ಗೂಡು ಕಟ್ಟಿದ ಹಕ್ಕಿ ತೊರೆದು ಹೋಯಿತಲ್ಲೊ ಹಾಡು ಮಾಡಿದ ಕೊಳಲ ಮುರಿದು ಹೋಯಿತಲ್ಲೊ || ಪ || ಬಿರುಬಿಸಿಲಿನ ಬನಕೆ ಹಸಿರಾಗುವೆನೆಂದು ಬಿರಿದು ನಿಂತ ನೆಲಕೆ ಮಳೆಯಾಗಿ ಬರುವೆನೆಂದು ನುಡಿದು ಹೋದ ಮಾತು ಅದರೊಡನೆ...
ಒಕ್ಕಲೆಬ್ಬಿಸದಿರಿ ನನ್ನ ಈ ತುಂಡು ನೆಲವೆ ನನಗೆ ಅನ್ನ ಚಿನ್ನ ಅಗೋ...ಅದೇ ನಾ ಕೈಯಾರೆ ಬೆಳೆದ ನಿಂಬೆ ದಾಳಿಂಬೆ ಹೇಗೆ ತೂಗಿದೆ ನೋಡಿ ಚಾಚಿ ರೆಂಬೆ ಕೊಂಬೆ ಇಗೋ... ಇದೇ ಬಾಳೆ.... ಹೊಂಬಾಳೆ ಇನ್ನೇನು...