
ಕರ್ನಾಟಕದ ಯಾವುದೋ ಹಳ್ಳಿಯಲ್ಲಿರುವ ಅಪ್ಪ ಅಮ್ಮ ಅಮೇರಿಕದಲ್ಲಿರುವ ಮಗನ ಮನೆಗೆ ಹೋಗುವುದು ಯಾತಕ್ಕೆ? ‘ಸೊಸೆಯ ಅಥವಾ ಮಗಳ ಬಾಣಂತನಕ್ಕೆ’ ಎನ್ನುವುದು ಜೋಕು. ಅಂತೆಯೇ ಅಮೆರಿಕನ್ನಡಿಗರು ಬೆಂಗಳೂರಿಗೆ ಬರುವುದು ಯಾತಕ್ಕಾಗಿ? ಈ ಬಗ್ಗೆಯೂ ಒಂದು ಜೋಕಿದೆ...
ಪ್ರಿಯ ಸಖಿ, ಅವರ ಕಾರು ಭರ್ರನೆ ಓಡುತ್ತಿದೆ. ರಸ್ತೆ ಮಧ್ಯದಲ್ಲಿ ಸೌದೆ ಹೊರೆ ಕಟ್ಟು ಬಿಚ್ಚಿಕೊಂಡು ಚೆಲ್ಲಾಪಿಲ್ಲಿಯಾಗಿಬಿಟ್ಟಿದೆ. ಇದನ್ನು ಕಂಡ ಅವರು ಗಕ್ಕನೆ ನಿಲ್ಲಿಸುತ್ತಾರೆ. ಕಾರಿನಿಂದಿಳಿದ ಅವರು ಆ ಮುದುಕನಿಗೆ ಸೌದೆಯನ್ನು ಆಯ್ದು ಹೊರೆ ಕಟ...
ಸಿನಿಮಾ ಒಂದು ಅದ್ಭುತವಾದ ಕಲೆ. ಎಂಥವರನ್ನೂ ತನ್ನತ್ತ ಆಕರ್ಷಿಸುವ ಅಪಾರ ಸಾಮರ್ಥ್ಯ, ಅದ್ವಿತೀಯ ಶಕ್ತಿಯನ್ನು ಪಡೆದಿರುವ ಪ್ರಬಲ ಮಾಧ್ಯಮವೆಂದರೆ ಅತಿಶಯೋಕ್ತಿಯಾಗಲಾರದು. ೧೯೩೧ರಲ್ಲಿ ನಿರ್ಮಿಸಿದ ‘ಆಲಂಆರಾ’ ಮೊತ್ತಮೊದಲ ಟಾಕಿ ಚಿತ್ರವಾಗಿ ಅತ್ಯಂತ ಯ...
ಹಾರೋಹಳ್ಳಿ ಶ್ರೀನಿವಾಸ ಅಯ್ಯರ್ ದೊರೆಸ್ವಾಮಿ ಅವರು ಎಚ್.ಎಸ್.ದೊರೆಸ್ವಾಮಿ ಎಂದೇ ಪ್ರಸಿದ್ಧರು ಸ್ವಾತಂತ್ರ – ಸ್ವಾಭಿಮಾನದ ಸಾಕ್ಷಿಪ್ರಜ್ಞೆಯಂತೆ ಬದುಕುತ್ತಿರುವ ಅವರಿಗೀಗ ತೊಂಬತ್ತರ ಸಂಭ್ರಮ (ಜ: ಏಪ್ರಿಲ್ ೧೦. ೧೯೧೮). ಗುರುವಾರ ‘ದೊರೆಸ್...
ಪ್ರಿಯ ಸಖಿ, ನೀನು ಕೇರಳದ ತಿರುವನಂತಪುರದ ಅನಂತ ಪದ್ಮನಾಭ ದೇವಾಲಯವನ್ನು ನೋಡಿರಬಹುದು. ಎಲ್ಲ ದೇವಾಲಯಗಳಂತೆ ಅದೊಂದು ದೇವಾಲಯ ಅದರಲ್ಲೇನು ವಿಶೇಷ ಎಂದು ಕೊಳ್ಳುತ್ತೀದ್ದೀಯಾ? ಈ ದೇವಾಸ್ಥಾನದ ಅನಂತ ಪದ್ಮನಾಭಮೂರ್ತಿ ಶೇಷಶಯನವಾಗಿದ್ದು ಅದು ಹದಿನೆಂಟ...
ಚಿತ್ರದುರ್ಗದವರು ಚಿತ್ರರಂಗದ ಉತ್ಕರ್ಷಕ್ಕೆ ಹಲವು ರೀತಿಯಲ್ಲಿ ಅಂದರೆ ಸಾಹಿತ್ಯಕವಾಗಿ, ವಿತರಕರಾಗಿ, ನಿರ್ಮಾಪಕ, ನಿರ್ದೆಶಕರಾಗಿ, ನಟರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆಂಬುದು ಹೆಗ್ಗಳಿಕೆಯ ವಿಷಯ. ನಟಸಾರ್ವಭೌಮ ಡಾ|| ರಾಜಕುಮಾರ್ ಅವರಂತಹ ಅಪ್ರತಿ...
ರಾಜಕಾರಣಕ್ಕೆ ಕಾಲಿಟ್ಟು ಇಪ್ಪತ್ತೈದು ವರ್ಷ ; ಬೆಳ್ಳಿಹಬ್ಬದ ಆಚರಣೆ. ಮಠಾಧಿಪತಿಯಾಗಿ ಹತ್ತು ವರ್ಷ ; ದಶಮಾನೋತ್ಸವ ಆಚರಣೆ. -ಇಂಥ ಆಚರಣೆ ವರ್ಷದಲ್ಲಿ ಆಗಾಗ ಜರುಗುತ್ತಲೇ ಇರುತ್ತವೆ; ಪತ್ರಿಕೆಗಳು ದೊಡ್ಡದಾಗಿ ಪ್ರಕಟಿಸುತ್ತಲೂ ಇರುತ್ತವೆ ಆದರೆ, ವ...
ಚಿತ್ರದುರ್ಗವೆಂದರೆ ಏಳುಸುತ್ತಿನ ಕೋಟೆ ಕೊತ್ತಲಗಳು, ಬುರುಜು ಬತೇಲಗಳು, ಬಂಡೆಗಲ್ಲುಗಳು, ಬಿಚ್ಚುಗತ್ತಿ ಭರಮಣ್ಣ ನಾಯಕ, ಮದಕರಿನಾಯಕ, ಓಬವ್ವ ಇಷ್ಟೇ ಅಲ್ಲ, ಇವೆಲಾ ಮುನ್ನೂರು ವರ್ಷಗಳ ಮಾತಾಯಿತು. ದುರ್ಗದ ಇತಿಹಾಸ ಅಲ್ಲಿಗೇ ನಿಲ್ಲಲಿಲ್ಲ, ದುರ್ಗದ...
ಮನೆಗಿಂತ ವಿಶಾಲವಾದ ಮನೆಯ ಕಂಪೌಂಡು. ಅಲ್ಲಿ ನೆರಳು ಚೆಲ್ಲುತ್ತಾ ಕವಲೊಡೆದ ಐದಾರು ಮರ. ಹತ್ತಾರು ಜಾತಿಯ ಗಿಡ, ನಿರಾಳ ಮಲಗಿದ ಕಲ್ಲುಬಂಡೆಗಳು, ಮನೆಯ ಪ್ರವೇಶದಲ್ಲಿ ಸ್ವಾಗತ ಕೋರುತ ನಿಂತ ಯಕ್ಷನ ಪ್ರತಿಮೆ. ಇದೆಲ್ಲವನ್ನು ನೋಡುತ್ತ ತುಸು ಕಣ್ಣರಳಿಸ...



















