ಒಂದೇ ಒಂದು ಮರದ ನೆರಳನ್ನಾಗಲೀ, ಬೀಜವನ್ನಾಗಲೀ, ಬೇರನ್ನಾಗಲೀ ಕಾಣದೆ ಇಷ್ಟು ಹೊತ್ತು ನಡೆದುಕೊಂಡು ಬಂದ ಮೇಲೆ ನಾಯಿ ಬೊಗಳುವುದು ಕೇಳುತ್ತಿದೆ. ರಸ್ತೆಯಲ್ಲದ ರಸ್ತೆಯಲ್ಲಿ ಅರ್ಧ ದೂರ ನಡೆದ ಮೇಲೆ-ಇದರಾಚೆಗೆ ಇನ್ನೇನೂ ಇಲ್ಲ, ಹಳ್ಳ, ಕೊರಕಲು,...
ಹೊರಗಿನ ತೂಗುತೋಟವನ್ನು ಹಾದುಬಂದ ಮುಂಜಾನೆಯ ತಂಗಾಳಿ, ಮನೆಯ ದೊಡ್ಡ ಕಿಟಕಿಯ ಮೂಲಕ ಕೊಠಡಿಯನ್ನು ಪ್ರವೇಶಿಸಿ ಹಗುರುಗೊಳಿಸಿತ್ತು. ಚಿಟ್ಟೆಗಳಿಂದ ಸುತ್ತುವರೆದ ಬಾದಾಮ್‍ಗಿಡದ ಟೊಂಗೆಯೊಂದು ಕಿಟಕಿಯೆಡೆಗೆ ನುಗ್ಗಿತ್ತು. ದೂರದ ಚರ್ಚಿನ ಗಂಟೆಗಳ ಇಂಪು ಮತ್ತು ಸ್ವಾಲ್ಲೋಹಕ್ಕಿಗಳ ಚಿಲಿಪಿಲಿ...
ಚಿತ್ರ: ಹ್ಯಾರಿ ಸ್ಟ್ರಾಸ್ ಚಿಕ್ಕಚಿಕ್ಕ ಮನೆಗಳು ಒತ್ತೊತ್ತಾಗಿದ್ದ ಆ ಹಳ್ಳಿ ಚಪ್ಪಟೆಯಾಗಿರುವ ನೆಲದ ಮೇಲಿದ್ದರೂ, ಬಲು ಎತ್ತರದಲ್ಲಿತ್ತು. ಮೊಳೆ ಹೊಡೆದ ಡೊಡ್ಡ ಸೈಜಿನ ಒರಟೊರಟು ಶೂಗಳು ಜಾರುತ್ತಿದ್ದುದರಿಂದ ಸಮಯ ಉಳಿಸಲೆಂದು ಅವರಿಬ್ಬರು ಕೈಗಳ ಸಹಾಯದಿಂದ...
ಚಿತ್ರ: ಗರ್‍ಡ್ ಆಲ್ಟ್‌ಮನ್ ಮಾರ್ಚೆಸಾ ಬೊರ್ಗಿ, ಸಾಯುವ ಕೆಲವೇ ದಿವಗಳ ಮುಂಚೆ, ತನ್ನ ಮಗ ಸಿಲ್ವಿಯೋನನ್ನು ಡಾ. ಗಿಯೂನಿಯೋ ಫಾಲ್ಸಿಗೆ ತೋರಿಸಬೇಕೆಂದು ನಿರ್ಧರಿಸಿದ್ದಳು. ಅವಳ ಮಗನ ಕಣ್ಣು ಕುರುಡಾಗಿ ಆಗಲೇ ಒಂದು ವರ್ಷವಾಗಿತ್ತು. ಇಟಲಿ...
[caption id="attachment_10406" align="alignleft" width="225"] ಚಿತ್ರ: ಮಾರ್‍ಕ ಪಾಸ್ಕಲ್[/caption] ಈ ಬಾರಿಯೂ ಆಲಿವ್ ಹಣ್ಣುಗಳ ಹುಲುಸಾದ ಬೆಳೆ ಬಂದಿದೆ. ಇವು ವರ್ಷದ ಹಿಂದಷ್ಟೇ ನೆಟ್ಟವು; ಒಳ್ಳೆಯ ಉತ್ಪತ್ತಿ ಕೊಡುವ ಮರಗಳು. ಹೂಬಿಡುವ ಸಂದರ್ಭದಲ್ಲಿ ದಟ್ಟ...
"ಟೆರೇಸಿನಾ ಇದ್ದಾಳೆಯೇ?" ಯುವಕ ಕೇಳಿದ. ಒಳಗಿನಿಂದ ಬಂದ ಆಳು, ಮೆಟ್ಟಿಲ ಮೇಲೆ ನಿಂತಿದ್ದ ಯುವಕನನ್ನು ಅಡಿಯಿಂದ ಮುಡಿಯವರೆಗೂ ಪರೀಕ್ಷಿಸುವವನಂತೆ ನೋಡಿದ. ಇನ್ನೂ ಅಂಗಿಯ ಒಂದು ಭಾಗವನ್ನಷ್ಟೇ ಧರಿಸಿಕೊಂಡಿದ್ದ ಆಳು ಅಲ್ಪಸ್ವಲ್ಪ ಉಳಿದ ತಲೆಗೂದಲನ್ನು ಜಾಗರೂಕತೆಯಿಂದ...
[caption id="attachment_7945" align="alignleft" width="300"] ಚಿತ್ರ: ಡೇವಿಡ್ ಮಾರ್ಕ[/caption] ಶುಭ್ರ ಮುಂಜಾವು. ಪುಟ್ಟ ಹುಡುಗಿಯೊಬ್ಬಳು ಆ ಗುಡಿಸಲಿನಿಂದ ಹೊರಬಂದಳು. ಅವಳ ತಲೆಯ ಮೇಲೆ ಮಾಸಿದ ಕೆಂಪು ರುಮಾಲಿತ್ತು. ಹಣೆಯ ಮೇಲೆ ಒರಟೊರಟು ಕೂದಲುಗಳ ರಾಶಿ....