ಗನ್ನು ನಿಮ್ಮದು ಪೆನ್ನು ನಮ್ಮದು

ಗನ್ನು ನಿಮ್ಮದು ಪೆನ್ನು ನಮ್ಮದು ನಡೆದಿದೆ ಹೋರಾಟ ಮುಖವಿರುವವರ ಮುಖವಿರದವರ ನಡುವಿನ ಹೋರಾಟ //ಪ// ಬುಲೆಟ್ಟು ನಿಮ್ಮದು ಬ್ಯಾಲೆಟ್ಟು ನಮ್ಮದು ನಡೆದಿದೆ ಹೋರಾಟ ಕತ್ತಲೆ ಮುಖಗಳ ಬೆಳಕಿನ ಕುಡಿಗಳ ನಡುವಿನ ಹೋರಾಟ ಭ್ರಾಂತಿ ನಿಮ್ಮದು...

ಅಲ್ಪ

ಮಹಿಳೆಯರ ಒಂದೊಂದು ನೋಟ, ಮಾತುಕತೆಗಳಿಗೂ ಒಂದೊಂದು ವಿಶೇಷಾರ್ಥ ಕಲ್ಪಿಸುವ ಮಾಮೂಲಿ ಗಂಡಸರ ಜಾತಿಗೆ ಸೇರಿದವನು ನಾನು. ಅಲ್ಲೀವರೆಗೆ ನನ್ನನ್ನು ಯಾರೂ ಅಷ್ಟೊಂದು ಹಚ್ಚಿಕೊಂಡಿರಲಿಲ್ಲ. ನನ್ನ ಪ್ರತಿಭೆಯ ಕುರಿತು ಮಾತಾಡಿರಲಿಲ್ಲ ಕಷ್ಟ, ಸುಖಗಳಿಗೆ ಸ್ಪಂದಿಸಿರಲಿಲ್ಲ. ನನ್ನ...

ನನ್ನತನ ನನ್ನನುಡಿ

ಯಾವ ಊರಿಗೆ ಹೋದರೂ ನನ್ನೂರು ನೆನಪಾಗುವುದು ಗೌರಿ ಶಂಕರನಿಗೆ ಶಿರ ಬಾಗಿದರೂ ಮನ ಸಹ್ಯಾದ್ರಿಗೆ ಮರಳುವುದು ಯಾವ ಊರಿಗೆ ಹೋದರೂ ನನ್ನೂರು ನೆನಪಾಗುವುದು ಗಂಗೆಯಲಿ ಮಿಂದರೂ ಮೈ-ಮನ ತುಂಗೆಯಲಿ ತಂಗುವುದು ಯಾವ ಊರಿಗೆ ಹೋದರೂ...
ಕಲಾವಿದ

ಕಲಾವಿದ

"ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ ಈ ಪ್ರಪಂಚವೇ ವಾಸಿ, ನನ್ನನ್ನು ನೋಡಿ...

ಕಡಲಡಿಯಲ್ಲಿ ಧರೆ ಡೋಲು ಬಾರಿಸಿದಾಗ

ಗುಡುಗುಟ್ಟಿದ ಧರೆ ಕೆರಳಿತು ಸಾಗರ ಅಪ್ಪಳಿಸುತ ರಾಕ್ಷಸಾಕಾರದ ಸುನಾಮಿ ಕೊಚ್ಚಿ ಹೋದವು ಮನೆ ಮಠ ಜಲಸಮಾಧಿಯಾದವು ಜೀವರಾಶಿ ಕಂದಮ್ಮಗಳ ಸಾವಿನಲ್ಲಿ ಮುಗಿಲ ಮುಟ್ಟಿದ ಹೆತ್ತೊಡಲ ಕರುಳಿನ ನೋವು! ಕೇಳುವವರ್‍ಯಾರು? ಮಾರಣ ಹೋಮ ನಡೆಯಿತು ಜೀವರಾಶಿಗಳ...