ಮುನಿಸು
ಅವಳ ಪ್ರೀತಿ
ಆಗಾಗ ಧರಿಸುವ
ಸೊಗಸಾದ ದಿರಿಸು
*****