ಏಳಿ ಎದ್ದೇಳಿ ದುಡಿವ ಜಗದ ಕೈಗಳೊಂದಾಗಲ್ಹೇಳಿ. ಕ್ರೂರ ಕೈಗಳ ದಾಸ್ಯ ಬಿಡಿಸಲೇಳಿ. ನಿಮ್ಮ ಬಲ ಜಗದ ಬಲ ನಿಮ್ಮ ಛಲ ಯುಗಕೆ ಫಲ ನಿಮ್ಮೆದೆಯ ಹಣತೆಯಲಿ ಒಡಲ ಜಗದ ಬೆಳಕು ನಿಮ್ಮೊಲವ ನುಡಿಯಿಂದ ಮಾನವತೆ...
ಪಯಣದ್ಹಾದಿಯ ಪಥಿಕ ನೀನು ಪಥದ ಪರಿಧಿಯ ಸತ್ಯ ತಾನು ||ಪ|| ಆದಿವಂತ್ಯದಿತಿಯು ಮಿತಿಯು ನೀನು ನಡೆವ ಹಾದಿಗೆ ಗೊತ್ತು ಗುರಿಯನರಿವಿನಿರವು ಹೂವ ಚೆಲ್ಲಿದೆ ಬೀದಿಗೆ ಎಚ್ಚರೆಚ್ಚರ ಮನದ ಮಚ್ಚರ ಕಣ್ಣು ತಪ್ಪಿಸೊ ಸಂಚಿಗೆ |...
ಪುರಾಣ, ಕಾವ್ಯವೊ, ಕಲ್ಪದ್ರುಮವೊ ಯುಗದ ಪೂರ್ವದ ನಾಕ-ನರಕವೊ ಜನನ ಮರಣವ ಗೆಲುವ ಸಮರವು ಸುರಾಸುರರ ಸಮರದ ಪರಿಪಾಠವು | ನಿತ್ಯ ನಡೆದಿದೆ ಮಥನ-ಮಂಥನ ಉಳಿವಳಿವು ಬೆಳೆವೊಳಪಿನ ಸಂಚಿಗೆ ಶಸ್ತ್ರ-ಶಾಸ್ತ್ರ ಹಿಡಿದ ಸಮ್ಮೋಹ ಮಾಯೆಯ ಮುಖವಾಡದೊಳಗಿನ...
ನಾನು ಗೀತೆಯ ಬರೆದು ಹಾಡಿದೆ ಭಾವ ಭಾರದೆದೆಯ ತಣಿಸಲು ಎಲ್ಲ ಮರೆತೊಮ್ಮನದಿ ನಲಿದು ನಿಮ್ಮ ಪ್ರೀತಿಗೆ ನಮಿಸಲು | ಸೋಲು-ಗೆಲುವೋ, ಗೆಲುವೊ ಸೋಲೋ ಉಯ್ಯಾಲೆಯಲ್ಲಿ ಝೀಕುತ, ಕವಿದಮಾವಾಸ್ಯಯ ಇರುಳಿನಲೆಯಲೂ ಪೂರ್ಣ ಚಂದ್ರಮನೆಡೆಗೆ ನೋಡುತ ಬದುಕೆ...