ಹನಿಗವನ ಕಲೆ ಪರಿಮಳ ರಾವ್ ಜಿ ಆರ್ May 7, 2022December 19, 2021 ಬಿಳಿ ತಲೆಯಾದರೇನು? ಕರಿ ತಲೆಯಾದರೇನು? ಸಾಲ ತೀರಿಸೆ, ತಪ್ಪಿಸಿಕೊಳ್ಳಲು ‘ಮರೆವು’ ಒಂದೇ ಕಲೆ. ***** Read More
ಹನಿಗವನ ವ್ಯತ್ಯಾಸ ಪರಿಮಳ ರಾವ್ ಜಿ ಆರ್ April 30, 2022December 19, 2021 ಮದುವೆಗೆ ಮುಂಚೆ ಹುಡುಗಿಯರಿಗೆ ಬರಿ ಕನಸು ಮದುವೆ ನಂತರ ಅವರದು ಬರಿ ಮನಸು. ***** Read More
ಹನಿಗವನ ಜೋಕೆ ಪರಿಮಳ ರಾವ್ ಜಿ ಆರ್ April 23, 2022December 19, 2021 ಸ್ನೇಹಿತರಲಿ ಅತಿ ಸಲಿಗೆ ನೆಂಟರಿಷ್ಟರಲಿ ಅತಿ ಸುಲಿಗೆ ಇದಕ ಒಲಿದರೆ ಬೀಳುವ ಬಲೆಗೆ. ***** Read More
ಹನಿಗವನ ವ್ಯಕ್ತಿಗತ ಪರಿಮಳ ರಾವ್ ಜಿ ಆರ್ April 16, 2022December 19, 2021 ಅತಿ ಪ್ರೇಮಿ ಹರೆಯದ ಜ್ವರ ಅತಿಕಾಮ ಬೆಳೆದವರ ಭರ. ***** Read More
ಹನಿಗವನ ಒಡನಾಟ ಪರಿಮಳ ರಾವ್ ಜಿ ಆರ್ April 9, 2022December 19, 2021 ಹಗೆ ತುಂಬಿದವಳ ಒಡನಾಟ ಬೆರಣಿ ಹೊಗೆ ಕುಡಿದಂತೆ ನಗೆ ಸೂಸುವವನ ಒಡನಾಟ ಜಗವಗೆದ್ದಂತೆ! ***** Read More
ಹನಿಗವನ ಬೇಲಿ ಪರಿಮಳ ರಾವ್ ಜಿ ಆರ್ April 2, 2022December 19, 2021 ಹುಮ್ಮಸ್ಸು ಜಿಂಕೆಯಂತೆ ಓಡುತ್ತಿರಲಿ, ಮನಸ್ಸು ಬೇಲಿಯಂತೆ ಅಂಕಣದಲಿರಲಿ. ***** Read More
ಕವಿತೆ ಅಸಾಧ್ಯ ಪರಿಮಳ ರಾವ್ ಜಿ ಆರ್ March 26, 2022December 19, 2021 ವಿಧಿಗೆ ಲಂಚ ಕೊಟ್ಟು ನಿಧಿಗಳಿಸಲುಂಟೆ? ನಿಧಿಗೆ ಗೊಲಸು ತೊಡಿಸಿ ನಿಲಿಸಲುಂಟೆ? ***** Read More
ಹನಿಗವನ ಮಾತು ಪರಿಮಳ ರಾವ್ ಜಿ ಆರ್ March 19, 2022December 19, 2021 ಮಾತು ಆಡಿದರೆ ಕತ್ತಲಲಿ ಮಿಂಚು ಮೂಡಿಬರಬೇಕು ಮಳೆ ಸುರಿದಾಗ ಭೂಮಿಯಲಿ ಬೆಳೆ, ಬೆಳದಂತಿರಬೇಕು. ***** Read More
ಹನಿಗವನ ಶೂನ್ಯ ಪರಿಮಳ ರಾವ್ ಜಿ ಆರ್ March 12, 2022December 19, 2021 ಬದುಕಲ್ಲಿ ಆಶೆ ಇಲ್ಲದವನು ಗೋರಿ ಮೆಟ್ಟಿಲಲ್ಲಿ ಬಾಳಲ್ಲಿ ಪಾಶ ವಿಲ್ಲದವನು ಮರಳು ಗಾಡಿನಲ್ಲಿ! ***** Read More
ಹನಿಗವನ ವ್ಯತ್ಯಾಸ ಪರಿಮಳ ರಾವ್ ಜಿ ಆರ್ March 5, 2022December 19, 2021 ಸಂತಸ ಹಂಚಲು ಮನ ತುಂಬ ಬೇಕು ದುಃಖ ಹಂಚಲು ಕಣ್ಣು ತುಂಬಲು ಸಾಕು. ***** Read More