ಅದ್ಯಾಕೆ ಅವರಿವರ ಮತವೆಮಗೆ ?

ಇದ್ದೀತು ಕೃಷಿಯೊಳಗು "ಮತ ಭೇದ" ವದನೆ ಚರ್ಚಿಸುತೆಮ್ಮ ಮತದಾನವಾ ವುದಕೆಂದು ಕಾಲ ಕಳೆವುದು ವ್ಯರ್ಥ ಮುದದೊಳೆಮ್ಮ ದೇಶಕಾಲದಾಧಾರದೊಳು ಪ್ರಕೃತಿ ಯಾದಿ ಧರ್ಮವ ನೆನೆದರದು ಸಾವಯವ - ವಿಜ್ಞಾನೇಶ್ವರಾ *****

ಆಸೆಗಳೆ ಹೀಗೆ………

ಎಂದಾದರೊಂದು ದಿನ ನನ್ನ ಆಸೆಯ ಹಕ್ಕಿಗೂ ಗರಿಯೊಡೆದು, ಪುಕ್ಕ ಬೆಳೆದು ಜಲ ನೆಲ ವಾಯುವಿನ ಬಲ ಪಡೆದು ಗಗನ ಹೆತ್ತರಕೆ ಹಾರುವವು ಅದರ ಅಂಚನ್ನು ಸುತ್ತಿ ಮಿಂಚನ್ನು ಮೀರಿ ಅಡೆ ತಡೆ ತೊಡಕುಗಳ ಓಸರಿಸಿ...

ಆಟದ ಗೊಂಬೆ ನಾನಲ್ಲ

ಆಟದ ಗೊಂಬೆ ನಾನಲ್ಲ ಸೂತ್ರದ ಗೊಂಬೆ ನಾನಲ್ಲ ಅಮ್ಮನು ಹಾಕಿದ ಹೆಜ್ಜೆಯ ದನಿಯು ನಾನು || ಮಂತ್ರ ಮುಗ್ಧನು ನಾನು ತಂತ್ರ ಬಲ್ಲವನವನೂ ಯಾಂತ್ರಿಕ ಬದುಕಿಗೆ ಜೀವ ತುಂಬಿದವನು ನನ್ನಪ್ಪನು || ಬಿಚ್ಚು ಮನಸಿನ...
ಕಾಲೇಜು ಚುನಾವಣಾ ಪ್ರಕರಣ

ಕಾಲೇಜು ಚುನಾವಣಾ ಪ್ರಕರಣ

ತುರ್‍ತು ಪರಿಸ್ಥಿತಿಯ ಅಂತ್ಯದೊಂದಿಗೆ ನಮ್ಮ ಕಾಲೇಜಿನಲ್ಲಿಯ ವಿದ್ಯಾರ್ಥಿಗಳ ರಾಜಕೀಯ ಪ್ರಜ್ಞೆ ಹೆಚ್ಚಿದೆ. ‘ಚುನಾವಣೆ ನಡೆಯಬೇಕು ಸಾರ್’ ಎಂದರು ವಿದ್ಯಾರ್ಥಿಮುಖಂಡರು ಪ್ರಿನ್ಸಿಪಾಲರನ್ನು ಅವರ ಚೇ‌ಂಬರಿನಲ್ಲಿ ಕಂಡು. ‘ಈಗ ಬೇಡ; ಇನ್ನೂ ಎಡ್ಮಿಶನ್ನುಗಳು ನಡೆದಿವೆ’- ಎಂದರು ಪ್ರಿನ್ಸಿಪಾಲರು...

ಯಾವ ಹಾಡ ಹಾಡಲಿ

ಯಾವ ಹಾಡ ಹಾಡಲಿ ನಿನಗೆ| ಅದಾವ ಹಾಡ ಹಾಡಿ ಮಲಗಿಸಲಿ ಮಗುವೇ?|| ಜೋಗುಳವ ಹಾಡಲೆನಗೆ ಬರುವುದಿಲ್ಲ ಸೋಬಾನೆ ಹಾಡ ನಾನು ಕೇಳಿಯೂ ಇಲ್ಲ| ಇನ್ನಾವ ಹಾಡ ಹಾಡಿ ಮಲಗಿಸಲಿ? ಬರಿಯ ಮುದ್ದುಸಿ ಮಲಗಿಸಲೆ ನಿನ್ನಾ?||...

ಪ್ರೀತಿ ಸಂತಾನ

ಮರಗಳು ಹೇಳಿದವು-ನಾವು ಭೂಮಿ ತಾಯಿಯ ಮಹಾ ಕಾವ್ಯವನ್ನು ಆಕಾಶದ ಎತ್ತರಕ್ಕೆ ಬರೆಯುತ್ತೇವೆ. ಬೇರಿನ ಕೈಗಳಿಂದ ಭೂಮಿಯನ್ನು ಬಿಗಿದಪ್ಪುತ್ತೇವೆ. ಅರಳಿದ ಹೂಗಳನ್ನು ಉದರಿಸಿ ಪೂಜಿಸುತ್ತೇವೆ. ಮಾನವರಾದ ನೀವು ಮರಗಳನ್ನು ಕಡೆದು ಭೂಮಿ ತಾಯಿಯ ಹೃದಯವನ್ನು ಶೂನ್ಯ...

ಕೆಂಬಕ್ಕಿ

ಈ ಇವನು ಆಕಾಶದಲ್ಲಿ ಬೇರು ಭೂಮಿಯಲ್ಲಿ ಚಿಗುರು ಬೇವಿನ ಬುಡಕ್ಕೆ ಬೆಲ್ಲದ ನೀರು ಹಾಕುವ ನಟನಾ ಚತುರ ಬರೀ ಬೋಳುಮರ; ಕಾಂಡವೆಲ್ಲ ಪೊಟರೆ ಮೇಲೊಂದು ಎರವಲು ವರ್ಣತೆರೆ. ಆದರೇನಂತೆ- ಅರೆಬರೆ ಕಂಡದ್ದರಲ್ಲಿ ಅಷ್ಟಿಷ್ಟು ಗಿಟ್ಟಿಸಿಕೊಂಡು...
Bertolt Brecht, ಮತ್ತಾತನ ಎಪಿಕ್ ಥೇಟರ

Bertolt Brecht, ಮತ್ತಾತನ ಎಪಿಕ್ ಥೇಟರ

ಭಾಗ ೧ Bertolt Brecht, ಅಂತರಾಷ್ಟ್ರೀಯ ಖ್ಯಾತಿಯ ಜರ್ಮನ ಕವಿ, ನಾಟಕಕಾರ. ಇತನ ಮೂಲ ಹೆಸರು Eugen Berhold Freidrich. ೧೮೯೮ ಫೆಬ್ರುವರಿ ೧೦ರಂದು ಇಂದಿನ ಯುನೈಟೆಡ್ ಜರ್ಮನಿಯ Augsburgನಲ್ಲಿ ಮೇಲ ಮಧ್ಯಮವರ್ಗದಲ್ಲಿ ಜನಿಸಿದ...

ತುಂಬು

ಒಳಹೊರಗ ತುಂಬು ತಳ ತುದಿಯ ತುಂಬು ನನ್ನೆಲ್ಲ ಜೀವ ತುಂಬು ನನದೆಂಬುವದೆಲ್ಲ ಸಂದುಗಳ ತುಂಬು ಬಿಡಬೇಡವೆಲ್ಲು ಇಂಬು || ೧ || ನರಕದೊಳೆ ನಿಂತು ಸಗ್ಗಕ್ಕೆ ಕೈಯ ಚಾಚುವೆನು ನಿನ್ನದಯದಿ ಪಾಪವನೆ ತುಳಿದು ಪುಣ್ಯಕ್ಕೆ...
cheap jordans|wholesale air max|wholesale jordans|wholesale jewelry|wholesale jerseys