Lakshminarayana Bhatta NS

ಬಾರೋ ಗುಂಡ

ಬಾರೋ ಗುಂಡ ಕೂಳಿಗೆ ದಂಡ ಅನ್ನಿಸಿಕೊಂಡವನೇ ಅಂಡಾಬಂಡ ಆಟ ಆಡಿ ಎಲ್ಲರ ಗೆಲ್ಲೋನೇ. ಕೋತಿ ಹಾಗೆ ಹಲ್ ಹಲ್ ಕಿರಿದು ಪರಚಕ್ ಬರೋವ್ನೇ ಬೊಗಸೆ ತುಂಬ ಮಣ್ […]

ಚಂದಕ್ಕಿ ಮಾಮಾ

ಚಂದಕ್ಕಿ ಮಾಮಾ ಚಕ್ಕುಲಿ ಮಾಮಾ ಮುತ್ತಿನ ಕುಡಿಕೆ ಕೊಡು ಮಾಮಾ ಕೊಡು ಮಾಮಾ ತೆಳ್ಳಗೆ ಹಪ್ಪಳದಂತಿರುವೆ ಬೆಳ್ಳಗೆ ದೋಸೆಯ ಹಾಗಿರುವೆ ಮೆಲ್ಲ ಮೆಲ್ಲಗೆ ಮುಂದಕೆ ಹೋದರು ಕಡೆಗೆ […]

ಹುಲ್ಲನ್ ಬೆಳೆಯೋದ್

ಹುಲ್ಲನ್ ಬೆಳೆಯೋದ್ ಭೂಮಿ ಆದ್ರೆ ಭೂಮಿನ್ ಮಾಡಿದ್ಯಾರು? ರಾತ್ರೀನ್ ಬೆಳಗೋನ್ ಚಂದ್ರ ಆದ್ರೆ ಚಂದ್ರನ್ ತಂದೋರ್‍ ಯಾರು? ಹಾಲ್ನಲ್ ಬೆಣ್ಣೆ ಹ್ಯಾಗಿರುತ್ತೆ ಕಣ್ಣೀಗ್ ಕಾಣದ ಹಾಗೆ? ಮೋಡ್ದಲ್ […]

ಹೇಳಿದರೆ ನೀ ಜಾಣ

ನೋಡಿದರೆ ದೂರಕ್ಕೆ ಕೆಂಪನೆಯ ಹೆಣ್ಣು ತೆಳ್ಳಗೇ ಉದ್ದಕ್ಕೆ ಜಡೆಯು ಇದೆ ಎನ್ನು ತವರಿನಲ್ಲಿರುವಾಗ ಹಸಿದೆನ್ನ ಬಣ್ಣ ಬಿಟ್ಟು ಮುದಿಯಾದಾಗ ಕೆಂಪು ಕಾಣಣ್ಣ ಬೈಯುವರು ನನ್ನನ್ನು ಬಲುಜೋರು ಎಂದು […]