ನೀ ಸಿಗದೆ ನಾನೆಂತು ತಿಳಿವೆನೇ ನನ್ನ?

ನೀ ಸಿಗದೆ ನಾನೆಂತು ತಿಳಿವೆನೇ ನನ್ನ ಸಾಣೆ ಗೆರೆಮಿಂಚದೆ ತಿಳಿವರೇ ಹೊನ್ನ? ನೂರಾರು ಕೊಪ್ಪರಿಗೆ ನಿಧಿ ಹುಗಿದ ಗವಿಯು ಆತ್ಮ ಸೆರೆಯಿದ್ದೂ ಅರಿತಿರದ ಭವಿಯು ನಾನೊಂದು ಕಗ್ಗಾಡು ನನ್ನ ನಾ ಅರಿಯೆ ಬೆಳಕಾಗಿ ಒಳತೂರಿ...

ಯುದ್ಧ

ಗೋರಿಗಳಿಗೆ ಜಾಗವಿಲ್ಲವೆಂದಲ್ಲ ನೋವು ರೋಗರುಜಿನಗಳಿಗೆಲ್ಲ ಹಡಗು ತುಂಬಿದ ಔಷಧಿ ತೇಲುವುದು ಯುದ್ಧ ಭಯಂಕರ ಹಾಸಿಹೊದ್ದ ಇರಾಕದ ಮರುಭೂಮಿಯ ಮೇಲೆ ಬುಷ್‌ನ ಬೂಟು ಸದ್ದು ಸದ್ದಾಮನ ಗುಡುಗು ಮಿಂಚು ಬುಷ್‌ನ ಲೇಸರ್ ಕಣ್ಣೊಳಗೆ ಸದ್ದಾಮನ ಸದ್ದಡಗಿಸುವ...

ಮತಾಂತರ ಅಂತ ಹೊಯ್ಕಳ್ಳಿಕತ್ತಾರೆ ಪೇಜಾವರ

ಬಿಜೆಪಿನಾ ಮಾಯಾವತಿ ಬುಟ್ಟು ಖುರಾನಾ ಕೈಬಿಟ್ಟ ಅಡ್ವಾಣಿ ಮೇಲೆ ಆರೋಪ ಬಿದ್ಕಂಡು ಬಂದ್ರೂ ಬಾಯಿ ಬಿಡದೆ ಮೌನವಾಗಿದ್ದ ಯತಿವರ್ಯ ಪೇಜಾವರ ತಿರುಪತಿನಾಗೆ ಕ್ರೈಸ್ತೀಕರಣವಾಗಲಿಕ್ಕತ್ತದೆ ಅಂತ ಹುಯಿಲೆಬ್ಬಿಸ್ಯಾರೆ. ಅವರಾನ ಏಟು ದಿನಾಂತ ಪಬ್ಲಿಸಿಟಿ ಇಲ್ದಂಗೆ ಇದ್ದಾರು....

ನೀ ಹೂಂ ಎಂದರೆ ಮಾತ್ರ!

ಕಥೆಯಂತೂ ಸಾಗುತ್ತದೆ ಕಂದ ಆದರೊಂದೇ ಷರತ್ತು ಕಥೆ ಕೇಳುವ ಕುರುಹಿಗೆ ಕಥೆಗೆ ಉಸಿರಂತೆ ನೀ ‘ಹೂಂ’ ಎಂದರೆ ಮಾತ್ರ ಮುಂದೆ ಸಾಗುತ್ತದೆ ಕಥೆ ತಡವರಿಸದೆ! ಆಡ್ಡಗೋಡೆಯ ಮೇಲಿನ ದೀಪ ಇತ್ತಲೂ ಒಂದಿಷ್ಟು ಬೆಳಕು ಚೆಲ್ಲಿ...

ಭೋಳ್ಯಾ

ಲೇ ಮೈತೊಳದ ಬಸವಣ್ಣ ನಿಮ್ಮಪ್ಪ ಶಿವಪ್ಪನ ಕೂಡ ನೀನು ಬೋಳಿಸಿಗೊಂಡ್ಯಾ, ಅವನಂತೂ ಹೇಳೀಕೇಳಿ ಸುಡುಗಾಡಿಗೊಡೆಯ ಅವಂಗೆ ಬೂದಿ ಬಡಿಯ ಮಾತೆತ್ತಿದ್ರೆ ತೋರಸ್ತಾನೆ ಮಸಣಾ, ಉರೀಬೇಡ ನೀ ಆಗ್ತೀ ಹೆಣಾ! ಅಂತಾ ಹೆದರಸ್ತಾನೆ ಉಣ್ಣೋರುಣ್ಲಿ ತಿನ್ನೋರ್ತಿನ್ಲಿ...
ನಿರಾಳ

ನಿರಾಳ

ಡಿ. ಸಿ. ಸಾಹೇಬ್ರು ಒಳಗೆ ಯಾವುದೋ ಮೀಟಿಂಗ್‌ನಲ್ಲಿದ್ದಾರೆ ಅಂತ ಗೊತ್ತಾದ ಮೇಲೆ, ತಾವು ಈಗ ಒಳಹೋಗುವುದು ಉಚಿತವೋ ಅಲ್ಲವೋ ಎಂದು ದ್ವಂದ್ವ ಮನದಿಂದ ದೇಸಾಯಿಯವರು ಚಡಪಡಿಸಹತ್ತಿದರು. ತಡವಾದಷ್ಟು ಅನರ್ಥವೆಂದು ಅರಿವಿದ್ದರೂ ಅಸಹಾಯಕರಾಗಿ ನಿಂತೇ ಇದ್ದರು....

ನಗೆ ಡಂಗುರ – ೮೧

ಹಲ್ಲು ಕೀಳಿಸಲು ದಂತವೈದ್ಯರ ಬಳಿಗೆ ಬಂದು. ಪರೀಕ್ಷಿಸಿ ಹಲ್ಲನ್ನು ಕೀಳಬೇಕೆಂದು ಬೇಡಿದ. ಅದರಂತೆ ಹಲ್ಲು ಕಿತ್ತರು. ಫೀಸ್ ಎಷ್ಟು ಎಂದು ಕೇಳಿದಾಗ ೫೦೦/- ರೂ ಎಂದರು. `ಏನು ಸಾರ್ ಒಂದು ಹಲ್ಲು ಕೀಳಲು ೫೦೦/-...

ಹೊಂಬಿಸಿಲು ನಾಚೀತು

ಹೊಂಬಿಸಿಲು ನಾಚೀತು ನನ್ನ ಚೆನ್ನೆಯ ಕೆನ್ನೆ- ಯಲ್ಲಿ ಮಿರುಗುವ ಕಾಂತಿಗೆ, ನಕ್ಷತ್ರ ನಮಿಸೀತು ನನ್ನ ದೇವಿಯ ಕಣ್ಣು ಸುತ್ತ ಹರಡುವ ಶಾಂತಿಗೆ ನನ್ನ ಹುಡುಗಿಯ ಪ್ರೇಮಕಿಂತಲೂ ವಿಸ್ತಾರ ಯಾವುದಿದೆ ಭೂಮಿಯೇ, ಬಾನೇ? ಅವಳ ಬಿಸಿತುಟಿಯಲ್ಲಿ...

ವರ್ತಮಾನ

ಪಾಠ ೧ ಯುದ್ಧ ಬಾಂಬು ಭಯೋತ್ಪಾದನೆಗಳು ಕೇವಲ ದೊಡ್ಡದೊಡ್ಡವರಿಗಷ್ಟೇ ಅಲ್ಲ !!! ಕಂಪ್ಯೂಟರ್ ಮುಂದೆ ಕುಳಿತು ಬಾಂಬು ಹಾಕಿ ವಿಮಾನ ಹೊಡೆದುರುಳಿಸಿ ಹೆಣಗಳೆನಿಸುವ ಸಂಭ್ರಮ ಮುಗ್ಧ ಮಕ್ಕಳಿಗೂ ಕೂಡಾ ಪಾಠ ತಪ್ಪುತಿದೆ ಮೇಷ್ಟುಗಳೆಲ್ಲಿ? ಒಳನೀತಿ...

ಅಯ್ಯಪ್ಪ ಸಾಮಿ ಕಾಲ ಟಚ್ ಮಾಡಿದ್ಳಂತಲ್ಲಪ್ಪೋ ಜಯ್ಮಾಲ!

ಅಯ್ಯಪ್ಪಸಾಮಿ ಕಾಲು ಟಚ್ ಮಾಡಿದ್ದು ಓನ್ಲಿ ಪಬ್ಲಿಸಿಟಿಗಂತ ಯಾರನ್ನ ಬೇಕಾದರೂ ಟಚ್ ಮಾಡ್ತಾರೆ ಟಚ್ ಮಾಡ್ಕಂತಾರ್ ಬಿಡ್ರಿ. ಆದೇನ್ ರೋಗವೋ ಒಂದೊಂದು ದೇವಸ್ಥಾನ್ದಾಗೂ ಇಚಿತ್ರ ಪದ್ಧತಿಗಳನ್ನ ಕರ್ಮಠ ಬ್ರಾಂಬ್ರು ಮಾಡ್ಕೊಂಡು ಬಂದವ್ರೆ. ಮಂತ್ರಾಲಯ ಉಡುಪಿಗೋದ್ರೆ...
cheap jordans|wholesale air max|wholesale jordans|wholesale jewelry|wholesale jerseys