ನೇಗಿಲು

ನೆಲದ ರಸವನ ಹಿಂಡಿ ನೇಗಿಲಿನ ಮೊನೆಯಿಂದ ಅನ್ನಮಂ ಪಡಯುವರು ಮಣ್ಣಿನಿಂದ- ಜೋಡೆತ್ತುಗಳ ಕಟ್ಟಿ ಜೀವದೆಳೆಗಳ ತಂದು ಲೋಕಮಂ ಸಲಹುವುದು ಮೋದದಿಂದ- ಕೆರೆದೆಳೆದು ಸಾರಮಂ ಸಾಲಿನಲಿ ನಿಲಿಸುವುದು ಹಸನೆಸಗಿ ಸವಿಯೂಡಿ ಸುಲಭದಿಂದ- ತೆರೆದು ಬೇರಿಗೆ ದಾರಿ...

ಏಕನಾದ

ಕೇಳುತ್ತಿರುವುದೊಂದು ದನಿಯು ಏಕನಾದದಿಂದ ನುಡಿಯು ನೇತಿ ನೇತಿ ಎಂಬ ನಿಗಮ ನೀತಿ ಕೇಳುತಿರುವದಮ್ಮ ಮಿಡಿವುದೇಕೊ ಏಕನಾದ ನುಡಿವುದೇನೊ ಹಲವು ವಾದ. ಒಂದು ತಂತಿಯಿಂದ ಹಲವು ನಾದವೊಡೆದು ರಾಗರಸವು ಹಳೆಯದನ್ನು ಹೊಸದು ಮಾಡಿ ಹೂಸದ ಹಳಯದಾಗಿ...

ಬೃಂದಾವನ

ಗೋಪಿಯರೊಡನಾ ಬೃಂದಾವನದಲಿ ಲೀಲಾ ನಾಟಕವಾಡಿದ ನಲಿದು ಬೃಂದಾವನವೇ ಕೃಷ್ಣನ ಬಾಲ್ಯದ ತವರೂರಾಯಿತು ಜಸವನು ಮೆರೆದು. ಹಿರಿಯರು ಬಂದರು ಹಿರಿತನ ಮರೆದು ಎಳೆಯರು ಕುಣಿದರು ಕೃಷ್ಣನ ಕರೆದು ತರುಣಿಯರೆಲ್ಲರು ಮೋಹವ ತೊರೆದು ಕೊಳಲಿನ ಕೃಷ್ಣನ ರೂಪವ...
cheap jordans|wholesale air max|wholesale jordans|wholesale jewelry|wholesale jerseys