ಹೀಗೆ ಕೇಳಿದವನು ನನ್ನ ಅಳಿಯ ರಾಘು. ಎಸ್.ಎಸ್.ಎಲ್.ಸಿ. ಯಲ್ಲಿ ಫೇಲಾಗುತ್ತಾನೋ ಅಂತ ನಾವೆಲ್ಲಾ ಆತಂಕದಲ್ಲಿದ್ದಾಗಲೇ ಸೆಕೆಂಡ್ ಕ್ಲಾಸ್ ನಲ್ಲಿ ಪಾಸ್ ಮಾಡಿ ಎಲ್ಲರ ಕಂಗಳಲ್ಲಿ ಅಚ್ಚರಿ ಮೂಡಿಸಿದೆ ಈ ಹುಡುಗನಿಗೆ ಕಾಲೇಜ್ ಸೇರುವ ಕಾತರ....
ಹೆತ್ತು ಹೊತ್ತಾದರೂ ಮಕ್ಕಳು ಮಕ್ಕಳಲ್ಲವೇ ತಾಯಿ ನಿನಗೇ || ಪ್ರಪಂಚವು ನಿನದು ನೀನು ಹುಟ್ಟಿಸಿದ್ದಿ ಅಲ್ವೆ ಸ್ವಾರ್ಥ ಮನಸ್ಸು ನಿಸ್ವಾರ್ಥ ಮನಸ್ಸು ಉಡಿಸಿದ ತುಂಡು ತುಂಡು ಹೊದಿಕೆ ನಿನ್ನದು || ಮಕ್ಕಳು ಎಲ್ಲಾ ಒಂದೇ...
"ಮರ ನಿಟ್ಟುಸಿರು ಬಿಟ್ಟು ಹೇಳಿತು" ಮಾನವ! ನೀನು ನನ್ನ ಕಡೆಯಬಹುದು, ಆದರೆ ಮೋಡಗಳನ್ನು ಕಡೆಯಲಾರೆ. ನಕ್ಷತ್ರ ಹೆಕ್ಕಲಾರೆ. ಮರಗಳಿಲ್ಲದ ಭೂಮಿಯ ಮೇಲೆ ಪಿಶಾಚಿಯಾಗಿ ಅಲೆಯುವೆಯಾ? ನನ್ನ ಕೊಂದು ನೀ ಜೀವಿಸಬಲ್ಲೆಯಾ? ನೀ ಮರದ ಆಕ್ರಂದನಕೆ...
ಹಾದಿ ಅಯಸ್ಕಾಂತದಲ್ಲಿ ಎಲ್ಲವೂ ಕಂಡದ್ದೆಲ್ಲವೂ ಆಹಾ! ಚಿಲುಮೆಯೆದ್ದು ಸ್ವಾಹಾ ಮಾಡಬೇಕೆಂಬ ಮಾಡಲೇಬೇಕೆಂಬ ಬಯಕೆ. ಆಗ- ಚೆಂಗು ಚೆಂಗಿನ ಚೆಲುವಾಗಿ ನೀನು ಕಂಡಿದ್ದೆ; ಮತ್ತ ಕಣ್ಣಿನ ಮುಂದೆ ಮಂದಾನಿಲದಂತೆ ಬೀಸಿ ಪನ್ನೀರು ಸೂಸಿ ಕಣ್ಣಕಾಮನ ಕಳಿಸಿ...
ಕನ್ನಡ ವಿಮರ್ಶೆಯಲ್ಲಿ ಬೇಂದ್ರೆಯವರದು ಸೋಜಿಗದ ಹೆಸರು. ಇವರ ವಿಮರ್ಶಾ ಕ್ಷೇತ್ರ ಯಾವುದೇ ನಿರ್ದಿಷ್ಟ ಸೈದ್ಧಾಂತಿಕತೆಗಳಿಂದ ಮುಕ್ತವಾದ ‘ದೇಸೀ ವನ’. ಇಲ್ಲಿಯ ಮಾತುಗಳಲ್ಲಿ ಗಾಂಭಿರ್ಯವಿಲ್ಲ; ಆಪ್ತತೆ ಇದೆ. ಸರಳತೆಯಲ್ಲಿ ಮಾಂತ್ರಿಕತೆ ಇದೆ. ಇಂತಹ ಗದ್ಯವೂ ಕಾವ್ಯಮಯವಾಗಿ...