ಸಾಹಿತ್ಯದ ಒಳನೋಟ

ಸಾಹಿತ್ಯದ ಒಳನೋಟ

ರಾಜಕೀಯ ಸಾಹಿತ್ಯದ ಮೇಲೆ ಅಳಿಕೆ ನಡೆಸಲು ಸುರುಮಾಡಿದಾಗ ವಿಷಣ್ಣರಾಗುವವರಲ್ಲಿ ನಾನೂ ಒಬ್ಬ. ಈ ಮಾತನ್ನೀಗ ತಪ್ಪರ್ಥ ಬರದಂತೆ ಹೇಳುವುದೇ ಕಷ್ಟವಾಗಿದೆ. ಎನ್ನುವುದು ಕೂಡಾ ಸಮಕಾಲೀನ ಯುಗದಲ್ಲಿ ಸಾಹಿತ್ಯಕ್ಷೇತ್ರವನ್ನು ರಾಜಕೀಯ ಎಷ್ಪರಮಟ್ಟಿಗೆ ತನ್ನ ಕಬಂಧದಲ್ಲಿ ಹಿಡಿದಿಟ್ಟಿದೆ...

ಸತ್ಯುಳ್ಳ ಸರದಾರ

ಸತ್ಯುಳ್ಳ ಸರದಾರ ಸುದ್ದುಳ್ಳ ಸುಗಣೀಯ ಮುದ್ಮಾಡಿ ಕದ್ಮಾಡಿ ಬಿಡತೀಯಾ ||ಪಲ್ಲ|| ಆಗ್ಮಾಡಿ ಹೋಗ್ಮಾಡಿ ಕತ್ಲಾಗ ಗಿಣಿಮಾಡಿ ಪತ್ಲಾಗ ಪದುಮಿಟ್ಟು ಓಡ್ತೀಯಾ ಸುದ್ದೋಕಿ ಸೂರ್‍ಮಾಡಿ ಉದ್ದೋಕ ಊರ್‍ಮಾಡಿ ಕೇರ್‍ಮಾಡಿ ಕೆರುಮಾಡಿ ಹಾರ್‍ತೀಯಾ ||೧|| ಪುಗಸೆಟ್ಟಿ ಸಿಕ್ಕಾಕಿ...

ಸಂದರ್ಶನ

ಸೇಲ್ಸ್ ಗರ್ಲ್‌ಗಾಗಿ ಸಂದರ್ಶನ ನಡೆಯುತ್ತಿದ್ದು, ಸಂದರ್ಶಕರು ಕೇಳಿದ್ರು - "ಅತೀಯಾಗಿ ಸುಳ್ಳು ಹೇಳಿದ್ರೆ ಏನು ಮಾಡ್ತಾರೆ ಗೊತ್ತ?" ಸಂದರ್ಶಕಿ: "ಗೊತ್ತು ಸಾರ್" ಸಂದರ್ಶಕರು ಕೇಳಿದ್ರು : "ಏನು ?" ಸಂದರ್ಶಕ ಹೇಳಿದ್ದು - "ಸೇಲ್ಸ್...

ಅಂಬೇಡ್ಕರ್ ಕುರಿತು

ಹೋರಾಟದ ಹಾದಿಯನ್ನು ನಂಬಿ ನಡೆದ ಶಕ್ತಿಯೇ ಕಪ್ಪು ಜನರ ಕೆಂಪು ಕಥೆಗೆ ನಾಂದಿಯನ್ನು ಹಾಡಿದವನೇ. ಕುಡಿಯಲು ನೀರು ಕೊಡದ ದೇವರ ನೋಡಲು ಬಿಡದ ಮನುಜ ಮನುಜರ ಮಧ್ಯ ವಿಷ ಬಿತ್ತುವ ಜನಕೆ ನೀನು. ದುಡಿಮೆಯನ್ನು...

ಸದ್ದಿನ ಪೇಟೆಯಳಿಸದೆ ಸಾವಯವ ವ್ಯಾಪಾರದಿಂದೇನು ?

ಸಂಭ್ರಮದಿ ಪೇಳುವರು ಅವರಿವರಿಂದು ಸಾವಯವಕೊಂದು ಮಾನ್ಯತೆ ಬಂದಿಹುದೆಂದು ಸಂತೆಯೊಳು ವ್ಯಾಪಾರ ನಡೆಯುತಿರೆ ಮುಂದು ಸೂಕ್ಷ್ಮದೊಳವಲೋಕಿಸಲರಿವ ಸತ್ಯವೆ ಬೇರೊಂದು ಸ್ವಾರ್ಥ ಸದ್ದಿನ ಪೇಟೆಯುಳಿಸಲು ದಾಳವಿದೆಂದು - ವಿಜ್ಞಾನೇಶ್ವರಾ *****

ಸಂಪಿಗೆಯ ಹೂ

ನಿನ್ನ ನೋಡದೆಯೆ ನೋಡಿದೆನು ಹಲವು ಬಾರಿ ನನ್ನೆದುರು ಮಿಸುಕಿದರೆ ಎನಿತೊ ಒಂದು ಸಾರಿ ನೀನು ಸುಂದರಿಯಂತೆ ತುಂಬುಗಲ್ಲದ ಚೆಲುವಿ ಅರೆ ಬಿರಿದ ತುಟಿಯ ಒಲವಿ ನೀನು ಸಂಪಿಗೆಯ ಹೂವಂತೆ...... ನಿನ್ನ ಕಂಪನು ಹೊಗಳಿದರು ಸ್ವರದ...

ಭಾವನ ಭಾವನ ಚೇತನ

ಭಾವನ ಭಾವನ ಭಾವನ ನಿನ್ನ ಉಳಿವಿನಲಿ ನನ್ನ ಚೇತನ ಚೇತನ ಚೇತನ ಚೇತನ || ಬದುಕೆಂಬ ಬಳ್ಳಿಯಲಿ ಹೂವೆಂಬ ಚೇತನ ಭಾವನ || ಉಣ್ಣುವ ತುತ್ತು ತುತ್ತಿನಲ್ಲಿ ಅನಂತ ಅನಂತ ಚೇತನ ಬಡವ ಬಲ್ಲಿದ...
ಪಾಳಯಗಾರ ಶಬ್ದದ ಸಾಧಾರಣಾರ್ಥ

ಪಾಳಯಗಾರ ಶಬ್ದದ ಸಾಧಾರಣಾರ್ಥ

ಒಂದೊಂದು ಚಿಕ್ಕ ಚಿಕ್ಕ ಪ್ರಾಂತಗಳಲ್ಲಿ ದೊಡ್ಡ ಪ್ರಮುಖರಾಗಿ ದೊರೆಗಳಂತೆ ಆಳಿಕೊಂಡು ಜನರಿಂದ ಕಂದಾಯ ಕಾಣಿಕೆ ಮೊದಲಾದ ವರಿಗಳನ್ನು ತೆಗೆದುಕೊಳ್ಳುತಾ ದುಷ್ಟರನ್ನು ನಿಗ್ರಹಿಸುತಾ ಶಿಷ್ಟರನ್ನು ಕಾಪಾಡುತಾ ಇದ್ದ ಮುಖಂಡರನ್ನು ಪಾಳಯಗಾರರು ಎಂಬ ಹೆಸರಿನಿಂದ ಕರೆಯುತಿದ್ದರು. ಆಯಾ...

ಬದುಕು ಭವ್ಯವಾಗಲಿ

ಹರಿ ನಿನ್ನ ನಿತ್ಯ ನಿತ್ಯ ಧ್ಯಾನಿಸಿ ಎನ್ನ ಈ ಬದುಕು ಸದಾ ಭವ್ಯವಾಗಲಿ ನಿನ್ನ ರೂಪವೊಂದೇ ಈ ಕಂಗಳಲಿ ಕುಣಿದು ಅರಳಿ ಅರಳಿ ಈ ಜನುಮ ದಿವ್ಯವಾಗಲಿ ಹರಿ ನಿನ್ನ ತೊರೆದು ಕ್ಷಣವು ಎಲ್ಲವೂ...