
ಹಿತ್ತಲಿಂದ ಬರುತಲೊಮ್ಮೆ ಬೆಚ್ಚಿ ಬಿದ್ದೆನು ದೂರದಲ್ಲಿ ಕಪ್ಪು ಕಪ್ಪು ಏನೋ ಕಂಡೆನು ತಲೆಯ ಮೇಲೆ ಕೋಡು ಕೋರೆಗಳಿವೆ ಜೋಡು ವಿಕಾರವಾದ ಮುಖ ಉದ್ದುದ್ದನೆಯ ನಖ ಮಾರಿಗೊಂದು ಹೆಜ್ಜೆ ತಿನುವ ಮಾಂಸ ಮಜ್ಜೆ ಝಲ್ಲೆಂದಿತು ಎದೆಯು ಬಿರಿಯ ಬಾರ್ದೆ ಭುವಿಯು ಆನ...
ಸೂಟಿಯಲ್ಲಿ ಸುಬ್ಬು ಹೊರಟ ಜಾತ್ರೆ ನೋಡಲು ರೊಟ್ಟಿ ಗಂಟು ಕೈಲಿ ಹಿಡಿದ ಹೊಟ್ಟೆಗೆ ಹಾಕಲು ಅಂದವಾದ ಬಂಡಿಯೊಂದು ಸಿದ್ಧವಾಯಿತು ದಂಡಿಯಾಗಿ ಮಕ್ಕಳೆಲ್ಲ ಹತ್ತಿಕುಳಿತರು ಜಾತ್ರೆಗ್ಹೊರಟ ಬಂಡಿಯಲ್ಲಿ ಸುಬ್ಬು ಹತ್ತಿದ ಗೆಳೆಯರೆಲ್ಲರನ್ನು ಕಂಡು ಮನದಿ ಹಿಗ...
ಬಾನಂಗಳದಿ ಹಾರುವ ಹಕ್ಕಿಯ ರೆಕ್ಕೆಯು ಮುರಿದಿದೆಯಲ್ಲ ಹಕ್ಕಿಯ ರೆಕ್ಕೆಯು ಮುರಿದಿದೆಯಲ್ಲ ಚಿಲಿಪಿಲಿ ಎಂದು ಕೂಗುವ ಹಕ್ಕಿಯ ಗಂಟಲು ಕಟ್ಟಿದೆಯಲ್ಲ ಹಕ್ಕಿಯ ಗಂಟಲು ಕಟ್ಟಿದೆಯಲ್ಲ ಗಿಡಮರದಲ್ಲಿಯ ಹಚ್ಚನೆ ಹಸುರು ಎಲೆಗಳು ಉದುರಿವೆಯಲ್ಲ ಹಸುರಿನ ಎಲೆಗಳು...
ಕೈಯಲ್ಲಿರುವ ಐದೂ ಬೆರಳು ಒಂದೇ ಸಮನಾಗಿಲ್ಲ ಅವು ಒಂದೇ ಸಮನಾಗಿಲ್ಲ ಮನೆಯಲ್ಲಿರುವ ಐದೂ ಮಂದಿ ಒಂದೇ ತರನಾಗಿಲ್ಲ ನಾವ್ ಒಂದೇ ತರನಾಗಿಲ್ಲ ಅಪ್ಪ ನೋಡಿದ್ರೆ ಸಿಡಿ ಮಿಡಿ ಅಮ್ಮ ಯಾವಾಗ್ಲೋ ಗಡಿಬಿಡಿ ಅಜ್ಜ ತುಂಬಾ ಕಾಮಿಡಿ ಅಜ್ಜಿ ಅಯ್ಯೋ ಮಡಿ ಮಡಿ ಶಾಲೆಲ...
ಚಿನ್ನಾರಿ ಚಿನ್ನ ಲಗೋರಿ ಚೆನ್ನ ಆಡೋಣ ಬೇಗ ಬಾ ರತ್ತೋ ರತ್ತೋ ರಾಯನ ಮಗಳ ಹುಡುಕೋಣ ನಾವು ಬಾ ಗೋಲಿ ಗಜ್ಜುಗ ಆಡೋದು ಹೇಗೆಂದು ಕಲಿಯೋಣ ಈಗ ಬಾ ಮರವನ್ನು ಹತ್ತಿ ಮರಕೋತಿ ಆಟ ಆಡಿನಲಿಯೋಣ ಬಾ ಕಣ್ಣಾಮುಚ್ಚಾಲೆ ಕಣ್ಮರೆ ಯಾಕೆ ಮತ್ತೊಮ್ಮೆ ಆಡೋಣ ಬಾ ಚೌಕಾ...
ಚಟಪಟ ಚಟಪಟ ಪಟಾಕಿ ಢಂ ಢಂ ಢಂ ಢಂ ಸುಟ್ಹಾಕಿ ಗಾಳಿಗೆ ಸೇರಿತು ಹೊಗೆ ಮತ್ತಷ್ಟೇರಿತು ಧಗೆ ಕಲುಷಿತವಾಯ್ತು ಗಾಳಿ ಗೆಳೆಯರಿಗೂ ಇದ ಹೇಳಿ ಢಂ ಢಂ ಜೋರಿನ ಶಬ್ದ ಹಕ್ಕಿಗಳಿಂಚರ ಸ್ತಬ್ಧ ಹಚ್ಚಿರಿ ಸಾಲು ದೀಪ ತೊಲಗಿಸಿ ಕತ್ತಲೆ ಶಾಪ ಹಚ್ಬೇಡಿ ನೀವು ಪಟಾಕಿ ...














