ಸಂಭ್ರಮದಿ ಪೇಳುವರು ಅವರಿವರಿಂದು
ಸಾವಯವಕೊಂದು ಮಾನ್ಯತೆ ಬಂದಿಹುದೆಂದು
ಸಂತೆಯೊಳು ವ್ಯಾಪಾರ ನಡೆಯುತಿರೆ ಮುಂದು
ಸೂಕ್ಷ್ಮದೊಳವಲೋಕಿಸಲರಿವ ಸತ್ಯವೆ ಬೇರೊಂದು
ಸ್ವಾರ್ಥ ಸದ್ದಿನ ಪೇಟೆಯುಳಿಸಲು ದಾಳವಿದೆಂದು – ವಿಜ್ಞಾನೇಶ್ವರಾ
*****
ಸಂಭ್ರಮದಿ ಪೇಳುವರು ಅವರಿವರಿಂದು
ಸಾವಯವಕೊಂದು ಮಾನ್ಯತೆ ಬಂದಿಹುದೆಂದು
ಸಂತೆಯೊಳು ವ್ಯಾಪಾರ ನಡೆಯುತಿರೆ ಮುಂದು
ಸೂಕ್ಷ್ಮದೊಳವಲೋಕಿಸಲರಿವ ಸತ್ಯವೆ ಬೇರೊಂದು
ಸ್ವಾರ್ಥ ಸದ್ದಿನ ಪೇಟೆಯುಳಿಸಲು ದಾಳವಿದೆಂದು – ವಿಜ್ಞಾನೇಶ್ವರಾ
*****