ಏನು ಆಟವೋ ಕೃಷ್ಣ ನಿನ್ನ ಮಾಟವು... ಕೆಂಪು ತುಟಿಯಲಿ ಕೊಳಲ ನುಡಿಸುತ ಮುಗ್ಧ ಬಾಲೆಯರ ಸೆಳೆಯುವಂತಹ ||ಏನು ಆಟವೋ|| ಕಣ್ಣ ನೋಟವೋ ಮದನ ಬಿಟ್ಟ ಬಾಣವೋ... ಜೋಡಿ ಕಂಗಳಲಿ ಮೋಡಿ ಮಾಡುತ ಬಳುಕು ಬೆಡಗಿಯರ...
ಗೆಳತಿ, ನೀನಲ್ಲಿ ನಾನಿಲ್ಲಿ ಆದರೂ ಇಲ್ಲ ವಿರಹ ಇದು ಸತ್ಯ ಬರಹ //ಪ// ಓದುವ ಕವಿತೆಯಲಿ ನೀ ಕವಿತೆಯಾಗಿರುವೆ ಬೀಸುವ ಗಾಳಿಯಲಿ ನೀ ತಂಬೆಲರಾಗಿರುವೆ ಇರುವ ಬೆಳಕಿನಲಿ ನೀ ಬೆಳಕೇ ಆಗಿರುವೆ ಕತ್ತಲೆ ಬಂದರೂ...
ನಿನ್ನ ನೆನಪೇ ನನಗೆ ಕಾವ್ಯ ಇದರ ಹೊರತು ಯಾವುದು ಭವ್ಯ? /ಪ// ಬಂದೆ ನೀನು ಬಾಳಿನಲ್ಲಿ ಮೋಡವಾಗಿ ಅಂದು ನಾ ಬಗೆದೆ ಮಳೆಯಾಗಿ ಸುರಿಯುವೆ ನೀ ಎಂದು ಆದರೇಕೊ ಮಳೆಯಾಗಲಿಲ್ಲ; ಬಿರಿದ ನೆಲ ತಣಿಯಲಿಲ್ಲ...
ಹೇಗಿದ್ದ ನಗರ ಹೇಗಾಗಿ ಹೋಯ್ತಣ್ಣ - ಉದ್ಯಾನ ನಗರ ಹೇಗಿದ್ದ ನಗರ ಹೇಗಾಗಿ ಹೋಯ್ತಣ್ಣ //ಪ// ಊರಗಲದ ಫುಟ್ಪಾತನ್ನು ರಸ್ತೆಯು ನುಂಗಿತಣ್ಣ ವಿಸ್ತರಿಸಿದ ಈ ರಸ್ತೆಯನು ಟ್ರಾಫಿಕ್ ನುಂಗಿತಣ್ಣ ಕಿವಿಗಡಚಿಕ್ಕುವ ಹಾರನ್ನು ಕಿವಿಯನು ತುಂಬಿತಣ್ಣ...
ಮಾತು ಕವಿತೆಯಾಗುವುದು ನಿನ್ನಿಂದ ಆ ಕವಿತೆ ರಾಗ ಪಡೆಯುವುದು ನಿನ್ನಿಂದ ಆ ರಾಗ ಪಡೆದ ಕವಿತೆ ಆಗದಿರಲಿ ಕತೆ ಆ ಕತೆ ಚಿರಸ್ಥಾಯಿಗೊಳಿಸದಿರಲಿ ವೆತೆ /ಪ// ಕೋಗಿಲೆ ಕುಹು ಎನ್ನುವುದು ನಿನ್ನಿಂದ ನವಿಲು ಹೆಜ್ಜೆ...
ಹೃದಯವೆ ದೇವಾಲಯವಿಲ್ಲಿ ದೇವರು ಒಬ್ಬರೂ ಇಲ್ಲಿಲ್ಲ ಇರುವುದು ದೇವತೆ ಮಾತ್ರ-ಆ ದೇವಿಗೆ ಭಕ್ತ ನಾ ಮಾತ್ರ /ಪ// ಎದೆ ಬಡಿತವೆ ಘಂಟಾನಾದ ಕಣ್ಣೋಟದಲೆ ಆರತಿ ತುಟಿ ಮಿಡಿತವೆ ಮಂಗಳಸ್ತೋತ್ರ ಇದಕ್ಕೆ ಪ್ರಸನ್ನ ಮೂರುತಿ ಹೊರಟರೆ...
ನಿನ್ನುಸಿರ ಕಂಪಿನಲಿ ಇರುವಾಗ ನಾನು.... ಧೂಮಪಾನವೇಕೆ ನನಗೆ ಗೆಳತಿ ನೀನು ಇರುವಾಗ ಮಧುಪಾನ ಕೂಡ ಏಕೆ ನಿನ್ನಧರ ಕಾದಿರುವಾಗ ||ಆಲಾಪ್|| ಧೂಮಪಾನವೇಕೆ ಗೆಳತಿ ಧೂಮಪಾನವೇಕೆ? ನಿನ್ನುಸಿರ ಕಂಪಿನಲಿ ಇರುವಾಗ ನಾನು ಧೂಮಪಾನವೇಕೆ ಗೆಳತಿ ಧೂಮಪಾನವೇಕೆ?...