Day: March 26, 2023

ಕಟ್ಟುತ್ತಿರುವೆನು ಮಂದಿರವನ್ನು

ಕಟ್ಟುತ್ತಿರುವೆನು ಮಂದಿರವನ್ನು ಎದೆಯ ಗೂಡಿನಲ್ಲಿ ರಾಮ ರಹೀಮ ಕ್ರಿಸ್ತ ಅಲ್ಲಮ ಎಲ್ಲರಿರುವರಲ್ಲಿ ಆಂಜನೇಯನಿಗೂ ಏಸುಕ್ರಿಸ್ತನಿಗೂ ಬಹಳ ನ್ಯಾಸ್ತವಿಲ್ಲಿ ಬುದ್ಧ ನಾನಕ ಮಹಾವೀರರು ಇವರ ಸ್ನೇಹದಲ್ಲಿ ರಾಮ ಪವಡಿಸಿಹ […]

ಒಳತೋಟಿ

‘ಇವಳ’ ತೆಕ್ಕೆಯಲ್ಲಿ ‘ಅವಳ’ ಕಲ್ಪಿಸಿ ಕೊಳ್ಳುತ್ತ ‘ಅವಳೆ’ ಎಂದು ಭ್ರಮಿಸಿ ಸ್ಪಂದಿಸಿದಾಗ ‘ಇವಳಿಗೆ’ ‘ನನ್ನ ಮೇಲೆ ಎಷ್ಟೊಂದು ಮೋಹ’ ಅನ್ನಿಸಿ ಸುಖಿಸಿದರೆ ನನಗೆ ಪಾಪ! ಅನ್ನಿಸುತ್ತದೆ ಸಮಾಧಾನ […]

ಕೋವಿ ಹಿಡಿಯದ ಕೈಗಳೇ ಕಂಬನಿ ಒರೆಸಬೇಕು…

ಒಬ್ಬ ಮನುಷ್ಯ ಹಸಿವೆಯಂದ ಎಷ್ಟು ನರಳಬಹುದೋ ಅಷ್ಟು ದಾರುಣವಾಗಿ ಅವನು ನರಳಿದ್ದ. ಒಂದು ತುಂಡು ರೊಟ್ಟಿಗಾಗಿ ಎಷ್ಟು ಹೋರಾಡಬಹುದೋ ಅಷ್ಟು ತೀವ್ರವಾಗಿ ಅವನು ಹೋರಾಡಿದ್ದ. ಅವನ ಒಡಲಾಗ್ನಿ […]

ಏಕಾಂತದ ಆಲಾಪ

ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ. […]

ಸೃಷ್ಟಿಯ ಲೀಲೆ

ಮೂಡಣದ ಬಾಗಿಲಲಿ ತೆರೆಗಳ ಸರಿಸಿ ಜೀವಿಗಳ ಬೆಳಗುತಿಹನು ಬಿಂಕದಲಿ ತಾರೆಗಳು ಮಿನುಗುತಿವೆ ರಾತ್ರಿ ಚೆಲುವಿಯ ಕಂಗಳಲಿ ರಮಿಸುತಿಹವು ನೀರವತೆ ಬೆಳ್ದಿಂಗಳ ತಂಪಿನಲಿ ಜಗವೆಷ್ಟೊಂದು ಸುಂದರ ಈ ಸೋಲಾರಿನಲಿ […]