Skip to the content
ಚಿಲುಮೆ
ಕನ್ನಡ ನಲ್ಬರಹ ತಾಣ
  • ಕವನ
    • ಕವಿತೆ
    • ಭಾವಗೀತೆ
    • ಜನಪದ
    • ನೀಳ್ಗವಿತೆ
    • ವಚನ
    • ಹನಿಗವನ
    • ಹಾಯ್ಕು
    • ಲಾವಣಿ
    • ಕೋಲಾಟ
    • ಅನುವಾದ
    • ಗಝಲ್
    • ಚಿತ್ರ ಕಾವ್ಯ
  • ಕಥೆ
    • ಹನಿ ಕಥೆ
    • ಕಿರು ಕಥೆ
    • ಸಣ್ಣ ಕಥೆ
    • ನೀಳ್ಗತೆ
    • ಜನಪದ
    • ಆತ್ಮ ಕಥೆ
    • ಅನುವಾದ
    • ಕಾದಂಬರಿ
  • ನಾಟಕ
  • ಲೇಖನ
    • ಅಣಕ
    • ನಗೆ ಹನಿ
    • ಹಾಸ್ಯ
    • ಭಾಷೆ
    • ವಿಜ್ಞಾನ
    • ಚಲನಚಿತ್ರ
    • ಸಾಹಿತ್ಯ
    • ಅರ್ಥಶಾಸ್ತ್ರ
    • ಪುಸ್ತಕ
    • ಇತರೆ
    • ವ್ಯಕ್ತಿ
    • ಇತಿಹಾಸ
    • ಪತ್ರ
    • ಪ್ರವಾಸ
    • ಕೃಷಿ
  • ಬಾಲ ಚಿಲುಮೆ
    • ಕವಿತೆ
    • ಕಥೆ
  • ನಮ್ಮ ಬಗ್ಗೆ
  • ಕೊಡವ
  • ಕೊಂಕಣಿ
  • ತುಳು
  • ಬಡಗ
  • Home
  • ಧರ್ಮದಾಸ ಬಾರ್ಕಿ
  • Page 2

ಧರ್ಮದಾಸ ಬಾರ್ಕಿ

ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೬೧

ಧರ್ಮದಾಸ ಬಾರ್ಕಿ
February 19, 2018December 17, 2017
ಬಹಳ ದಿನಗಳ ನನ್ನ ಖಾಲಿ ಹೊಟ್ಟೆ ತುಂಬಿದ ದಿನವೇ ಬರಬೇಕೇ ನನಗೆ ಭೋಜನದೌತಣ! *****
Read More
ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೬೦

ಧರ್ಮದಾಸ ಬಾರ್ಕಿ
February 12, 2018December 17, 2017
ಮಿತ್ರನೋ ಶತ್ರುವೋ. ಬದುಕಿನ ಪ್ರಯಾಣಕ್ಕೆ ಬೇಕಲ್ಲ- ಒರ್ವ ಸಂಗಾತಿ! *****
Read More
ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೫೯

ಧರ್ಮದಾಸ ಬಾರ್ಕಿ
February 5, 2018December 17, 2017
ಎಲ್ಲಿ ಕಳಕೊಂಡಿರುವೆಯೋ ಅಲ್ಲಿ ಹುಡುಕು; ಬೆಳಕು ಕಂಡಲ್ಲಿ ಅಲ್ಲ! *****
Read More
ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೫೮

ಧರ್ಮದಾಸ ಬಾರ್ಕಿ
January 29, 2018December 17, 2017
ನಾಟಕ ನಿರಂತರ. ನಾಟಕಶಾಲೆ ಬಿಟ್ಟುಕೊಟ್ಟು ಹೊರಡಬೇಕಾದವರು- ನಾವು *****
Read More
ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೫೭

ಧರ್ಮದಾಸ ಬಾರ್ಕಿ
January 22, 2018December 17, 2017
‘ಮುನಿ’ಯಾಗುವುದೆಂದರೆ, ಕಾವಿ ತೊಟ್ಟು ಬೀದಿಗಿಳಿಯುವುದಲ್ಲ; ಬಟ್ಟೆ ಕಳಚಿಟ್ಟು ಮನೆಯೊಳಗೆ ಮೌನಿಯಾಗುವುದು ಮಠದೊಳಗೆ ಮಾಯವಾಗುವುದು! *****
Read More
ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೫೬

ಧರ್ಮದಾಸ ಬಾರ್ಕಿ
January 15, 2018December 17, 2017
ನಾನು ದೇವನಾಗಲು ಹೊರಟಾಗ ನನ್ನೊಳಗಿನ ದಾನವರು ಗಹಗಹಿಸಿ ನಕ್ಕರು! *****
Read More
ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೫೫

ಧರ್ಮದಾಸ ಬಾರ್ಕಿ
January 8, 2018December 17, 2017
ಈ ಸುಂದರ ಭೂಮಿಯ ಮೇಲೆ ನಡೆವುದೂ, ನೀರಿನ ಮೇಲೆ ನಡೆದಷ್ಟೇ- ಅದ್ಭುತ ಚಮತ್ಕಾರ. ಒಂದು - ಕಣ್ಣಿಗೆ ನಿಲುಕಿದರೆ ಇನ್ನೊಂದು- ಊಹೆಗೆ...! *****
Read More
ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೫೪

ಧರ್ಮದಾಸ ಬಾರ್ಕಿ
January 1, 2018December 17, 2017
ಎಲ್ಲಾ ದಾರಿಗಳು ರೋಮಿಗೆ ಸೇರುತ್ತವೆ ನಿಜ. ಆದರೆ - ಎಲ್ಲರ ಪ್ರಯಾಣ ಅಲ್ಲಿ ಕೊನೆಗೊಳ್ಳುವುದಿಲ್ಲ! *****
Read More
ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೫೩

ಧರ್ಮದಾಸ ಬಾರ್ಕಿ
December 25, 2017February 4, 2017
ಬದುಕಿಡೀ ನಾವು ಮಾಡುವುದಿಷ್ಟೇ: ನಮ್ಮ ನಮ್ಮ ಮುಖವಾಡಗಳ ಶೃಂಗಾರ! *****
Read More
ಹನಿಗವನ

ಮಿಂಚುಳ್ಳಿ ಬೆಳಕಿಂಡಿ – ೫೨

ಧರ್ಮದಾಸ ಬಾರ್ಕಿ
December 18, 2017February 4, 2017
ಕತ್ತಲಿನಲ್ಲಿ ಕಣ್ಮರೆಯಾಗುವ ನಾವು ಬೆಳಕಿನಲಿ ಅದೃಶರಾಗುತ್ತೇವೆ! *****
Read More

Posts navigation

Previous 1 2 3 … 7 Next

Recent Post

ಧರ್ಮ

ಗಾಂಧಿ

ಜೋತಿ ಒಂದೇ

ಮನ್ನಿಸುವ ದೇವ

ವಾಗ್ದೇವಿ – ೪೭

Top Category

ಕವಿತೆ

ಹನಿಗವನ

ಇತರೆ

  • ಕವನ
    • ಕವಿತೆ
    • ಭಾವಗೀತೆ
    • ಜನಪದ
    • ನೀಳ್ಗವಿತೆ
    • ವಚನ
    • ಹನಿಗವನ
    • ಹಾಯ್ಕು
    • ಲಾವಣಿ
    • ಕೋಲಾಟ
    • ಅನುವಾದ
    • ಗಝಲ್
    • ಚಿತ್ರ ಕಾವ್ಯ
  • ಕಥೆ
    • ಹನಿ ಕಥೆ
    • ಕಿರು ಕಥೆ
    • ಸಣ್ಣ ಕಥೆ
    • ನೀಳ್ಗತೆ
    • ಜನಪದ
    • ಆತ್ಮ ಕಥೆ
    • ಅನುವಾದ
    • ಕಾದಂಬರಿ
  • ನಾಟಕ
  • ಲೇಖನ
    • ಅಣಕ
    • ನಗೆ ಹನಿ
    • ಹಾಸ್ಯ
    • ಭಾಷೆ
    • ವಿಜ್ಞಾನ
    • ಚಲನಚಿತ್ರ
    • ಸಾಹಿತ್ಯ
    • ಅರ್ಥಶಾಸ್ತ್ರ
    • ಪುಸ್ತಕ
    • ಇತರೆ
    • ವ್ಯಕ್ತಿ
    • ಇತಿಹಾಸ
    • ಪತ್ರ
    • ಪ್ರವಾಸ
    • ಕೃಷಿ
  • ಬಾಲ ಚಿಲುಮೆ
    • ಕವಿತೆ
    • ಕಥೆ
  • ನಮ್ಮ ಬಗ್ಗೆ
  • ಕೊಡವ
  • ಕೊಂಕಣಿ
  • ತುಳು
  • ಬಡಗ

ಬರಹ

  • ಕುವೆಂಪು ಕಾವ್ಯ : ಚಿ೦ತನೆಯ ಶಿಖರ

    ಕುವೆಂಪು ಇನ್ನಿಲ್ಲ. ದೈಹಿಕವಾಗಿ ಈ ಮಾತು ನಿಜ. ಆದರೆ ಕುವೆಂಪು ಈ ನಾಡ ನೆಲದ ಬದುಕಿನಲ್ಲಿ ಚಿಂತನೆಯ ಕೆಂಡದುಂಡೆಯಾಗಿ, ನಿಸರ್ಗ ಪ್ರೀತಿ ಪೋಣಿಸಿದ ಹಸಿರು ದಂಡೆಯಾಗಿ, ಸಮ… ಮುಂದೆ ಓದಿ…

  • ಬಂಡವಾಳ: ಭಕ್ತ ಮತ್ತು ಭಗವಂತ

    ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಕೇಳಿ ಬರುತ್ತಿರುವುದು ಬಂಡವಾಳದ ಮಾತು. ಮಾತೇ ಬಂಡವಾಳವೆಂದುಕೊಂಡಿದ್ದ ಆಳುವ ವರ್ಗ ಈಗ ಬಂಡವಾಳವನ್ನೇ ಮಾತಾಗಿಸಿಕೊಂಡಿದೆ. ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ, ಅವುಗಳ ನೇತೃತ್ವ… ಮುಂದೆ ಓದಿ…

  • ಸಹಜ ಸ್ಪಂದನ

    ಈಚೆಗೆ ನಾನು, ನನ್ನ ಹೆಂಡತಿ, ಮತ್ತು ಕೊನೆಯ ಮಗಳು ಬೆಂಗಳೂರಿಂದ ಹೈದರಾಬಾದಿಗೆ ಟ್ರೇನಿನಲ್ಲಿ ಬಂದಿಳಿದೆವು. ಟ್ರೇನ ಕಾಚಿಗುಡ ನಿಲ್ದಾಣದಲ್ಲಿ ನಿಂತಿತು. ಇದೇ ಕೊನೆಯ ನಿಲ್ದಾಣ. ನಸುಕಿನ ಸಮಯ.… ಮುಂದೆ ಓದಿ…

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲ… ಮುಂದೆ ಓದಿ… →

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದ… ಮುಂದೆ ಓದಿ… →

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸ… ಮುಂದೆ ಓದಿ… →

ಕಾದಂಬರಿ

  • ಶಬರಿ – ೧

    ಕತ್ತಲು! ಶಬರಿ ಕಾಯುತ್ತಿದ್ದಾಳೆ! ಅದೊಂದು ಹಟ್ಟಿ ಸುಮಾರು ಮೂವತ್ತಕ್ಕೂ ಹೆಚ್ಚು ಗುಡಿಸಲುಗಳು ಇರಬಹುದು. ಬುಡಕಟ್ಟಿನ ಜನ ವಾಸಮಾಡುವ ಈ ಹಟ್ಟಿ ಮೂಲ ಊರಿಗೆ ಸಮೀಪದಲ್ಲೇ ಇದೆ. ಆದರೆ… ಮುಂದೆ ಓದಿ…

  • ಭ್ರಮಣ – ೧

    ದಟ್ಟವಾದ ಕಾಡಿನಲ್ಲಿ ಓಡುತ್ತಿದ್ದಾನೆ ಸಾಯಿ. ಅವನು ತೊಟ್ಟ ಮಿಲಿಟರಿಯವರಂತಹ ಪೋಷಾಕು ಕಾಡಿನ ಹಸಿರಿನಲ್ಲಿ ಒಂದಾದಂತೆ ಕಾಣುತ್ತಿದೆ. ಬಹು ಚಿಕ್ಕ ಕಲ್ಲು ಬಂಡೆಗಳ ದಾರಿ. ಅದರ ಪರಿಚಯ ಅವನಿಗೆ… ಮುಂದೆ ಓದಿ…

  • ಮಂಥನ – ೧

    "ಅನು, ಅನು ಪುಟ್ಟಿ, ಅನು ಡಾರ್ಲಿಂಗ್... ಡಾರ್ಲಿಂಗ್..." ನೀಲಾ ಕೂಗುತ್ತಾ ಅನುವಿನ ರೂಮಿನೊಳಗೆ ಕಾಲಿರಿಸಿದಳು. ಅನು ಮೈಮರೆತು ನಿದ್ರಿಸುತ್ತಿದ್ದಾಳೆ. ಹೊದಿಕೆ ಎಲ್ಲೋ ಬಿದ್ದಿದೆ. ತೊಟ್ಟಿದ್ದ ನೈಟಿ ಮಂಡಿವರೆಗೆ… ಮುಂದೆ ಓದಿ…

Copyright © 2023 ಚಿಲುಮೆ. All rights reserved.
Theme: Masonry Grid By Themeinwp. Powered by WordPress.
To the Top ↑ Up ↑