಡಿಯಲಿ ಸಿದ್ಧಿಯ ನೀ ಪಡಿ ಜಾತಿ ಧರ್ಮಗಳ ಮೆಟ್ಟುತ ನೀ ನಡಿ ಭಾಷೆ ಭಾವನೆಗಳ ಸಂತೈಸುವ ನುಡಿ ನೀನಾಗು ನಮ್ಮೀ ಸಂಸ್ಕೃತಿಯ...
ಆಸರೆ ಬಯಸಿದ ಜೀವ ಮಗನ ಬೆಳೆಸಿತು ನೋಡ ಇಳಿ ವಯಸಿನಲಿ ತನಗೆ ಊರುಗೋಲಾಗಲೆಂದು. ಮಡಿಲಲಿ ಹೊತ್ತು ತುತ್ತ ಇತ್ತು ವಿದ್ಯೆಯ ಇತ್ತು ಸಂಸ್ಕಾರವ ಕೊಟ್ಟು ಬೆಳೆಸಿದರು ಮಗನ ನಲಿಯುತ ಕುಲ ಕೀರ್ತಿ ಬೆಳಗಲೆಂದು. ಮಗನ...
ದೇಹದೊಳಗೊಂದು ದೇಹ ಬೆಳೆಸಿದಳು ಇನ್ನೊಂದು ಜೀವ ಹೊರುವಳು ಗರ್ಭದಿ ನವಮಾಸ ಹೆರುವಳು ನವ ರಂಧ್ರದ ಕಾಯ. ಭುವಿಗೆ ತರುವ ತವಕದಿ ತಾನು ತಿಂದು ಸಹಿಸಿ ಸಾವಿರ ನೋವು ಆ ನೋವಿಗೆ ಸರಿ ಸಾಟಿ ಯಾರಿಹರು?...