ಸವೆದರೂ ಚಪ್ಪಲಿ

ಸವೆದರೂ ಚಪ್ಪಲಿ ಎರಡು ಜೊತೆ ಆಗಲಿಲ್ಲ ಕೆಲಸ ಆದರೂ ಇಲ್ಲಿಯ ಅಧಿಕಾರಿಗಳಿಗೆ ಪ್ರಮೋಷನ್ ವಿಲಾಸ ಇದು ತಬರನ ಪ್ರಲಾಪ ಜನಗಳ ಕಲಾಪ //ಪ// ಬಂದರೆ ಯಾವುದೆ ಅರ್ಜಿ ಹುಳ ಹಿಡಿಯುವುದಿಲ್ಲ ಟಿಪ್ಪಣಿ, ಚರ್ಚಿಸಿಗಳಲಿ ಕಡತ...

ಬಾವಿಗೆ ಬಿದ್ದವಳು

ನಮ್ಮೂರ ಜೋಕುಮಾರ, ‘ಮೊಂಡಣ್ಣ’ ನೆಂಬ ಹೆಸರಿನ ಹನುಮಂತ ಒಳ್ಳೆ, ತೇಗ, ತೇಗದ ಹಲಗೆಯಾಗಿದ್ದ. ಎಲ್ಲರದೂ ಒಂದು ತಿಟ್ಟೆವಾದರೆ ಅವನದೇ ಒಂದು ತಿಟ್ಟವಾಗಿತ್ತು. ಒಂದೇ ಊರಿನವರಾದ ನಾವು ಕಳೆ, ಮಳೆ, ಸೌದೆ, ಸೊಪ್ಪು, ನೀರು, ನಿಡಿಗೆಂದು...

ಈಶ್ವರ ಅಲ್ಲಾ ಮೇರೆ ಲಾಲ್

ನನಗೆ ಇಬ್ಬರು ಮಕ್ಕಳು ಒಬ್ಬ ಈಶ್ವರ ಒಬ್ಬ ಅಲ್ಲಾ ಎಲ್ಲಿರುವೆಯೋ ಕಂದಾ? ಇಲ್ಲಮ್ಮಾ ಕಾಬಾದಲ್ಲಿ ಕಲ್ಲಾಗಿ.... ಕಲ್ಲಾಗಿ ?! ಕಲ್ಲಾಗಿಯೇ ಇರದಿರು ಕಂದಾ ಸದಾ ಓಗೊಡು ಕರುಳ ಕರೆಗೆ; ಕರಗು ಅಷ್ಟಿಷ್ಟು ಕಂಗೆಟ್ಟವರ ಕಣ್ಣೀರೊರೆಸು...
ಸುಡುಗಾಡು ಸಿದ್ದನ ಪ್ರಸಂಗ

ಸುಡುಗಾಡು ಸಿದ್ದನ ಪ್ರಸಂಗ

ಹೂವಿನ ಹಾರಗಳ ಗಮಗಮ ಊದುಕಡ್ಡಿಯ ಘಾಟು ಬೆಂಕಿಯಲ್ಲಿ ಉರಿದ ಕಟ್ಟಿಗೆಗಳ ಕಮರು ವಾಸನೆ ಸುಟ್ಟ ಹೆಣಗಳ ಕಮಟು ವಾಸನೆ ಬೂದಿಯ ಹಸಿಬಿಸಿ ವಾಸನೆ ಚೆಲ್ಲಾಡಿದ ತೆಂಗಿನಕಾಯಿ ನೀರಿನ ಮುಗ್ಗಲು ವಾಸನೆ ಸುಂಯ್ಯನೆ ಬೀಸುವ ಗಾಳಿ...

ದೀಪ

ನಮ್ಮ ಊರಿನ ಅಕ್ಕರೆಯ ಸಕ್ಕರೆ ಗೊಂಬೆ ಕಾಂಕ್ರೀಟ್ ಕಾಡು ಬೆಂಗಳೂರು ಸೇರುತಿಹಳು ಮಲೆನಾಡು ಮೈಸಿರಿ ಉದ್ಯಮಿಯೊಬ್ಬನ ಕೈಹಿಡಿಯುತಿಹಳು ಇಲ್ಲಿನ ನಯ ವಿನಯಗಳ ಬಿತ್ತಲಲ್ಲಿಗೆ ನಡೆಯುತಿಹಳು ಪ್ರೀತಿಯ ಸಿಂಚನ ನೀಡುವಳು ಅಲ್ಲಿನ ಮರ ಗಿಡ ಬಳ್ಳಿಗಳಿಗೆ...