ಪ್ರೀತಿ ಮತ್ತು ಕ್ರಾಂತಿ

ಪ್ರೀತಿ ಮತ್ತು ಕ್ರಾಂತಿ ಬಂಡಿಯ ಎರಡು ಚಕ್ರ ಅಗಲಿ ಮುಂದೆ ಸಾಗಲಿ ಸೇರಲಿ ನಿಜದ ತೀರ || ಬುದ್ಧ ಕಂಡ ಕನಸನು ಹೊತ್ತು ಬಸವನು ಬಳಸಿದ ಸರಕನು ಹೊತ್ತು ಅಂಬೇಡ್ಕರರ ಹೆದ್ದಾರಿಯಲಿ ಸಾಗಲಿ ಬಂಡಿ...

ಅವಳಿಲ್ಲದ ಮನೆ ಮಾಲಿಯಿಲ್ಲದ ತೋಟ

ಮನೆಯಲ್ಲಿ ಅವಳಿಲ್ಲ ನನಗೆ ಮನೆಗೆ ಹೋಗಂಗಾಗುವುದಿಲ್ಲ ಏನೇ ತಿಂದರೂ ರುಚಿಸುವುದಿಲ್ಲ ಯಾಕೋ ಯಾವುದೂ ಮನಸ್ಸಿಗೆ ನಾಟಲ್ಲ ಎಲ್ಲೂ ನಿಲ್ಲಂಗಾಗುವುದಿಲ್ಲ ಹುಚ್ಚುನ ಹಾಗೆ ಸುತ್ತಿ, ಸುತ್ತಿ ಬರಿ ಕಾಲು ನೋವು ಬಂತಲ್ಲ ; ಏನೂ ಆಗಲಿಲ್ಲ....

ಅಲ್ಲೊಂದು ನವಿಲು, ಇಲ್ಲೊಂದು ನವಿಲು

ಅವರು ನವಿಲುಗಳನ್ನು ಕೊಂದರು ಉದರವನು ಭರಿಸಿದರು. ಗರಿಗಳನ್ನು ಮಾರಿದರು ಕಂಠವನು ತಣಿಸಿದರು ಕೇಕೆ ಹಾಕಿದರು ಮೈದುಂಬಿ ಕುಣಿದರು. ಇತ್ತವರಿಗೆ ನವಿಲಾಗುವ ಯೋಗ ಅಹಾ! ಅದೇನದು ಐಭೋಗ... ದಿನದ ಅನ್ನವ ಕರುಣಿಸಿ ದಯೆ ತೋರಿದ ದೇವರಿಗೆ...
ಒಂಟಿ ತೆಪ್ಪ

ಒಂಟಿ ತೆಪ್ಪ

ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ ಅವುಗಳಲ್ಲಿ ಹುರುಳಿಲ್ಲ ಎಂದು ನನಗೆ ಖಾತ್ರಿಯಾಗಿ...

ಕೇಳಲಿಲ್ಲ….

ಕೃಷ್ಣ, ಗೊಮ್ಮಟರ ಬಗ್ಗೆ ನಮಗಿಲ್ಲ ಬೇಸರ ಒಬ್ಬ ಶಿಷ್ಟ ರಕ್ಷಕ, ದುಷ್ಟಸಂಹಾರಕ! ಇನ್ನೋರ್‍ವ ತ್ಯಾಗದ ಪ್ರತೀಕ ಇವರೀರ್‍ವರು ಜಗತ್ಪ್ರಸಿದ್ಧ ಕಲ್ಲಾಗಿದ್ದರೂ ಜೀವಂತ ಛೇ, ಮರೆತಿದ್ದೆ ಅವನೇನು ಕಡಿಮೆಯೇ ಕೋಟಿ ಕೋಟಿ ನುಂಗುವ ಆ ತಿಮ್ಮಪ್ಪನ...