The hardest thing in the world is to convince a man that he is FREE -Richard Buck ನಗರಕ್ಕೆ ಜಿಲ್ಲೆಗೆ ಹುಡುಕುತ್ತಿರುವ ಕಾಲರಾಕ್ಕಿಂತ ಕ್ರೂರವಾಗಿ ಮತೀಯ ಮೌಢ್ಯ ಹರಡುತ್ತಿದೆ....
ಇಡೀ ಮಾನವ ಕುಲದ ಮನಸ್ಸನ್ನು ಮೋಸಗೊಳಿಸಿ ಸಮಾಜದ ವಿಕೃತಿಗೆ ಕಾರಣವಾಗಿರುವ ಒಂದು ಶ್ಲೋಕ ಇದೆ. ಅದು ಬ್ರಾಹ್ಮಣ ಎಂದರೆ ಯಾರು ಎಂದು ತಿಳಿಸಲು ಅಳತೆಗೋಲಾಗಿರುವ ಶ್ಲೋಕ. ಜನ್ಮನಾ ಜಾಯತೇ ಶೂದ್ರಃ ಕರ್ಮಣಾ ಜಾಯತೇ ದ್ವಿಜಃ...
[caption id="attachment_10694" align="alignleft" width="300"] ಚಿತ್ರ: ವಿಕಿಮೀಡಿಯ[/caption] ದೇಶದಲ್ಲಿ ಮೂರನೆಯ ಮಹಾಚುನಾವಣೆ. ವರ್ಷ ೧೯೬೨. ದೇಶದ ಒಳಹೊರಗೆಲ್ಲಾ ಜವರಹರಲಾಲ್ ನೆಹರೂ ವಿರುದ್ಧ ಡಾ. ಲೋಹಿಯಾ ಲೋಕಸಭೆಗೆ ಸ್ಪರ್ಧಿಸುತ್ತಾರೆಂಬ ಸುದ್ದಿಯ ಗದ್ದಲ. ನೆಹರೂವನ್ನು ಪರಾಜಯಗೊಳಿಸಲು ಅಸಾಧ್ಯ...
[caption id="attachment_10339" align="alignleft" width="300"] ಚಿತ್ರ: ವಿಕಿಮೀಡಿಯ[/caption] (ಲೋಹಿಯಾ: ಜನನ : ೨೩-೩-೧೯೧೦ ಮರಣ ೧೧/೧೨-೧೦-೧೯೬೭ ಐನ್‌ಸ್ಟೀನ್ : ಜನನ : ೧೪-೩-೧೮೭೯ ಮರಣ ೧೭/೧೮-೪-೧೯೫೫) ಗಾಂಧಿಯ ಆಹಿಂಸಾ ತತ್ವ ಹಾಗೂ ಐನ್‌ಸ್ಟೀನರ ಅಣುವಾದ...
[caption id="attachment_10135" align="alignleft" width="300"] ಚಿತ್ರ: ಸಿಂಡಿ ಪಾರ್ಕ್ಸ[/caption] ನಾನು ವಿದ್ಯಾರ್ಥಿಗಳನ್ನು ಹೆಚ್ಚಾಗಿ ಪ್ರೀತಿಸುತ್ತೇನೆ, ಅವರೊಂದಿಗೆ ನಾಲ್ಕು ಕಾಲ ಇರಲು ಇಚ್ಛಿಸುತ್ತೇನೆ. ಏಕೆಂದರೆ, ಅವರ ಕಣ್ಣುಗಳಲ್ಲಿ ಹೊಳೆವ ಕುತೂಹಲಕ್ಕಾಗಿ, ಹೊಸದನ್ನು ಹಂಬಲಿಸುವ ಅವರ ಕಾತುರಕ್ಕಾಗಿ,...
[caption id="attachment_8794" align="alignleft" width="300"] ಚಿತ್ರ: ಫ್ಲೋರಿಯನ್ ಪಿರ್ಚರ್[/caption] ನನಗೆ ರಾಜಕೀಯ ಪ್ರಜ್ಞೆ ಹೆಚ್ಚಿನ ಮಹತ್ವದ್ದಾಗಿ ಕಾಣುವುದೇಕೆಂದರೆ ಸಾಮಾಜಿಕ ಪ್ರಜ್ಞೆ, ಪರಂಪರೆಯ ಪ್ರಜ್ಞೆ, ಸಮಕಾಲೀಕ ಪ್ರಜ್ಞೆ, ಸಾರ್ವಕಾಲೀಕ ಹೀಗೆ ಬಹುಮುಖಿ ಪ್ರಜ್ಞೆಗಳ ಅಂತರಂಗದಲ್ಲೆ ಅದು...
[caption id="attachment_7979" align="alignleft" width="300"] ಚಿತ್ರ: ಜಾನ್ ಅಲೆಕ್ಸಾಂಡರ್[/caption] ನನಗೆ ಶಾಲಾ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ದೊರೆತದ್ದು ವಿದ್ಯೆಯ ಮೊಗವಾಡ, ಬರಿಯ ಪದವಿ ಪತ್ರ ಎಂದು ಸ್ಪಷ್ಟವಾದದ್ದು; ನಮ್ಮ ಸಮಾಜದ ಪ್ರತಿಷ್ಠಿತರು ನಮ್ಮನ್ನು ಎಷ್ಟು ನಯವಂಚಕರನ್ನಾಗಿ...