Skip to the content

ಚಿಲುಮೆ

ಕನ್ನಡ ನಲ್ಬರಹ ತಾಣ
  • ಕವನ
    • ಕವಿತೆ
    • ಭಾವಗೀತೆ
    • ಜನಪದ
    • ನೀಳ್ಗವಿತೆ
    • ವಚನ
    • ಹನಿಗವನ
    • ಹಾಯ್ಕು
    • ಲಾವಣಿ
    • ಕೋಲಾಟ
    • ಅನುವಾದ
    • ಚಿತ್ರ ಕಾವ್ಯ
  • ಕಥೆ
    • ಹನಿ ಕಥೆ
    • ಕಿರು ಕಥೆ
    • ಸಣ್ಣ ಕಥೆ
    • ನೀಳ್ಗತೆ
    • ಜನಪದ
    • ಆತ್ಮ ಕಥೆ
    • ಅನುವಾದ
    • ಕಾದಂಬರಿ
  • ನಾಟಕ
  • ಲೇಖನ
    • ಅಣಕ
    • ನಗೆ ಹನಿ
    • ಹಾಸ್ಯ
    • ಭಾಷೆ
    • ವಿಜ್ಞಾನ
    • ಚಲನಚಿತ್ರ
    • ಸಾಹಿತ್ಯ
    • ಅರ್ಥಶಾಸ್ತ್ರ
    • ಪುಸ್ತಕ
    • ಇತರೆ
    • ವ್ಯಕ್ತಿ
    • ಇತಿಹಾಸ
    • ಪತ್ರ
    • ಪ್ರವಾಸ
    • ಕೃಷಿ
  • ಬಾಲ ಚಿಲುಮೆ
    • ಕವಿತೆ
    • ಕಥೆ
  • ನಮ್ಮ ಬಗ್ಗೆ
  • ಕೊಡವ
  • ಕೊಂಕಣಿ
  • ತುಳು
  • ಬಡಗ
  • Home
  • ನಗೆ ಬುಟ್ಟಿ

ನಗೆ ಬುಟ್ಟಿ

ಹನಿಗವನ

ಬೆಂಗಳೂರು

ಪಟ್ಟಾಭಿ ಎ ಕೆ
December 9, 2016October 16, 2016
ಇದು ನಮ್ಮ ಸಿಟಿ ಕಾರ್‍ಪೊರೇಷನ್; ಇಲ್ಲಿ ಕಾರ್‍ ಪಾರ್‍ಕಿಗೂ ರೇಷನ್! *****
Read More
ಹನಿಗವನ

ಮುನಿ

ಪಟ್ಟಾಭಿ ಎ ಕೆ
December 2, 2016October 16, 2016
ಮನಿ  (Money) ಮತ್ತು ಮನೆ ಇಲ್ಲದವ ಆದ ಮುನಿ! *****
Read More
ಹನಿಗವನ

ಎಚ್ಚರ

ಪಟ್ಟಾಭಿ ಎ ಕೆ
November 25, 2016October 16, 2016
ತಾಳಿ ಕಟ್ಟುವ ಗಂಡು ತಾಲೀಪಿಟ್ಟೂ ತಟ್ಟಬೇಕಾದೀತು ಎಚ್ಚರ! *****
Read More
ಹನಿಗವನ

ಬೀಗಿತ್ತಿ

ಪಟ್ಟಾಭಿ ಎ ಕೆ
November 18, 2016October 16, 2016
ವರನ ತಾಯಿ ಬೀಗಿತ್ತಿ; ವಧುವಿನ ತಾಯಿ ತಲೆಬಾಗುತ್ತಿ! *****
Read More
ಹನಿಗವನ

ರೇಡಿಯೋ

ಪಟ್ಟಾಭಿ ಎ ಕೆ
November 11, 2016October 16, 2016
ಎಲ್ಲಿಯದೋ ಹಾಡು ಯಾರದೋ ಹಾಡು ಗುಂಡಿ ಒತ್ತಿದಾಗ ಹಾಡು; ಅದೇ ರೇಡಿಯೋ ಅದೇನು ಮೋಡಿಯೋ? *****
Read More
ಹನಿಗವನ

ಅತ್ತೆ

ಪಟ್ಟಾಭಿ ಎ ಕೆ
November 4, 2016October 16, 2016
ಗಂಡನ ಅಮ್ಮನ ಕಾಟದಿಂದ ಅತ್ತೂ, ಅತ್ತೂ, ಬೇಸತ್ತು ಸುಸ್ತಾದ ಸೊಸೆ ಕಾಟ ಕೊಟ್ಟವಳಿಗೆ ಇಟ್ಟ ಹೆಸರು - ಅತ್ತೆ! *****
Read More
ಹನಿಗವನ

ಕನ್ಯೆ

ಪಟ್ಟಾಭಿ ಎ ಕೆ
October 28, 2016October 16, 2016
ಕನ್ಯೆ ಜೀರಿಗೆ ಬೆಲ್ಲ ಬಿದ್ದ ಮೇಲೆ ಆಗುವಳು ಅನ್ಯೆ! *****
Read More
ಹನಿಗವನ

ತಂಬಾಕು

ಪಟ್ಟಾಭಿ ಎ ಕೆ
October 21, 2016October 16, 2016
ಉಂಡ ಬಾಯನ್ನೇ ಇರಿಯುವ ಈ ಬಾಕು, ತಂಬಾಕು! *****
Read More
ಹನಿಗವನ

ಬಾಯಿ

ಪಟ್ಟಾಭಿ ಎ ಕೆ
October 14, 2016October 16, 2016
ಮೃದು ವಚನಗಳ ಬಾಯಿ ಹಾಲು ಬಾಯಿ ಕಟುವಚನಗಳ ಬಾಯಿ ಹಾಳು ಬಾವಿ! *****
Read More
ಹನಿಗವನ

ಗೃಹಿಣಿ

ಪಟ್ಟಾಭಿ ಎ ಕೆ
October 7, 2016October 16, 2016
ಗೃಹಿಣಿ ಗಂಡನ ಗುಲಾಮಳಲ್ಲ ಸಂಸಾರದ ನೋವು ನಿವಾರಿಸಲು ಮಾವನಿತ್ತ ಉಪಕಾರಿ ಮುಲಾಮು! *****
Read More

Posts navigation

Previous 1 … 24 25

Recent Post

ಪ್ರಶ್ನಾರ್ಥ ಚಿನ್ಹೆ

ಬವಣೆ

ಹಿಂದೂಮುಸಲ್ಮಾನರ ಐಕ್ಯ – ೧

ಕಮಲ ಹುಟ್ಟಬೇಕು

ರುದಾಕಿ

Top Category

ಕವಿತೆ

ಹನಿಗವನ

ಇತರೆ

  • ಕವನ
    • ಕವಿತೆ
    • ಭಾವಗೀತೆ
    • ಜನಪದ
    • ನೀಳ್ಗವಿತೆ
    • ವಚನ
    • ಹನಿಗವನ
    • ಹಾಯ್ಕು
    • ಲಾವಣಿ
    • ಕೋಲಾಟ
    • ಅನುವಾದ
    • ಚಿತ್ರ ಕಾವ್ಯ
  • ಕಥೆ
    • ಹನಿ ಕಥೆ
    • ಕಿರು ಕಥೆ
    • ಸಣ್ಣ ಕಥೆ
    • ನೀಳ್ಗತೆ
    • ಜನಪದ
    • ಆತ್ಮ ಕಥೆ
    • ಅನುವಾದ
    • ಕಾದಂಬರಿ
  • ನಾಟಕ
  • ಲೇಖನ
    • ಅಣಕ
    • ನಗೆ ಹನಿ
    • ಹಾಸ್ಯ
    • ಭಾಷೆ
    • ವಿಜ್ಞಾನ
    • ಚಲನಚಿತ್ರ
    • ಸಾಹಿತ್ಯ
    • ಅರ್ಥಶಾಸ್ತ್ರ
    • ಪುಸ್ತಕ
    • ಇತರೆ
    • ವ್ಯಕ್ತಿ
    • ಇತಿಹಾಸ
    • ಪತ್ರ
    • ಪ್ರವಾಸ
    • ಕೃಷಿ
  • ಬಾಲ ಚಿಲುಮೆ
    • ಕವಿತೆ
    • ಕಥೆ
  • ನಮ್ಮ ಬಗ್ಗೆ
  • ಕೊಡವ
  • ಕೊಂಕಣಿ
  • ತುಳು
  • ಬಡಗ

ಬರಹ

  • ರಾಷ್ಟ್ರಧ್ವಜದ ದುರಂತ

    ನಮ್ಮ ದೇಶದಲ್ಲಿ ರಾಷ್ಟ್ರಧ್ವಜವೂ ಚಿಲ್ಲರೆ ರಾಜಕೀಯ ಪ್ರವೃತ್ತಿಗೆ ಬಲಿಪಶುವಾಗುತ್ತಿರುವುದು ಒಂದು ದುರಂತವೇ ಸರಿ. ಈ ದೇಶದಲ್ಲಿ ಬಡತನಕ್ಕೆ ಬರವಿಲ್ಲ; ಜನಸಂಖ್ಯೆಗೆ ಬರವಿಲ್ಲ; ಇಲ್ಲಿ ಮಹಲುಗಳು ಮಲೆತಿರುವಾಗ ಗುಡಿಸಲುಗಳಿಗೆ… ಮುಂದೆ ಓದಿ…

  • ಆರ್ಥಿಕ ನಾಯಕತ್ವದ ಅಪಾಯ

    ನಮ್ಮ ಪ್ರಜಾಪ್ರಭುತ್ವದ ಉಳಿವಿಗಾಗಿ ಪ್ರಬುದ್ಧ ರಾಜಕೀಯ ನಾಯಕತ್ವ ಬೇಕೆಂದು ಬಯಸುತ್ತೇವೆ. ಸಂಸ್ಕೃತಿಯ ಚಲನಶೀಲತೆಗಾಗಿ ಮುನ್ನೋಟದ ಸಾಂಸ್ಕೃತಿಕ ನಾಯಕತ್ವವನ್ನು ನಿರೀಕ್ಷಿಸುತ್ತೇವೆ. ದ್ವೇಷರಹಿತ ಸಮಾಜಕ್ಕಾಗಿ ಮಾನವೀಯ ಧಾರ್ಮಿಕ ನಾಯಕತ್ವವಿರಲಿ ಎಂದು… ಮುಂದೆ ಓದಿ…

  • ಕೆಂಡದ ಕರುಳು ಕಪಿಲ್‍ದೇವ್

    ವಿಶ್ವ ಕ್ರಿಕೆಟ್‌ನಲ್ಲಿ ಅಗ್ರಮಾನ್ಯ ಸ್ಥಾನವನ್ನು ಪರಿಶ್ರಮ, ಛಲ ಮತ್ತು ಕ್ರೀಡಾ ಬದ್ಧತೆಯ ಮೂಲಕ ಪಡೆದುಕೊಂಡ ಕಪಿಲ್‌ದೇವ್ ಅವರನ್ನು ಷಾರ್ಜ ಟೂರ್ನಿಗೆ ಆಯ್ಕೆ ಮಾಡಲಿಲ್ಲ. ಭುಜದ ನೋವಿಗಾಗಿ ವಿಶ್ರಾಂತಿ… ಮುಂದೆ ಓದಿ…

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ… ಮುಂದೆ ಓದಿ… →

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ… ಮುಂದೆ ಓದಿ… →

  • ಮೇಷ್ಟ್ರು ಮುನಿಸಾಮಿ

    ಪ್ರಕರಣ ೮ ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ‘ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ… ಮುಂದೆ ಓದಿ… →

ಕಾದಂಬರಿ

  • ಭ್ರಮಣ – ೧

    ದಟ್ಟವಾದ ಕಾಡಿನಲ್ಲಿ ಓಡುತ್ತಿದ್ದಾನೆ ಸಾಯಿ. ಅವನು ತೊಟ್ಟ ಮಿಲಿಟರಿಯವರಂತಹ ಪೋಷಾಕು ಕಾಡಿನ ಹಸಿರಿನಲ್ಲಿ ಒಂದಾದಂತೆ ಕಾಣುತ್ತಿದೆ. ಬಹು ಚಿಕ್ಕ ಕಲ್ಲು ಬಂಡೆಗಳ ದಾರಿ. ಅದರ ಪರಿಚಯ ಅವನಿಗೆ… ಮುಂದೆ ಓದಿ…

  • ಇಳಾ – ೧

    ಹೊರಗೆ ಸುರಿಯುತ್ತಿದ್ದ ಮಳೆಯನ್ನೆ ದಿಟ್ಟಿಸುತ್ತಿದ್ದವನಿಗೆ ನೀಲಾ ಟೇಬಲ್ ಮೇಲೆ ತಿಂಡಿ ತಟ್ಟೆ ತಂದಿಟ್ಟಿದ್ದು ತಿಳಿಯಲೇ ಇಲ್ಲ. ಇತ್ತ ಗಮನವೇ ಇಲ್ಲದಂತೆ ಕುಳಿತಿದ್ದವನನ್ನು ನೋಡಿ ಸಿಡಿಮಿಡಿಗುಟ್ಟಿದ್ದು ಒಂದೂ ಅವನಿಗರಿವಿಲ್ಲ.… ಮುಂದೆ ಓದಿ…

  • ಆರೋಪ – ೧

    ಅಧ್ಯಾಯ ೧ ನಾಗೂರು ! ನಾಗೂರು ! ಎಂದು ಕಂಡಕ್ಟರ್ ಒದರಿದಾಗ, ಬಿಸಿಲಿನ ಝಳಕ್ಕೆ ನಿದ್ದೆತೂಗುತ್ತ ಕುಳಿತಿದ್ದ ಅರವಿಂದನಿಗೆ ಒಮ್ಮೆಲೆ ಎಚ್ಚರವಾಯಿತು. ಗಡಿಬಿಡಿಯಿಂದ ಎದ್ದು ಜನರ ಎಡೆಯಲ್ಲಿ… ಮುಂದೆ ಓದಿ…

Copyright © 2022 ಚಿಲುಮೆ. All rights reserved.
Theme: Masonry Grid By Themeinwp. Powered by WordPress.
To the Top ↑ Up ↑