Day: September 27, 2020

ಅನುಮತಿ

ಎಣ್ಣೆ ತುಪ್ಪ ಬತ್ತಿ ಹಣತೆ ಎಲ್ಲವೂ ಇದೆ ದೀಪ ಉರಿಯಲು ಗಾಳಿಯ ಅನುಮತಿ ಖಂಡಿತ ಬೇಕಿದೆ ದೀಪಗಳನ್ನು ಸದಾ ಅಪಹರಿಸುವ ಯಮ ಗಾಳಿ ಯಾರ ಕಣ್ಣಿಗೆ ಬಿದ್ದಿದೆ […]

ನಾವು ಬಡವರೆಂದು

ಕೆಟ್ಟದ್ದು ಹದಗೆಡುತ್ತಿದೆ ಇಲ್ಲಿ. ಹೋದವಾರ ಅತ್ತೆ ಜಸಿಂಟಾ ತೀರಿಕೊಂಡಳು. ಮತ್ತೆ ಶನಿವಾರ, ಅವಳನ್ನು ಮಣ್ಣುಮಾಡಿ ಬಂದು ದುಃಖ ಮಸುಕಾಗುತಿದ್ದಾಗ ಮಳೆ ಹುಚ್ಚು ಹಿಡಿದ ಹಾಗೆ ಸುರಿಯಿತು. ನಮ್ಮಪ್ಪನಿಗೆ […]

ಅಕ್ಕರೆ

ತಾತಮುತ್ತಾಂದಿರಿಗೆ ಮೊಮ್ಮಕ್ಕಳೆಂದರೆ ಬಲು ಅಕ್ಕರೆ ಅನುವಂಶೀಯವಾಗಿ ಬಿಟ್ಟುಹೋಗಿದ್ದಾರೆ ರಕ್ತದಲ್ಲಿ ಅಪಾರ ಸಕ್ಕರೆ *****