ಕಟ್ಟುತ್ತಿರುವೆನು ಮಂದಿರವನ್ನು
ಕಟ್ಟುತ್ತಿರುವೆನು ಮಂದಿರವನ್ನು ಎದೆಯ ಗೂಡಿನಲ್ಲಿ ರಾಮ ರಹೀಮ ಕ್ರಿಸ್ತ ಅಲ್ಲಮ ಎಲ್ಲರಿರುವರಲ್ಲಿ ಆಂಜನೇಯನಿಗೂ ಏಸುಕ್ರಿಸ್ತನಿಗೂ ಬಹಳ ನ್ಯಾಸ್ತವಿಲ್ಲಿ ಬುದ್ಧ ನಾನಕ ಮಹಾವೀರರು ಇವರ ಸ್ನೇಹದಲ್ಲಿ ರಾಮ ಪವಡಿಸಿಹ […]
ಕಟ್ಟುತ್ತಿರುವೆನು ಮಂದಿರವನ್ನು ಎದೆಯ ಗೂಡಿನಲ್ಲಿ ರಾಮ ರಹೀಮ ಕ್ರಿಸ್ತ ಅಲ್ಲಮ ಎಲ್ಲರಿರುವರಲ್ಲಿ ಆಂಜನೇಯನಿಗೂ ಏಸುಕ್ರಿಸ್ತನಿಗೂ ಬಹಳ ನ್ಯಾಸ್ತವಿಲ್ಲಿ ಬುದ್ಧ ನಾನಕ ಮಹಾವೀರರು ಇವರ ಸ್ನೇಹದಲ್ಲಿ ರಾಮ ಪವಡಿಸಿಹ […]
ತಳದಲ್ಲಿದ್ದವರು; ನಾವು ಬೂದಿಯಲೆದ್ದವರು ಕತ್ತಲೆ ಚರಿತೆಯ ಬೆತ್ತಲೆ ಮಾಡುವ ಕನಸನು ಹೊತ್ತವರು | ನಾವು ಕನಸನು ಹೊತ್ತವರು || ನೋವನು ಉಂಡವರು, ಉಂಡು ಮೌನವ ಹೊದ್ದವರು ಅಕ್ಷರ […]
ಎತ್ತ ಸಾಗಿದೆಯೊ ಕನ್ನಡ ರಥವು ತಿಳಿಯುತಿಲ್ಲವಲ್ಲ ಹಿಂದಕೊ ಮುಂದಕೊ ಬೆಟ್ಟಕೊ ಕಡಲಿಗೊ ಅಯೋಮಯವು ಎಲ್ಲ || ಪ || ಕನ್ನಡಕ್ಕೇಳು ಜ್ಞಾನಪೀಠಗಳು ಬೀಗುತಿರುವೆವಲ್ಲಾ ಕುಸಿಯುತಲಿರುವ ನೆಲವು ಕಣ್ಣಿಗೆ […]
ಗೂಡು ಕಟ್ಟಿದ ಹಕ್ಕಿ ತೊರೆದು ಹೋಯಿತಲ್ಲೊ ಹಾಡು ಮಾಡಿದ ಕೊಳಲ ಮುರಿದು ಹೋಯಿತಲ್ಲೊ || ಪ || ಬಿರುಬಿಸಿಲಿನ ಬನಕೆ ಹಸಿರಾಗುವೆನೆಂದು ಬಿರಿದು ನಿಂತ ನೆಲಕೆ ಮಳೆಯಾಗಿ […]
ಗನ್ನು ನಿಮ್ಮದು ಪೆನ್ನು ನಮ್ಮದು ನಡೆದಿದೆ ಹೋರಾಟ ಮುಖವಿರುವವರ ಮುಖವಿರದವರ ನಡುವಿನ ಹೋರಾಟ //ಪ// ಬುಲೆಟ್ಟು ನಿಮ್ಮದು ಬ್ಯಾಲೆಟ್ಟು ನಮ್ಮದು ನಡೆದಿದೆ ಹೋರಾಟ ಕತ್ತಲೆ ಮುಖಗಳ ಬೆಳಕಿನ […]
ಪ್ರೀತಿ ಮತ್ತು ಕ್ರಾಂತಿ ಬಂಡಿಯ ಎರಡು ಚಕ್ರ ಅಗಲಿ ಮುಂದೆ ಸಾಗಲಿ ಸೇರಲಿ ನಿಜದ ತೀರ || ಬುದ್ಧ ಕಂಡ ಕನಸನು ಹೊತ್ತು ಬಸವನು ಬಳಸಿದ ಸರಕನು […]
ಭಾರತ ದೇಶದ ತೊಂಡು ದನಗಳಿಗೆ ಕರ್ನಾಟಕವೇ ಪ್ರೀತಿಯು ಇಲ್ಲಿಯ ಹುಲ್ಲು ನೀರು ಕಂಡರೆ ಎಲ್ಲಿಲ್ಲದ ಸಂಪ್ರೀತಿಯು ಆದರೆ ಏಕೊ ಕನ್ನಡ ಎಂದರೆ ಅವುಗಳಿಗಿನ್ನು ಅಪಥ್ಯವು ಇಂತಹ ರೋಗಕೆ […]
ಮಾಡದಿದ್ದರೆ ಮುನೇಶ್ವರ ಹೆಗಲೇರುವನು ಶನೇಶ್ವರ ಇದು ನಂಬಿಕೆ ಜನರದ್ದು ವರುಷದ ಒಂದು ಹರುಷದ್ದು /ಪ// ಜನಗಳು ಸೇರುವರು ಇಲ್ಲಿ ಬಾಡೂಟದ ಸಂಭ್ರಮದಲ್ಲಿ ಗಟ್ಟಿಯಾಯಿತು ಸಂಬಂಧ ಜಾತ್ರೆ ಪಡೆಯಿತು […]
ಶತ್ರುವು ಕಾಣುತ್ತಿಲ್ಲ ನಮಗೆ ಶತ್ರುವು ಕಾಣುತ್ತಿಲ್ಲ ಅಡಗಿರಬಹುದು ಒಳಗೆ; ಅವನು ಕಾಣುತ್ತಿಲ್ಲ ಹೊರಗೆ ||ಪ|| ಸುಳಿವು ಸಿಕ್ಕರೂ ಅವನ ಹಿಡಿವುದು ಬೇಕಿಲ್ಲ ಹಿಡಿಯದೆ ಯುದ್ಧವು ಎಲ್ಲಿ? ನಮ್ಮ […]
ಸವೆದರೂ ಚಪ್ಪಲಿ ಎರಡು ಜೊತೆ ಆಗಲಿಲ್ಲ ಕೆಲಸ ಆದರೂ ಇಲ್ಲಿಯ ಅಧಿಕಾರಿಗಳಿಗೆ ಪ್ರಮೋಷನ್ ವಿಲಾಸ ಇದು ತಬರನ ಪ್ರಲಾಪ ಜನಗಳ ಕಲಾಪ //ಪ// ಬಂದರೆ ಯಾವುದೆ ಅರ್ಜಿ […]