ಸಂಜೆ ಹಣ್ಣಾಗಿ ಬಿಸಿಲು ಹೊನ್ನಾಗಿ
ಸಂಜೆ ಹಣ್ಣಾಗಿ ಬಿಸಿಲು ಹೊನ್ನಾಗಿ ಕರಿಮುಗಿಲು ತುದಿ ಮಿಂಚಿ ಜರಿಸೀರೆಯಾಗಿ ನೀಲಿ ನೀರಲಿ ತೇಲಿ ಚಂದ್ರಾಮ ಬಂದ ಬಸವಳಿದ ಲೋಕಕ್ಕೆ ಹೊಸ ಚೆಲುವ ತಂದ ಕಣ್ಣು ಹಾರಿಸಿ […]

ಈ ಸುಂದರ ಭೂಮಿಯ ಮೇಲೆ ನಡೆವುದೂ, ನೀರಿನ ಮೇಲೆ ನಡೆದಷ್ಟೇ- ಅದ್ಭುತ ಚಮತ್ಕಾರ. ಒಂದು – ಕಣ್ಣಿಗೆ ನಿಲುಕಿದರೆ ಇನ್ನೊಂದು- ಊಹೆಗೆ…! *****