
ಮನೆಯಲ್ಲಿ ಅವಳಿಲ್ಲ ನನಗೆ ಮನೆಗೆ ಹೋಗಂಗಾಗುವುದಿಲ್ಲ ಏನೇ ತಿಂದರೂ ರುಚಿಸುವುದಿಲ್ಲ ಯಾಕೋ ಯಾವುದೂ ಮನಸ್ಸಿಗೆ ನಾಟಲ್ಲ ಎಲ್ಲೂ ನಿಲ್ಲಂಗಾಗುವುದಿಲ್ಲ ಹುಚ್ಚುನ ಹಾಗೆ ಸುತ್ತಿ, ಸುತ್ತಿ ಬರಿ ಕಾಲು ನೋವು ಬಂತಲ್ಲ ; ಏನೂ ಆಗಲಿಲ್ಲ. ಯಾವುದೇ ನೋಡು ಏನೇ...
ನಮ್ಮೂರ ಜೋಕುಮಾರ, ‘ಮೊಂಡಣ್ಣ’ ನೆಂಬ ಹೆಸರಿನ ಹನುಮಂತ ಒಳ್ಳೆ, ತೇಗ, ತೇಗದ ಹಲಗೆಯಾಗಿದ್ದ. ಎಲ್ಲರದೂ ಒಂದು ತಿಟ್ಟೆವಾದರೆ ಅವನದೇ ಒಂದು ತಿಟ್ಟವಾಗಿತ್ತು. ಒಂದೇ ಊರಿನವರಾದ ನಾವು ಕಳೆ, ಮಳೆ, ಸೌದೆ, ಸೊಪ್ಪು, ನೀರು, ನಿಡಿಗೆಂದು ಅಡ್ಡಾಡುವಾಗ ದಿನದ...
ನನ್ನಮ್ಮ ಬಂದಳು ನನ್ನಪ್ಪ ಬಂದರು ನನ್ನಣ್ಣ ತಮ್ಮದಿರು ನನ್ನಕ್ಕ ತಂಗೇರು, ನನ್ನವರು ಬಂದರೆಂದು ಸಂಭ್ರಮ ಪಡುವಂಗಿಲ್ಲ ಸ್ವತಂತ್ರವಾಗಿ ಒಂದು ಕರ್ರಂದು ಬೆಳ್ಳಂದು ಮಾಡಿಡುವಂಗಿಲ್ಲ ಕಷ್ಟ, ನಷ್ಟ ಅಂದರೆ ಕೈಲಾದ್ದ ಮಾಡುವಂಗಿಲ್ಲ ಆದರೂ… ಈ ಮನೆ,...
ನಾನು ಹೆಚ್ಚಿದ ತರಕಾರಿಯಾಗಿದ್ದೀನಲ್ಲ! ನಾನು ಸುಖ ಮಾರುವವಳಾಗಿರೋದರಿಂದ ನನಗೆ, ನನ್ನ ಆತ್ಮಕ್ಕೆ, ನನ್ನ ಭಾವನೆಗಳಿಗೆ ಬೆಲೆಯಿಲ್ಲ ಅಲ್ವಾ! ನನ್ನ ಬದುಕಿಗೆ ಅರ್ಥವಿಲ್ಲ ನಾನು, ವಿಕೃತ ಮನಸ್ಸುಗಳ ಪ್ರಯೋಗದ ಪಶುವಾಗಿ ಸ್ಪಂದನ ಕಳೆದ ಜೈವಿಕ ಯಂತ್ರವಾಗ...














