ಅನಿರೀಕ್ಷಿತ ಭೇಟಿ
ಎಷ್ಟೋ ವರ್ಷಗಳ ನಂತರ ಕಾಣುತ್ತೇವೆ. ಸಭ್ಯತೆಯಿಂದ ಕೈ ಕುಲುಕಿ ‘ನೈಸ್ ಮೀಟಿಂಗ್ ಯೂ’ ಅನ್ನುತ್ತೇವೆ. ನಮ್ಮ ಹುಲಿಗಳು ಹಾಲು ಕುಡಿಯುತ್ತವೆ ನಮ್ಮ ರಣಹದ್ದುಗಳು ನೆಲದ ಮೇಲೆ ನಡೆಯುತ್ತವೆ […]
ಎಷ್ಟೋ ವರ್ಷಗಳ ನಂತರ ಕಾಣುತ್ತೇವೆ. ಸಭ್ಯತೆಯಿಂದ ಕೈ ಕುಲುಕಿ ‘ನೈಸ್ ಮೀಟಿಂಗ್ ಯೂ’ ಅನ್ನುತ್ತೇವೆ. ನಮ್ಮ ಹುಲಿಗಳು ಹಾಲು ಕುಡಿಯುತ್ತವೆ ನಮ್ಮ ರಣಹದ್ದುಗಳು ನೆಲದ ಮೇಲೆ ನಡೆಯುತ್ತವೆ […]
ಇವತ್ತು ರಾತ್ರಿ ಅತಿ ದುಃಖದ ಕವಿತೆ ಬರೆಯಬಹುದು. ಹೀಗೆ, ‘ರಾತ್ರಿ ಚೂರು ಚೂರಾಗಿದೆ, ದೂರದಲ್ಲಿ ನಕ್ಪತ್ರ ಮಿನುಗಿದೆ’. ರಾತ್ರಿಯ ಗಾಳಿ ಆಕಾಶದಲ್ಲಿ ಸುಳಿದು ಹಾಡುತ್ತಿದೆ. ಇವತು ರಾತ್ರಿ […]
ಪ್ರೀತಿ ಮುಗಿದು ಬಹುಕಾಲವಾದ ಮೇಲೆ : ಕೆಲವು ಬಾರಿ ಬೀದಿಯಲ್ಲಿ ಎದುರಾಗುತ್ತಾರೆ ಕೆಲವು ಬಾರಿ ಕನಸಿನಲ್ಲಿ. ಬೀದಿಯಲ್ಲಿ ಕಂಡಾಗ ಕನಸಿನಂತೆ ಇರುತ್ತದೆ. ಕನಸಿನಲ್ಲಿ ಕಂಡಾಗ ಬೀದಿಯಂತೆ ಇರುತ್ತಾರೆ, […]
ಮಹಾ ಅಂದರೆ ಮನುಷ್ಯ ಎಷ್ಟುಕಾಲ ಬದುಕುತ್ತಾನೆ? ಸಾವಿರ ದಿನವೋ ಒಂದು ದಿನವೋ? ಒಂದು ವಾರವೋ ಒಂದಷ್ಟು ಶತಮಾನವೋ? ಸಾಯುವುದರಲ್ಲೆಷ್ಟು ಕಾಲ ಕಳೆಯುತ್ತಾನೆ? ‘ಅನಂತ ಕಾಲ’ ಅಂದರೆ ಎಷ್ಟುಕಾಲ? […]
ನಾನು ಯಾರು ಯಾರೋ ಆಗಿ ಬಿಟ್ಟಿದ್ದೇನೆ, ನಿಜವಾಗಿ ಯಾರಾಗಿರಬೇಕೆಂದು ನಿರ್ಧಾರಮಾಡಲು ಆಗಿಯೇ ಇಲ್ಲ. ನನ್ನ ಅಂಗಿಯೊಳಗೆ ಕಳೆದು ಹೋಗಿರುವ ಅವರೆಲ್ಲ ಬೇರೆ ಬೇರೆ ಊರುಗಳಿಗೆ ಹೋಗಿಬಿಟ್ಟಿದ್ದಾರೆ. ಹಾಂ […]
ದುಃಖ – ಸಿಪ್ಪೆ ಅರ್ಧ ಸುಲಿದಿಟ್ಟಿರುವ ಸೇಬು. ರೂಪಕವಲ್ಲ ಕವಿತೆಯಲ್ಲ ಸುಮ್ಮನೆ ಇರುವ ಸಿಪ್ಪೆ ಅರ್ಧ ಸುಲಿದಿಟ್ಟಿರುವ ಸೇಬು. ದುಃಖ ಸುಮ್ಮನೆ ಅಲ್ಲಿರುವ ಬೆಚ್ಚನೆ ಎದೆ ಸುಮ್ಮನೆ […]
ಸಂಗೀತ ಮತ್ತೆ ಬದುಕಿ ಬಂದಂತೆ… ಲೋಕದಾಚೆಯಿಂದ ಇಲ್ಲಿಗೆ ತಂದವರು, ಮನಸ್ಸಿನ ಒಳಕಿವಿಯ ಸುರುಳಿ ಮೆಟ್ಟಿಲಲ್ಲಿ ಕೈ ಹಿಡಿದು ನಡೆಸಿದವರು ಯಾರು? ವರ್ತಮಾನ ತನ್ನನ್ನಳಿಸಿಕೊಂಡು ತಾನೆ ಅದಾದಂತೆ ಮಾಯವಾದ […]
ನಮ್ಮ ಕರ್ತವ್ಯ ನಾವು ಮಾಡಿದ್ದೇವೆ ನಾವು ಮಕ್ಕಳಾಗಿದ್ದಾಗ ನೆಟ್ಟ ಅಣಬೆಗಳನ್ನು ನಮ್ಮ ಮಕ್ಕಳೊಂದಿಗೆ ಕಾಡಿಗೆ ಹೋಗಿ ಆಯ್ದಿದ್ದೇವೆ. ವ್ಯರ್ಥ ಸುರಿದ ರಕ್ತದ ವಾಸನೆಯಂಥ ವಾಸನೆ ಇದ್ದ ಕಾಡುಹೂಗಳ […]
ಯಾವಾಗಲೂ ಹೆಜ್ಜೆಸದ್ದು ಯಾವಾಗಲೂ ರಾತ್ರಿಯ ಹೊತ್ತು ಹೆಜ್ಜೆ ಸದ್ದು ರೂಮಿನ ಬಾಗಿಲು ಆಕಾಶದ ಮೋಡದ ಹಾಗೆ, ಯಾವಾಗಲೋ ತೆರೆದುಕೊಂಡು ಬಿಡುತ್ತದೆ ನಿನ್ನನೀಲಿ ನೆರಳನ್ನು ದಿನವೂ ರಾತ್ರಿ ಹಾಸಿಗೆಯಿಂದ […]
ನನ್ನ ಶಬ್ದಗಳು ಗೋಧಿಯಾಗಿದ್ದಾಗ ನಾನು ನೆಲವಾಗಿದ್ದೆ. ಕೋಪವಾಗಿದ್ದಾಗ ನಾನು ಬಿರುಗಾಳಿಯಾಗಿದ್ದೆ. ಕಲ್ಲಾಗದಿದ್ದಾಗ ನಾನು ನದಿಯಾಗಿದ್ದೆ. ನನ್ನ ಶಬ್ದಗಳು ಜೇನಾದಾಗ ತುಟಿಗೆಲ್ಲ ನೊಣ ಮುತ್ತಿದವು. ***** ಮೂಲ: ಮಹಮೂದ್ […]