ವೈದಮದೀನಪುರಿ ಸೈದರಮನೆಯೊಳು ಮಾದರಾಕಿ ಹಡೆದಾಳೋ ಮಗನ ||ಪ|| ಐದು ತಾಸು ಅಲ್ಲೆ ಇದ್ದು ಸತ್ತಿತೋ ಜಯದಿ ಅರ್ಥ ಹೇಳುವ ಸುಗುಣ ||೧|| ಚಿತ್ರಕೂಟದಿ ವಿಚಿತ್ರವಾಯಿತು ಚಿತ್ತಮಳಿಗೆ ನಾಯ್ಗಳ ಹಗಣ ||೨|| ಪುಚ್ಚಿ...
ಪಾಕಿಸ್ತಾನಕ್ಕೆ ಟೂರ್ ಹೋಗಿ ಬಂದ ಮ್ಯಾಗೆ ಯಾಕೋ ನಂ ಅಡ್ವಾಣಿ ಸ್ಥಾನಮಾನ ಶೇಕ್ ಆಗಲಿಕ್ ಹತ್ತೇತಿ. ಬರೋಬ್ಬರಿ ಹೇಳ್ಬೇಕಂದ್ರೆ ಯಾಕೋ ಇತ್ತಿತ್ಲಾಗೆ ರಾಜಕಾರಣಿಗ ನಸೀಬೇ ಖೊಟ್ಟಿ ಆಗಾಕ್ ಹತ್ತೇತ್ ನೋಡ್ರಿ. ಅಟ್ ದಿ ಫಸ್ಟ್ ಅಡ್ವಾಣಿ ಇಸ್ಯಕ್ಕೆ ಬರೋಣ್...
ಬಾಳೊಂದು ಶಾಸ್ತ್ರ ಹಾಳೋ ಈ ಸಭೆಯೊಳು ಹೇಳುವೆ ನಿಮಗೆ ಕೇಳೋ |ಪ| ನಾಳಿಗಿಂದಿಗೆ ಎನ್ನಲಾಗದು ಪೇಳುವೆನೀಪರೀ ಶಾಸ್ತ್ರ ಲಕ್ಷಣ ಜಾಳು ಮಾತುಗಳಲ್ಲೋ ತಮ್ಮಾ ಕಾಳಿನೊಳು ಬೆಳದಿಂಗಳಂತೆ |ಅ.ಪ.| ನೆಲದೊಳ...
ಗೂಡು ಸೇರುವ ಹೊತ್ತು- ಪುಂಡ ಹುಂಜಗಳು ಪೈಪೋಟಿಗಿಳಿದು ತಮ್ಮ ಪಂಜಗಳಿಗೆ ಬಿಗಿದ ತುಂಡು ಚಾಕುಗಳಿಂದ ತಲೆ ಮತ್ತು ಹೃದಯಭಾಗ ಸೀಳಿಕೊಂಡು, ಚಿಮ್ಮುವ ನೆತ್ತರಿನ ಆವೇಶದಲಿ ಆಗಸದೆತ್ತರಕೆ ಜಿಗಿದು, ಕೆಂಡಗಳ ಸುಡುತ್ತಿವೆ. ಒಂದು ಡೈರಿಯಷ್ಟು ಪ್ರೇ...
ಹುಡುಗನೊಬ್ಬನು ತನಗೊಂದು ಹೆಣ್ಣು ಗಟ್ಟಿಮಾಡಲು ತಂದೆಗೆ ಹೇಳಿದನು. ತಂದೆ ಹೆಣ್ಣು ನೋಡತೊಡಗಿದನು. ಹೆಣ್ಣಿನವರಿಗೆ ಅವನು ಹೇಳಿದ ಮಾತು ಒಂದೇ ಆಗಿತ್ತು. ತನ್ನ ಮಗನು ಹೆಂಡತಿಗೆ ಪಾಪಾಸಿನಿಂದ ಪಂಚವೀಸ ಏಟು ಹೊಡೆಯುವವನಿದ್ದಾನೆ. ಆ ಮಾತು ಕೇಳಿ ಯಾರೂ ಹ...






