Day: July 28, 2022

ಸತ್ಯುಳ್ಳ ಸರದಾರ

ಸತ್ಯುಳ್ಳ ಸರದಾರ ಸುದ್ದುಳ್ಳ ಸುಗಣೀಯ ಮುದ್ಮಾಡಿ ಕದ್ಮಾಡಿ ಬಿಡತೀಯಾ ||ಪಲ್ಲ|| ಆಗ್ಮಾಡಿ ಹೋಗ್ಮಾಡಿ ಕತ್ಲಾಗ ಗಿಣಿಮಾಡಿ ಪತ್ಲಾಗ ಪದುಮಿಟ್ಟು ಓಡ್ತೀಯಾ ಸುದ್ದೋಕಿ ಸೂರ್‍ಮಾಡಿ ಉದ್ದೋಕ ಊರ್‍ಮಾಡಿ ಕೇರ್‍ಮಾಡಿ […]

ಸಂದರ್ಶನ

ಸೇಲ್ಸ್ ಗರ್ಲ್‌ಗಾಗಿ ಸಂದರ್ಶನ ನಡೆಯುತ್ತಿದ್ದು, ಸಂದರ್ಶಕರು ಕೇಳಿದ್ರು – “ಅತೀಯಾಗಿ ಸುಳ್ಳು ಹೇಳಿದ್ರೆ ಏನು ಮಾಡ್ತಾರೆ ಗೊತ್ತ?” ಸಂದರ್ಶಕಿ: “ಗೊತ್ತು ಸಾರ್” ಸಂದರ್ಶಕರು ಕೇಳಿದ್ರು : “ಏನು […]

ಸದ್ದಿನ ಪೇಟೆಯಳಿಸದೆ ಸಾವಯವ ವ್ಯಾಪಾರದಿಂದೇನು ?

ಸಂಭ್ರಮದಿ ಪೇಳುವರು ಅವರಿವರಿಂದು ಸಾವಯವಕೊಂದು ಮಾನ್ಯತೆ ಬಂದಿಹುದೆಂದು ಸಂತೆಯೊಳು ವ್ಯಾಪಾರ ನಡೆಯುತಿರೆ ಮುಂದು ಸೂಕ್ಷ್ಮದೊಳವಲೋಕಿಸಲರಿವ ಸತ್ಯವೆ ಬೇರೊಂದು ಸ್ವಾರ್ಥ ಸದ್ದಿನ ಪೇಟೆಯುಳಿಸಲು ದಾಳವಿದೆಂದು – ವಿಜ್ಞಾನೇಶ್ವರಾ *****