ಭಾರತ ದೇಶದ ತೊಂಡು ದನಗಳಿಗೆ ಕರ್ನಾಟಕವೇ ಪ್ರೀತಿಯು ಇಲ್ಲಿಯ ಹುಲ್ಲು ನೀರು ಕಂಡರೆ ಎಲ್ಲಿಲ್ಲದ ಸಂಪ್ರೀತಿಯು ಆದರೆ ಏಕೊ ಕನ್ನಡ ಎಂದರೆ ಅವುಗಳಿಗಿನ್ನು ಅಪಥ್ಯವು ಇಂತಹ ರೋಗಕೆ ಮದ್ದು ಯಾವುದು? ತಿಳಿಯಬೇಕು ಇಂದು ನಾವು...
ಹಾಡುವುದು ಕೋಗಿಲೆ ತನ್ನ ಆಶೆಯಂತೆ ಹಾಡೆ ಕೋಗಿಲೆಯ ಭಾಷೆಯಂತೆ ಅರಳುವುದು ಹೂವು ತನ್ನ ಆಶೆಯಂತೆ ಪರಿಮಳವೆ ಹೂವಿನ ಭಾಷೆಯಂತೆ ಉರಿಯುವುದು ಬೆಂಕಿ ತನ್ನ ಆಶೆಯಂತೆ ಬೆಳಕೆ ಬೆಂಕಿಯ ಭಾಷೆಯಂತೆ ಬೀಸುವುದು ಗಾಳಿ ತನ್ನ ಆಶೆಯಂತೆ...
೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ ವಿಶಾಲ ಹೃದಯವಿಲ್ಲದ ನೀಚರು ನಿಕೃಷ್ಟರು ಜ್ಞಾನಭಾರತಿ...