ಸಂತಸ ಹಂಚಲು
ಮನ ತುಂಬ ಬೇಕು
ದುಃಖ ಹಂಚಲು
ಕಣ್ಣು ತುಂಬಲು ಸಾಕು.
*****