
ಈ ಕಿಟಕಿ ಈ ಬಾಗಿಲುಗಳ ಹಲಸು ಬೀಟೆ ಹೆಮ್ಮರಗಳನ್ನು ಹಳೆ ಕಾಡುಗಳಿಂದ ಉರುಳಿಸಿದರು. ಚಿತ್ತಾರದ ಮಂಚಗಳನ್ನು ಪಳಗಿದ ಕೆಲಸದವರಿಂದ ಮಾಡಿಸಿದರು. ನೆಲಕ್ಕೆ ಹಾಸಿದ ಬಣ್ಣಬಣ್ಣದ ಕಲ್ಲುಗಳನ್ನು ಬಹುದೂರದಿಂದ ತರಿಸಿದರು. ಪಡಸಾಲೆಯಲ್ಲಿ ತೂಗಿದ ಬೃಹತ್ತಾ...
ಸರ್ವಜನಪ್ರಿಯ ಪೌರ್ಣಿಮೆಯ ಪೂರ್ಣಚಂದ್ರನಲ್ಲಲ್ಲದೆ ಈ ಪರಿಯ ಸೊಬಗಾವ ದೇವರೊಳು ಕಾಣೆ ಚಂದ್ರ: ಸತ್ಯವಾಗಿ ಹೇಳುತ್ತಿದ್ದೇನೆ ಮುಖಸ್ತುತಿಗಲ್ಲ ಬೇಕಿದ್ದರೆ ಉಳಿದೆಲ್ಲ ಕಣ್ಣಿಗೆ ಕಾಣದ ದೇವರ ಮೇಲೆ ನನ್ನಾಣೆ. *****...
ಅಜ್ಜೀ ಅಜ್ಜೀ ಯಾವಾಗ್ಲೂ ನಾನ್ ನಿನ್ ಜೊತೇನೇ ಇರ್‍ತೀನಿ ನಿನ್ಹಾಗೇನೇ ನಾನೂನೂ ಏಕಾದಶೀ ಮಾಡ್ತೀನಿ. ನಿನ್ಹಾಗೇನೇ ಬೆಳಿಗ್ಗೆ ಪಾವು ಉಪ್ಪಿಟ್ ಮಾತ್ರ ತಿಂತೀನಿ ಹಾಲನ್ ಕುಡಿದು ಕಣ್ಮುಚ್ಚಿ ಮಿಣಿ ಮಿಣಿ ಜಪ ಮಾಡ್ತೀನಿ ದೇವರ ಪ್ರಸಾದ ಅಂತ ನಾಲ್ಕೇ ರಸಬ...
ಅವನಂತೆ ಉರಿಯದೇ ಕೂಲಾಗಿರುತ್ತೀಯಾ ಅನ್ನೊದನ್ನ ಬಿಟ್ಟರೆ ಸೂರ್ಯನಿಗಿಂತ ನಿನಗೇನು ಕಡಿಮೆಯಿಲ್ಲ ಅಹಂ ಬಿಡು. ಕಾರಣ ಅವನು ರಾತ್ರಿ ಆಕಾಶದಲ್ಲಿ ಕಾಲಿಡುವುದಿಲ್ಲ ವೆಂಬುದು ನಿನಗೆ ಗೊತ್ತು ನೋಡು. *****...
ಎಷ್ಟೊಂದಿವೆ ವಜ್ರದ ಬೊಟ್ಟು ಅಟ್ಟಲ ಮೇಲೆ ಎತ್ತಿಟ್ಟು ಹೋಗಿದ್ದಾರೆ ಹೊರಗೆಲ್ಲೋ ಕೈಗೆ ಸಿಗುವಂತಿಲ್ವಲ್ಲೋ! ಅವಕ್ಕೆ ಹಗಲು ಆಗೋಲ್ಲ ರಾತ್ರಿಯಲ್ಲೇ ಮಾತೆಲ್ಲ ಮೈಯನು ಕುಲುಕಿ ನಗುತಾವೆ ಕಂಬನಿ ಚೆಲ್ಲಿ ಅಳುತಾವೆ. ನಾ ಯಾರೆಂದು ಗೊತ್ತಾಯ್ತ? ಅಥವಾ ಬುದ...













